ಟ್ಯಾಗ್: ಎಲಿಜಬೆತ್ ಬೀಟಿ

ಅಚ್ಚರಿ ಮೂಡಿಸುವ ಅರಕೆಗಳು – ಬಾಗ 1

– ಜಯತೀರ‍್ತ ನಾಡಗವ್ಡ. 1. ಟಾಯ್ಟನ್ ಆರ‍್ಮ್ (Titan Arm) ಕಯ್ ಕಾಲುಗಳಿಗೆ ದೊಡ್ಡ ಪೆಟ್ಟಾದಾಗ ಅದರಿಂದ ಗುಣವಾಗಲು ಹೆಚ್ಚು ಹೊತ್ತು ತಗಲುತ್ತದೆ. ಕೆಲವೊಮ್ಮೆ ಒಳಕಯ್ ಗೆ ನೋವು ಮಾಯಲು ತಿಂಗಳುಗಳೇ ಬೇಕು. ಇಂತ ಸಮಯದಲ್ಲಿ ಉಕ್ಕಾಳಿನ ಮಾಡಿದ ಕಯ್ ನಿಮ್ಮ ನೆರವಿಗೆ ಬಳಸಬಹುದು. ಆದರೆ...