ಇನಿಯ

ಇನಿಯನಗಲಿಕೆಯಲಿ

– ರಶ್ಮಿ ಹೆಗಡೆ. ಎತ್ತೆತ್ತಲೂ ಕಡುಗತ್ತಲಾವರಿಸಿದಂತೆ ಮೂಕವೇದನೆಗೆ ಇತಿಮಿತಿ ಇಲ್ಲದಂತೆ ಮಿಂಚಿನಾರ‍್ಬಟಕ್ಕೆ ಕಣ್ಣು ಕಿವಿಗಳು ಸ್ತಬ್ದವಾದಂತೆ ಬಾಸವಾಗುತಿದೆ ಇಂದೇಕೋ ಕಾಣೆ

ಇನಿಯನ ಸನಿಹ

– ಸಂದೀಪ ಔದಿ. ಸಂಜೆಯ ವೇಳೆ ಕಡಲ ತೀರದಿ ಹೆಜ್ಜೆ ಗುರುತು ಮೂಡಿಸುತ ಹ್ರುದಯ ಹಂಬಲಿಸಿದೆ ನಿನ್ನ ಸನಿಹ ಕನವರಿಸುತ ಕಾದಿದೆ

ಮನದನ್ನೆಯ ಕೋಪ

– ಬಾವನ ಪ್ರಿಯ. ಅದೇಕೋ ಅಂದು ಆಕೆಗೆ ಇನಿಯನ ಮೇಲೆ ಕೆಂಡದಂತಹ ಕೋಪ. ‘ಇವತ್ತು ಒಂದು ತೀರ‍್ಮಾನ ಮಾಡಿಬಿಡಬೇಕು’ ಎಂದುಕೊಳ್ಳುತ್ತಲೇ ಮನೆಕೆಲಸದಲ್ಲಿ ತೊಡಗಿಕೊಂಡಳು.