ಟ್ಯಾಗ್: ಅರಿಗರು

ಸುಬ್ರಮಣಿಯನ್ ಚಂದ್ರಶೇಕರ್‍: ಜಗತ್ತು ಕಂಡ ಅರಿಗರಲ್ಲಿ ಮುಂಚೂಣಿಯವರು

– ಸುಜಯೀಂದ್ರ.ವೆಂ.ರಾ. ಸುಬ್ರಮಣಿಯನ್ ಚಂದ್ರಶೇಕರ್‍ ಅವರು ಬಾರತದಲ್ಲಿ ಆಂಗ್ಲರ ಆಳ್ವಿಕೆ ಇದ್ದಾಗ ಲಾಹೊರ್‍ ನಲ್ಲಿ ನೆಲೆಸಿದ್ದ ಒಂದು ತಮಿಳು ಅಯ್ಯರ್‍ ಕುಟುಂಬದಲ್ಲಿ ಅಕ್ಟೋಬರ್‍ 19, 1910ರಲ್ಲಿ ಹುಟ್ಟಿದರು. ತಂದೆ ಸುಬ್ರಹ್ಮಣ್ಯಂ ಅಯ್ಯರ್‍ ವಾಯವ್ಯ ರಯ್ಲ್ವೆಯಲ್ಲಿ...

ಹೆಣ್ಣಿಗಿಂತ ಗಂಡು ನೊಣಗಳೇ ಹೆಚ್ಚು ಜಗಳಗಂಟವಂತೆ

– ಸುಜಯೀಂದ್ರ.ವೆಂ.ರಾ. ಸಾಮಾನ್ಯವಾಗಿ ಉಸಿರಿನಾಡಿನ (animal kingdom) ಎಲ್ಲಾ ಪ್ರಾಣಿಗಳಲ್ಲಿ ಇರುವ ಹಳೆಯ ಕತೆಯೆಂದರೆ, ಗಂಡು ಉಸಿರಿಗಳ ನಡುವಿರುವ ಜಗಳಹೂಡುವಿಕೆಯ ಸ್ವಬಾವ. ಹಲವು ಪ್ರಾಣಿಗಳ ಪ್ರಬೇದಗಳಲ್ಲಿ ಹೆಣ್ಣಿಗಿಂತ, ಗಂಡು-ಗಂಡಿನ ನಡುವೆ ನಡೆಯುವ ಕಾಳಗ...

ಮಯ್ಯೊಂದು ಕನ್ನಡಿ

– ಪ್ರಶಾಂತ ಸೊರಟೂರ. ಸಿಟ್ಟಿನಿಂದ ಆತನ ಮೋರೆ ಕೆಂಡದಂತಾಗಿತ್ತು. ನಲ್ಲನ ಮಾತಿಗೆ ನಲ್ಲೆಯ ಕಣ್ಣುಗಳು ನಾಚಿ ನೀರಾದವು. ಏನಾದಿತೋ ಎಂಬ ಅಂಜಿಕೆಯಿಂದ ಆತನ ಕಯ್-ಕಾಲುಗಳು ನಡುಗುತ್ತಿದ್ದವು. ಆ ಮಾತನ್ನು ಕೇಳಿ ಅಲ್ಲಿ ನೆರೆದವರೆಲ್ಲಾ...

ಅರಿಮೆಗೊಂದು ಕನ್ನಡಿಗನ ಕೊಡುಗೆ

– ಹರ‍್ಶಿತ್ ಮಂಜುನಾತ್. ಇತ್ತೀಚಿನ ದಿನಗಳ ಬಹಳ ಬೇಡಿಕೆಯ ಉರುವಲು ಪೆಟ್ರೋಲ್. ಈ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಾಣುತ್ತಾ ಬಂದಿದ್ದೇವೆ. ಅದರಲ್ಲಿಯೂ ಪೆಟ್ರೋಲ್ ಬೆಲೆ ಏರಿಕೆಯ ಕಹಿ ಉಂಡಿದ್ದೇ ಹೆಚ್ಚು. ಇದು ನೇರವಾಗಿ...

ಬುದ್ದನ ಹುಟ್ಟು ತೇದಿ ಇನ್ನೂ ಹಿಂದಕ್ಕೆ?

– ಸಂದೀಪ್ ಕಂಬಿ. ಬುದ್ದ ಮತದ ಮೂಲ ಮುನಿಯಾದ ಗವ್ತಮ ಬುದ್ದನ ಹುಟ್ಟು ವರುಶ ಮೊದಲಿಂದಲೂ ತೀರಾ ಚರ್‍ಚೆಗೊಳಗಾದ ವಿಶಯ. ಈಗ ರಾಬಿನ್ ಕಾನಿಂಗಂ ಎಂಬುವರ ಮುಂದಾಳುತನದ ಡರ್‍ಹಮ್ ಕಲಿವೀಡಿನ ಅರಿಗರ ತಂಡವೊಂದು...

ತಿಳಿಯಾಗಬೇಕಿರುವುದು ಮನಸ್ಸು, ಮಯ್ ಬಣ್ಣವಲ್ಲ!

–ಪ್ರೇಮ ಯಶವಂತ ಇತ್ತೀಚಿಗೆ ಮಯ್ ಬಣ್ಣವನ್ನು ತಿಳಿಗೊಳಿಸುವ ನಿಡಿಗಳು (cream) ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿವೆ. ಇವುಗಳನ್ನು ಮಾಡುವ ಕೂಟಗಳ ಪ್ರಕಾರ ಮಂದಿಯ ಎಂದಿನ  ಬದುಕಿನ ಸೋಲಿಗೆ ಅವರ ತೆಳುವಲ್ಲದ ಬಣ್ಣವೇ  ಕಾರಣವಂತೆ! ಒಬ್ಬ ವ್ಯಕ್ತಿಯ...