ಬರತ್, ಸೊಗಸಾಗಿದೆ. “ಕಣ್ಣಕುರ್ಚಿಯಲಿ” ಕೂತಿರುವಾಗ… ನೀವು ಹೆರುವ ಮಾತಾಡಿರುವುದರಿಂದ ನಿಮ್ಮದು “ಹೆಂಗರುಳು” ಎಂದುಕೊಂಡಿದ್ದೇನೆ. ನೀವು ಹೆಸರು ಹಾಕಿರದಿದ್ದರೆ, ನಮ್ಮ ಪಂಡಿತರು ಇಲ್ಲಿ “ಹೆರುವ” ಮಾತು ಬಂದಿರುವದರಿಂದ ಇದನ್ನು ಬರೆದಿರುವದು ಹೆಣ್ಣೇ ಇರಬೇಕು ಎಂದಿರುತ್ತಿದ್ದರು. ಈಗ ನಿಮ್ಮನ್ನು “ಫೆಮಿನಿಸ್ಟ್” ಕವಿ ಎಂದು ಕರೆದಾರು ಎಚ್ಚರ! 😉
ನೀವು ಆದಶ್ಟು ಬೇಗ ಸೊಗಸನ್ನು ಕೂಡಿ ಕನಸನ್ನು ಹೆರುವಂತಾಗಲಿ… ಹೊನಲಿನಲ್ಲಿ ನಾವದನ್ನು ನೋಡುಂತಾಗಲಿ… 🙂

ಶಶಿ,
ಕನಸನ್ನು ಹೆರಲು ಗಂಡಾದರೇನು? ಹೆಣ್ಣಾದರೇನು? ಸೊಗಸನ್ನು ಕೂಡಬೇಕಶ್ಟೇ? 🙂
ಒಂದು ವೇಳೆ ‘ಹೆಂಗರುಳಿನ’ ಕಬ್ಬಿಗ ಅಂದರೆ ಅದನ್ನು ಹೊಗಳಿಗೆ ಎಂದು ಬಾವಿಸುವೆ.
ನನ್ನಿ,
ಬರತ್