ತಿಳಿಗನ್ನಡದಲ್ಲಿ ಸಾಯನ್ಸ್ ಮತ್ತು ಟೆಕ್ನಾಲಜಿ – ಒಂದು ಮಾತುಕತೆ

ಪ್ರಶಾಂತ ಸೊರಟೂರ.

ನಾಡೊಂದು ಏಳಿಗೆಯಾಗಲು ಸಾಯನ್ಸ್ ಮತ್ತು ಟೆಕ್ನಾಲಜಿ ಮುಕ್ಯ ಅನ್ನುವುದನ್ನು ಎಲ್ಲರೂ ಒಪ್ಪುತ್ತಾರಾದರೂ, ನಮ್ಮ ನಾಡಿನ ನುಡಿಯಲ್ಲಿ ಈ ತಿಳುವಳಿಕೆ ಇರಬೇಕು ಮತ್ತು ಅದಕ್ಕಾಗಿ ನಾವು ಕನ್ನಡಿಗರು ಒಗ್ಗಟ್ಟಾಗಿ ದುಡಿಯಬೇಕು ಅನ್ನುವ ವಿಶಯ ಹೆಚ್ಚಿನವರ ಗಮನಕ್ಕೆ ಇನ್ನೂ ಬಂದಂತಿಲ್ಲ.

ಕನ್ನಡದಲ್ಲಿ ಸಾಯನ್ಸ್ ಮತ್ತು ಟೆಕ್ನಾಲಜಿ ತಂದರೆ ಆಗುವ ಒಳಿತುಗಳು, ಇಲ್ಲಿಯವರೆಗೆ ನಾವಿಟ್ಟ ಹೆಜ್ಜೆಗಳು, ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ನನ್ನ ಅನಿಸಿಕೆ ಮತ್ತು ಅನುಬವಗಳನ್ನು ಕಳೆದ ರವಿವಾರ 19.04.2015 ರಂದು ಬನವಾಸಿ ಬಳಗ ಪ್ರಕಾಶನ ಮತ್ತು ಟೋಟಲ್ ಕನ್ನಡ ಮಳಿಗೆ ಜಂಟಿಯಾಗಿ ಹಮ್ಮಿಕೊಂಡಿದ್ದ ’ಕನ್ನಡದಂಗಳದಲ್ಲಿ ತಿಂಗಳ ಮಾತುಕತೆ’ ಕಾರ‍್ಯಕ್ರಮದಲ್ಲಿ ಹಂಚಿಕೊಂಡೆ. ಈ ಮಾತುಕತೆಯನ್ನು ಕೆಳಗಿನ ವಿಡಿಯೋದಲ್ಲಿ ನೋಡಬಹುದು.

[youtube https://www.youtube.com/watch?v=QwyIU_tMVNg&w=560&h=315]

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: