ಒಲವು. ಒಲವಿನ ಕವಿತೆ

ಒಂದಾಗುವ ಬಾ…

– ಪ್ರತಿಬಾ ಶ್ರೀನಿವಾಸ್. ನಿನ್ನ ಆಗಮನ ನನ್ನ ಬಾಳಿಗೆ ತಿಳಿಯದೆ ಆದ ಹೊಸ ಸಂಚಲನ ಅರಿತೋ ಅರಿಯದೆಯೋ ಈ ಮನಸ್ಸಿಗಾಯಿತು ರೊಮಾಂಚನ|