ಟ್ಯಾಗ್: ಅಚ್ಚರಿಯ ಸಂಗತಿಗಳು

‘ಇಟಲಿ’ – ಕೆಲ ಅಚ್ಚರಿಯ ಸಂಗತಿಗಳು

– ವಿಜಯಮಹಾಂತೇಶ ಮುಜಗೊಂಡ. ಇಟಲಿ ಎಂದರೆ ತಟ್ಟನೆ ಹೊಳೆಯುವುದು ಅಲ್ಲಿನ ಹಳೆಯ ಕಟ್ಟಡಗಳು ಮತ್ತು ಇಟಾಲಿಯನ್ ಪಿಜ್ಜಾ. ರೋಮ್‍ನ ಕಲೋಸ್ಸಿಯಂ, ಪೀಸಾದ ವಾಲುಗೋಪುರಗಳ ಬಗ್ಗೆ ಈ ಹಿಂದೆ ಕೇಳಿರುತ್ತೀರಿ. ಇಟಲಿಯ ಕುರಿತು ಕೇಳಿರದ ಕೆಲವು ಅಚ್ಚರಿಯ ಸಂಗತಿಗಳು ಇಲ್ಲಿವೆ. ಜಗತ್ತಿನಲ್ಲಿಯೇ ಅತಿಹೆಚ್ಚು ಸುತ್ತಾಡುಗರನ್ನು ಸೆಳೆಯುವ...

ಇದು ವಿಶ್ವದ ಅತಿ ದೊಡ್ಡ ಗೇರುಬೀಜದ ಮರ

– ಕೆ.ವಿ.ಶಶಿದರ. ವಿಶ್ವದ ಪ್ರತಿಯೊಂದು ದೇಶವೂ ತನ್ನದೇ ಆದ ಹೆಗ್ಗುರುತನ್ನು ಹೊಂದಿದ್ದು ಅದರಿಂದ ತನ್ನನ್ನು ಗುರುತಿಸಿಕೊಳ್ಳುತ್ತದೆ. ಇದು ಪ್ರಾಕ್ರುತಿಕ ಅತವ ನೈಸರ‍್ಗಿಕವಾಗಿರಬಹುದು ಅತವ ಮಾನವ ನಿರ‍್ಮಿತವಾಗಿರಬಹುದು. ಮಹಾಗೋಡೆಯಿಂದ ಚೀನಾ, ಗ್ರೇಟ್ ಬ್ಯಾರಿಯರ್ ರೀಪ್‍ನಿಂದ ಆಸ್ಟ್ರೇಲಿಯಾ, ಗ್ರ್ಯಾಂಡ್ ಕಾನ್ಯಾನ್‍ನಿಂದ ಅಮೇರಿಕಾ, ಬಿಗ್ ಬಿನ್‍ನಿಂದ ಬ್ರಿಟನ್ ಹೀಗೆ ಪಟ್ಟಿ...