ಟ್ಯಾಗ್: ಆಸೆ

ಕನಸು, Dream

ಆಸೆಯೇ ಬದುಕಿಗೆ ಆದಿಯೋ …

– ನವೀನ. ಆಸೆಯೇ ಬದುಕಿಗೆ ಆದಿಯೋ ಬದುಕೇ ಆಸೆಗೆ ಆದಿಯೋ ಕಣ್ಣು ನೋಡುವುದೇ ಪ್ರಪಂಚವೋ ಮನಸ್ಸು ಊಹಿಸುವುದೇ ಪ್ರಪಂಚವೋ ನಾವು ಇಡುವ ಹೆಜ್ಜೆಯೇ ದಾರಿಯೋ ಇರುವ ದಾರಿಗೆ ನಮ್ಮ ಹೆಜ್ಜೆಯೋ ಕನಸು ಕಾಣುವುದೇ ಜೀವನವೋ...

ಸುಕ-ದುಕ್ಕ, happiness-sadnees

ಆಸೆ ಎಂಬ ಕುದುರೆ ಏರಿ…

– ವೆಂಕಟೇಶ ಚಾಗಿ. ಆಸೆ ಎಂಬುದು ಯಾರಿಗಿಲ್ಲ ಹೇಳಿ. ಆಸೆ ಇಲ್ಲದ ವ್ಯಕ್ತಿಯೇ ಇಲ್ಲ ಎಂದೆನಬಹುದು. ಬೂಮಿಯ ಮೇಲಿನ ಪ್ರತೀ ಜೀವಿಗೂ ದೇವರು ಕೊಟ್ಟ ಗುಣಗಳಲ್ಲಿ ಆಸೆ ಎಂಬುದೂ ಒಂದು. ಪ್ರತಿಯೊಬ್ಬ ವ್ಯಕ್ತಿಗೂ ಚೆನ್ನಾಗಿ ಜೀವಿಸಬೇಕೆಂಬ...

ಒಲವು, love

ಈ ಬದುಕೇ ನಿನಗಲ್ಲವೇ?

– ವೆಂಕಟೇಶ ಚಾಗಿ. ಮೊದಲ ಹೆಜ್ಜೆ ಈ ಪ್ರೀತಿಗೆ ಆಸೆಗಳ ಸೆಲೆ ಮೊಳಕೆ ಈ ಮನಸಲೇ ನಿನ್ನದೇ ಕನವರಿಕೆ ಈ ಹ್ರುದಯಕೆ ಕಾಣದಾದೆ ಕಾರಣ, ಕನಸುಗಳದೇ ಹೂರಣ ಒಪ್ಪಿಕೋ ಈ ಪ್ರೀತಿಯ ನಿನ್ನದೇ ಈ...

ಮತ್ತೆ ಮಗುವಾಗುವಾಸೆ

– ಸುರಬಿ ಲತಾ. ಮತ್ತೆ ಮಗುವಾಗುವಾಸೆ ಅಮ್ಮನ ಸೆರಗಿನ ಅಂಚು ಹಿಡಿದು ರಚ್ಚೆ ಹಿಡಿವಾಸೆ ಅವಳ ತಬ್ಬಿ ಕನಸ ಕಾಣುವಾಸೆ ಅಪ್ಪನ ಬೆನ್ನೇರಿ ಕೂಸುಮರಿಯಾಗಿ ನಕ್ಕು ನಲಿವಾಸೆ ಅಣ್ಣನ ಬಳಿ ತುಂಟಾಟದಿ ಕೆನ್ನೆಯುಬ್ಬಿಸುವಾಸೆ ಪುಟ್ಟ...

ಕಾಯುವವನ ಕರುಣೆ

– ವಿನು ರವಿ. ಬೆಂಕಿಯ ಕುಲುಮೆಯಲ್ಲೂ ತಂಪಾಗುವ ತಹತಹಿಕೆಯಿದೆ ಬರಡು ನೆಲದಲ್ಲೂ ಹಸಿಪಸೆಯ ಚಿಗುರೊಡೆಯುವ ಕನಸಿದೆ ಗಾಡಾಂದಕಾರದಲ್ಲೂ ಮಿಂಚಿನ ತಾರೆಗಳ ಹೊಳಪಿನ ಬರವಸೆಯಿದೆ ಒಣಗಿದಾ ಮರದಲ್ಲೂ ಹಸಿರಿನಾ ಉಸಿರ ತವಕವಿದೆ ಬಾಳಕಡಲೊಳಗೆ ಸಂಕಟದಾ ತೆರೆಗಳು...

ಹ್ರುದಯದಲ್ಲಿ ಚಿತ್ರವಿರಿಸು ನಿನ್ನದೆ

– ಸುರಬಿ ಲತಾ.   ಮಡಿಯುವ ಮುನ್ನ ಒಂದು ಆಸೆ ಚಿನ್ನ ಎದೆಗೆ ತಲೆಯಾನಿಸಿ ತಬ್ಬಿಬಿಡಬೇಕು ನಿನ್ನ ನೂರು ನೋವ ತಣಿಸಿ ಹರುಶದಿ ಮನವ ಕುಣಿಸಿ ಕಣ್ಣ ನೀರ ಸುರಿಸಿ ಸಂತೈಸಿಬಿಡು ನೀ ನನ್ನ...

ಬಿಡೆನು ನಿನ್ನ ಪಾದವ

– ಸುರಬಿ ಲತಾ. ಬೊಂಬೆಯನು ಮಾಡಿ ಪ್ರಾಣವನು ಅದರಲ್ಲಿ ತುಂಬಿ ನಲಿವ ಮನುಜನ ನೋಡಿ ನೀ ಅಲ್ಲಿ ನಿಂತು ನಲಿವೆ ಪರೀಕ್ಶೆಗಳನು ಕೊಟ್ಟು ಅದರಲಿ ನಿರೀಕ್ಶೆಗಳನು ಇಟ್ಟು ಸೋತು ನರಳಿ ನೊಂದಾಗ ಆಟವ ನೋಡಿ...

ದೇವರ ಆಟ

– ಕಾರ‍್ತಿಕ್ ಪತ್ತಾರ. ಕಳ್ಳ ಮಾಡಿದ್ ಕಳ್ತನವ ಕುರುಡಾ ನೋಡ್ಬುಟ್ಟ ಮೂಗ ಚಾಡಿ ಹೇಳೋದನ್ನ ಕಿವುಡಾ ಕೇಳ್ಬುಟ್ಟಾ ಮ್ಯಾಲ್ ಕುಂತವ್ನೆ ದೇವ್ರು ಎಲ್ಲಾ ನೋಡಿ ನಕ್ಬುಟ್ಟಾ ಸತ್ಯವನ್ನ ಸುಳ್ಳಿನ್ ತಕ್ಡೀಲ್ ಇಟ್ಟು ತೂಗ್ಬುಟ್ಟಾ ಕಡ್ಡಿ ಗೀರಕ್...

ಹೊಸ ವರುಶ ಏನೋ ಹರುಶ

– ಗೌಡಪ್ಪಗೌಡ ಪಾಟೀಲ್. ಹೊಸವರ‍್ಶ ಬಂತೆಂದರೆ ಹಲವರು ತುಂಬಾ ಉತ್ಸುಕರಾಗುತ್ತಾರೆ. ಹೊಸವರ‍್ಶ ಹೊಸತನದಿಂದಿರುತ್ತೆ ಅಂತ ಅಂದುಕೊಂಡು ಉಲ್ಲಸಿತರಾಗುತ್ತಾರೆ. ಹೊಸವರ‍್ಶ ಎಂಬುದು ನೆಪ ಮಾತ್ರ. ದಿನಂಪ್ರತಿ ದುಡಿದು ದಣಿದ, ಹಲವಾರು ಆಸೆಗಳನ್ನು ಮನದಲ್ಲಿ ಹುಗಿದವರಿಗೆ, ಈ ವರ‍್ಶವಾದರೂ...

ಹ್ರುದಯ, ಒಲವು, Heart, Love

ಪ್ರೀತಿ ಅಮರ

– ಸುರಬಿ ಲತಾ.   ಕಲ್ಲಿನಲ್ಲಿ ಮರಳಲ್ಲಿ ಬರೆದೆವು ಇಬ್ಬರ ಹೆಸರನ್ನು ಒಮ್ಮೆ ಕಣ್ಣು ಮುಚ್ಚಿ ನೀ ನೆನೆ ಅದನ್ನು ಕಾಯಾದ ಮಾವು ಹಣ್ಣಾಯಿತು ನಮ್ಮ ಸ್ನೇಹವು ಒಲವಾಯುತು ಮಾತೆಲ್ಲವೂ ಮೌನವಾಯಿತು ಸಲಿಗೆಯು ಮರೆಯಾಯಿತು...