ಬಾಳೆಕಾಯಿ ಚಿಪ್ಸ್ ಮಾಡೋದು ಹೇಗೆ?

ಕಲ್ಪನಾ ಹೆಗಡೆ.
balekayi chips
ಬೇಕಾಗುವ ಸಾಮಗ್ರಿಗಳು:
1) ಬಾಳೆಕಾಯಿ
2) ಎಣ್ಣೆ
3) ಮೆಣಸಿನಪುಡಿ
4) ಉಪ್ಪು

ಮಾಡುವ ಬಗೆ:
ಮೊದಲು ಬಾಳೆಕಾಯಿಯನ್ನು ಗುಂಡಾಕಾರದಲ್ಲಿ ತಳ್ಳಗೆ ಹೆಚ್ಚಿ. ಬಳಿಕ ಅದನ್ನು ಕಾದ ಎಣ್ಣೆಯಲ್ಲಿ ಹಾಕಿ ಕರಿದುಕೊಳ್ಳಿ. ಕರಿದ ಬಾಳೆಕಾಯಿ ತುಂಡುಗಳಿಗೆ ಉಪ್ಪು ಹಾಗೂ ಮೆಣಸಿನಪುಡಿಯನ್ನು ಹಾಕಿ ಕಲಸಿ. ಆನಂತರ ತಯಾರಿಸಿದ ಬಾಳೆಕಾಯಿ ಚಿಪ್ಸನ್ನು ತಿನ್ನಲು ನೀಡಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.