ಇದೋ ಇಲ್ಲಿದೆ, ಬಾಡೂಟದ ಅಡುಗೆ ಬರಹಗಳ ಕಿರುಹೊತ್ತಗೆ!

– ಹೊನಲು ತಂಡ.

ಹಲವಾರು ದಿನಗಳಿಂದ ಹೊನಲಿನಲ್ಲಿ ಮೂಡಿಬಂದಿರುವ ಬಾಡೂಟದ ಬರಹಗಳನ್ನು ಒಟ್ಟುಮಾಡಿ, ಓದುಗರಿಗಾಗಿ ಕಿರುಹೊತ್ತಗೆಯ ರೂಪದಲ್ಲಿ ಹೊರತರಲಾಗಿದೆ. ಬಗೆ ಬಗೆಯ ಬಾಡೂಟದ ಅಡುಗೆಗಳನ್ನು ಮಾಡಲು ಈ ಕಿರುಹೊತ್ತಗೆ ನಿಮಗೆ ನೆರವಾಗಬಲ್ಲುದು. ನೀವೊಮ್ಮೆ ಓದಿ, ನಿಮ್ಮ ಗೆಳೆತಿಯರು, ಗೆಳೆಯರು ಹಾಗು ನೆಂಟರೊಂದಿಗೆ ಹಂಚಿಕೊಳ್ಳಿ.

(ಕಿರುಹೊತ್ತಗೆಯನ್ನು ಇಳಿಸಿಕೊಳ್ಳಲು ಇಲ್ಲಿ ಒತ್ತಿ.)

Badoota

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: