ಕವಿತೆಗಳು: ನಗು ಮತ್ತು ನೇಸರ

–  ಕೆ.ಚರಣ್ ಕುಮಾರ್ (ಚಾಮರಾಜಪೇಟೆ).

ತಾನೇ ಉರಿದು ಬೆಳಕ ಕೊಡುವ ದೀಪದಂತೆ
ಸಾವಿರ ಮುಳ್ಳಿದ್ದರೂ ನಗುವ ಸುಂದರ ಗುಲಾಬಿ ಹೂವಿನಂತೆ
ಜೀವನದಲ್ಲಿ ಕಶ್ಟಗಳೆಂಬ ಮುಳ್ಳುಗಳಿದ್ದರೂ
ನಗು ಎಂಬ ಬೆಳಕು ಸದಾ ನಿಮ್ಮ ಮೊಗದಲ್ಲಿರಲಿ

**************************************

ಸದ್ದಿಲ್ಲದೇ ಶುರು ಮಾಡಿಬಿಟ್ಟ ಸೂರ‍್ಯ
ಅನುದಿನವು ಮಾಡುವ ತನ್ನಯ ಕಾರ‍್ಯ

ಗಂಟೆ 6 ಆದರೂ ಏಳದ ಸೋಂಬೇರಿ ಮನಸ್ಸಿಗೆ
ಬೇಡವೆಂದರು ಬೀಳುವ ಹಗಲು ಕನಸಿಗೆ

ತಿವಿದು ತಿವಿದು ಎಬ್ಬಿಸುತಿಹನು ನೇಸರ
ತೋರುತಿಹನು ಜಗವೆಶ್ಟು ಸುಂದರ

ಗೆಲುವು ಕಾಣಲಿ ನಿಮ್ಮ ಎಲ್ಲಾ ಕೆಲಸ
ಸುತ್ತಿ ಮಡಚಿಡಿ ನಿಮ್ಮ ಎಲ್ಲಾ ಬೇಸರ

ಕುಶಿಯಾಗಿರಿ ಯಾಕೆಂದರೆ
ಸಂಬಳಕ್ಕೆ ಕೆಲವೇ ವಾರ

( ಚಿತ್ರ ಸೆಲೆ: drmaxlingo.com )Categories: ನಲ್ಬರಹ

ಟ್ಯಾಗ್ ಗಳು:, , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s