ಬಿಸಿ ಕಾಪಿಯಲ್ಲಡಗಿರುವ ಗುಟ್ಟೇನು?

– ರತೀಶ ರತ್ನಾಕರ.

ಬೆಟ್ಟದಂಚಲಿ ಹುಟ್ಟಿ ಬಯಲಲಿ ಒಣಗಿ
ಹುರಿದು ಪುಡಿಯಾಗಿ ಕುದಿದು ಸವಿಯಾಗಿ
ಮನನಲಿವಿನ ಕಂಪ ಬೀರುವ ಕಾಪಿಯೇ,
ಸೊರಗಿದ ಮೋರೆಯನ್ನರಳಿಸುವ
ಮಲಗುವ ಮೆದುಳನ್ನೆಬ್ಬಿಸುವ
ಆ ಮೋಡಿಯಲ್ಲಡಗಿರುವ ಗುಟ್ಟೇನೆ?

ಹೌದಲ್ಲವೇ? ಮೇಲಿನ ಸಾಲುಗಳು ಕೇಳುವಂತೆ ನಮ್ಮ ಸೊರಗಿದ ಮುಕವನ್ನು ಅರಳಿಸುವ, ನಿದ್ದೆಯ ಮಂಪರನ್ನು ಓಡಿಸುವ ಈ ಬಿಸಿ ಬಿಸಿ ಕಾಪಿಯ ಹಿಂದಿರುವ ಗುಟ್ಟಾದರು ಏನು? ಬಿಸಿ ಕಾಪಿಯ ಗುಟುಕು ಮಲಗುವ ಮೆದುಳನ್ನು ಮೊಟಕಿ ಏಳಿಸುವುದಾದರು ಹೇಗೆ? ಕಾಪಿಯ ಈ ಕೆಲಸದ ಹಿಂದಿರುವ ಅರಿಮೆಯಾದರು ಏನು? ಬನ್ನಿ, ಈ ಕೆಳಗಿನ ಓಡುತಿಟ್ಟದಲ್ಲಿ, ಇವೆಲ್ಲದಕ್ಕೂ ಉತ್ತರ ಅರಿಯೋಣ.

(ಮಾಹಿತಿ ಮತ್ತು ಚಿತ್ರಸೆಲೆ: wikipedia, youtube, cnet.com

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks