32 Search results

For the term "ಹಿಂದಿ ಹೇರಿಕೆ".

ಎಲ್ಲಾ ನುಡಿಗಳೂ ಸಮಾನ ಎನ್ನಲು ಏನು ತೊಂದರೆ?

– ಚೇತನ್ ಜೀರಾಳ್. ಬಾರತ ದೇಶದಲ್ಲಿರುವ ಹಲವು ನುಡಿ ಹಾಗೂ ನಡೆಗಳ ಬಗ್ಗೆ ರಾಶ್ಟ್ರೀಯ ಪಕ್ಶಗಳು ಅಂತ ಕರೆದುಕೊಳ್ಳುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಶಗಳು ಇಟ್ಟುಕೊಂಡಿರುವ ಕಾಳಜಿಯ ಬಗ್ಗೆ ತಮ್ಮ ನಿಜ ಬಣ್ಣ...

ಕೆಲಸದ ತಂಡಗಳಲ್ಲಿ ಹೊಂದಿಕೆ ಮೂಡಿಸುವುದು ಹೇಗೆ?

– ರತೀಶ ರತ್ನಾಕರ. ಅದು ಎರಡು ದಿನಗಳ ತಿರುಗಾಟ, ಕಂಪನಿಯವರೇ ದುಡ್ಡುಹಾಕಿ ಇಡೀ ತಂಡವನ್ನು ತುಮಕೂರು ಬಳಿಯ ರೆಸಾರ‍್ಟ್ ಒಂದಕ್ಕೆ ಕಳುಹಿಸಿತ್ತು. ಕಂಪನಿಯ ಎಂದಿನ ಕೆಲಸವನ್ನು ಮಾಡಲು ಬೇಕಾದ ಪಾಲ್ಗೊಳ್ಳುವಿಕೆ, ಅರಿವನ್ನು ಹಂಚುವುದು, ಮುಂದಾಳುತನ,...

ಕನ್ನಡದ ತೇಜಸ್ವಿ

– ಗಿರೀಶ್ ಕಾರ‍್ಗದ್ದೆ. ಪೂರ‍್ಣಚಂದ್ರ ತೇಜಸ್ವಿ ಕನ್ನಡದ ಒಂದಿಡೀ ತಲೆಮಾರನ್ನು ಪ್ರಬಾವಿಸಿದ ಕನ್ನಡದ ಮುಂಚೂಣಿಯ ಬರಹಗಾರರಲ್ಲಿ ಒಬ್ಬರು. ಮಲೆನಾಡಿನ ಮೂಡಿಗೆರೆಯಲ್ಲಿ ಕೂತು ಇಡೀ ಜಗತ್ತಿನ ಆಗುಹೋಗುಗಳನ್ನು ತಮ್ಮ ಸೊಗಸಾದ ಒಳನೋಟ ಮತ್ತು ಮನುಶ್ಯಸಹಜ...

ಕನ್ನಡ ಕಲಿಯಲು ಸಂಸ್ಕ್ರುತ ಬೇಕಿಲ್ಲ

– ಅನ್ನದಾನೇಶ ಶಿ. ಸಂಕದಾಳ. ಶ್ರೀ ಎಸ್ ಎಲ್ ಬಯ್ರಪ್ಪನವರು ಶ್ರೀ ಶ್ರೀನಿವಾಸ ತೋಪಕಾನೆ ಅವರ ಎರಡನೇ ಪುಣ್ಯಸ್ಮರಣೆಯ ಕಾರ್‍ಯಕ್ರಮದಲ್ಲಿ “ರಾಜ್ಯದಲ್ಲಿ ವಿದ್ಯಾರ್‍ತಿಗಳು ಸಂಸ್ಕ್ರುತವನ್ನು ಕೇವಲ ನಿರ್‍ಲಕ್ಶ ಮಾಡುತ್ತಿಲ್ಲ, ಅದನ್ನು ಸಂಪೂರ್‍ಣವಾಗಿ ತಿರಸ್ಕರಿಸಬೇಕು...

ನುಡಿ ಸಮಾನತೆ ಕಾಪಾಡುವಲ್ಲಿ ಎಡವಿದ ಪಾಕಿಸ್ತಾನ

– ಅನ್ನದಾನೇಶ ಶಿ. ಸಂಕದಾಳ.   ಬಲೂಚಿ, ಬ್ರಹೂಯಿ, ಬಾಲ್ಟಿ, ಪುಶ್ಟೋ, ಪಂಜಾಬಿ, ಶಿನಾ, ಸಿಂದಿ, ಸರಯ್ಕಿ ಮತ್ತು ಹಿಂದ್ಕೋ ನುಡಿಗಳನ್ನೂ ಪಾಕಿಸ್ತಾನದ ರಾಶ್ಟ್ರೀಯ ನುಡಿಗಳಾಗಿ ಮಾಡಬೇಕು ಎಂದು ಆ ದೇಶದ ಸಂಸತ್ತಿನಲ್ಲಿ...

ನುಡಿಯ ಅಳಿಸದೇ ಉಳಿಸುವುದು ಹೇಗೆ?

– ರತೀಶ ರತ್ನಾಕರ. ಒಂದಾನೊಂದು ಕಾಲದಲ್ಲಿ ಡಯ್ನೋಸಾರ್ ಎಂಬ ದೊಡ್ಡ ಪ್ರಾಣಿ ಬದುಕಿತ್ತು, ಪ್ರಕ್ರುತಿಯ ಹೊಡೆತಕ್ಕೆ ಸಿಕ್ಕು ಇಂದು ಆ ಪ್ರಾಣಿಯ ಸಂತತಿ ಅಳಿದು ಪಳೆಯುಳಿಕೆ ಮಾತ್ರ ಅಲ್ಲಲ್ಲಿ ಉಳಿದಿದೆ. ಇದು ಅಳಿದು ಹೋದ...

ಮಂದಿಯಾಳ್ವಿಕೆಗೆ ಹೊಂದಿಕೆಯಾಗದ ಸೇನಾ ಆಡಳಿತ

– ಚೇತನ್ ಜೀರಾಳ್. ಒಂದು ದೇಶದಲ್ಲಿ ಜನರು ಯಾವುದೇ ಅಂಜಿಕೆಯಿಲ್ಲದೆ ನಿದ್ರಿಸುತ್ತಿದ್ದಾರೆ ಎಂದರೆ ಆ ದೇಶದಲ್ಲಿ ಜನರಿಗೆ ಒಳ್ಳೆಯ ಆಡಳಿತ, ಒಳ್ಳೆಯ ಕಾನೂನು ಹಾಗೂ ದೇಶದಲ್ಲಿ ಸಯ್ನ್ಯದ ಕಾವಲು ಚೆನ್ನಾಗಿದೆಯಂದು ಹೇಳಲಾಗುತ್ತದೆ. ಮೊದಲಿನೆರಡು ಹೆಚ್ಚಾಗಿ...

ಕೊಂಕಣಿಯ ಮೇಲೆ ದೇವನಾಗರಿಯ ಹೊರೆ

– ರತೀಶ ರತ್ನಾಕರ. ಹಿಂದಿನ ಕಾಲದಿಂದಲೂ ಜಗತ್ತಿನ ಹಲವಾರು ನುಡಿಗಳು ತಮ್ಮ ಬೆಳವಣಿಗೆಯಲ್ಲಿ ತೊಂದರೆಗಳನ್ನು ಎದುರಿಸಿಕೊಂಡು, ತೊಡಕುಗಳನ್ನು ಸರಿಪಡಿಸಿಕೊಂಡು, ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಹೊಂದಿ ಉಳಿದುಕೊಂಡು ಬಂದಿವೆ. ಹಿಂದೆ ಅರಸರ ಕಾಲದಲ್ಲಿ ಅರಸರ ಆಡಳಿತ...

ತಟ್ಟಿ ಎಬ್ಬಿಸಲು ಮೂರು ಚುಟುಕಗಳು

–ರತೀಶ ರತ್ನಾಕರ (1) ತಟ್ಟಿ ಎಬ್ಬಿಸು ನಿನ್ನ ನೀನು ತಟ್ಟಿ ಎಬ್ಬಿಸು ನಿನ್ನ ನೀನು ಕನ್ನಡಮ್ಮನ ಪುಟ್ಟ ಮಾತಿದೆ ಕೇಳಬೇಕಿದೆ ನೆಟ್ಟು ಕಿವಿಯನು ಕೆಟ್ಟ ಕೂಟವು ಅಟ್ಟವೇರಿದೆ ಮಟ್ಟ ಹಾಕಲು ನಿನ್ನನು| ಬಿಟ್ಟಿ...

ರಾಜ್ಯಗಳ ಮೇಲೆ ಕೇಂದ್ರದ ಸವಾರಿ ನಿಲ್ಲಲಿ

– ಚೇತನ್ ಜೀರಾಳ್. ಹಿಂದಿನ ಎರಡು ಬರಹಗಳಲ್ಲಿ (1, 2) ಮುಕ್ಯವಾಗಿ ಕೂಳು ಬದ್ರತಾ ಕಾಯ್ದೆಯನ್ನು ಜಾರಿಗೊಳಿಸಲು ಇರುವ ಹಣಕಾಸಿನ ಪರಿಸ್ತಿತಿ, ಅದರಿಂದಾಗುವ ಪರಿಣಾಮ ಮತ್ತು ಮಂದಿಯಾಳ್ವಿಕೆಯ ಈ ದೇಶದಲ್ಲಿ ಹಿಂಬಾಗಿಲ ಮೂಲಕ...