ಟ್ಯಾಗ್: ಅರಳಿ ಮರ

ಸಣ್ಣಕತೆ: ಅರಳಿ ಮರ

– ಪ್ರಶಾಂತ ಎಲೆಮನೆ. ಪರಮೇಶ್ವರ ಬಟ್ಟರಿರೋದು ಮಲೆನಾಡ ಸೀಮೆಯಲ್ಲಿ. ಅಲ್ಲೆಲ್ಲ ಅಡಿಕೆ ತೋಟ ಹೆಚ್ಚು. ಬೂಮಿ ಎಲ್ಲರಿಗೂ ಕಡಿಮೆಯೇ. ಒಂದು, ಎರಡು, ಹೆಚ್ಚೆಂದರೆ ಐದು ಎಕರೆ. ಹೆಚ್ಚು ಬೂಮಿ ಇರೋರಿಗೆ ಕೋಟ್ಯಾದೀಶ ಅನ್ನೋದು ವಾಡಿಕೆ. ಅದು ವ್ಯಂಗ್ಯವೂ ಹೌದು, ಮಾತಿಗೂ ಹೌದು. ಮಾರು ಮಾರು...