ಅಕ್ಕತಂಗೇರು…..ಕತ್ತೆಮುಂಡೇರು

ಅಕ್ಕತಂಗೇರು…

–ಸಿ.ಪಿ.ನಾಗರಾಜ ಮನೆಯಲ್ಲಿ ಮೂರು ವರುಶದ ಪುಟ್ಟ ಹುಡುಗ ರಾಜೇಶನು ಎಲ್ಲರ ಕಣ್ಮಣಿಯಾಗಿದ್ದ . ಹರಳು ಹುರಿದಂತೆ ಮಾತನಾಡುವ ರಾಜೇಶನ ಮಾತುಗಳನ್ನು