ಕವಿತೆ: ಅವಳೇ ನಾರಿಮಣಿ

– ಸವಿತಾ.

ಅವಳೆಂದರೆ ಶಕ್ತಿ
ಅವಳೊಂದು ಸ್ಪೂರ‍್ತಿ

ಅವಳಿಂದಲೇ ಸಂತತಿ
ಅವಳೇ ತಾಯಿ, ಮಡದಿ
ಗೆಳತಿ, ಅಕ್ಕ ತಂಗಿ ಇತ್ಯಾದಿ…

ಅವಳೆಂದರೆ ಮಾದರಿ
ಅವಳೊಂದು ಒಲುಮೆಯ ಕೊಂಡಿ
ಅವಳಿಂದಲೇ ಸಂಸ್ಕ್ರುತಿ

ಅವಳೇ ನಾರಿಮಣಿ
ಕ್ಶಮಯಾದರಿತ್ರಿ, ಕರುಣಾಮಯಿ
ಅವಳಿಂದ ಅವಳಿಗಾಗಿ ಬದುಕಿದ ಮನುಜ ಸುಕಿ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: