ಟ್ಯಾಗ್: ಕಂಪ್ಯೂಟರ್

ಪ್ರಾಜೆಕ್ಟ್ ಆರಾ – ಮಾಹಿತಿ ಚಳಕದ ಹೊಂಗನಸು!

– ಪ್ರವೀಣ ಪಾಟೀಲ. ನಿಮ್ಮಲ್ಲಿರುವ ಎಣ್ಣುಕದ ಬಿಡಿತುಣುಕುಗಳನ್ನು (components) ಮೇಲ್ಮಟ್ಟಕ್ಕೆ ಏರಿಸುವುದನ್ನು ಕೇಳಿದ್ದೀರಿ. ಸಾಮಾನ್ಯವಾಗಿ RAM ಮತ್ತು ಹಾರ‍್ಡ್ ಡಿಸ್ಕ್ ಗಳನ್ನು ಕೆಲವು ದಿನಗಳಾದಮೇಲೆ, ಹೊಸ ಬಳಕಗಳು (applications) ಮಾರುಕಟ್ಟೆಯಲ್ಲಿ ಬರುತ್ತಿದ್ದಹಾಗೆ, ತುಣುಕುಗಳನ್ನು...

ಇ-ಕಾಮರ‍್ಸ್

– ಪ್ರಿಯದರ‍್ಶಿನಿ ಶೆಟ್ಟರ್. ಕಳೆದ ವಾರ ನಾನು, ನನ್ನ ತಂಗಿ, ನನ್ನಮ್ಮ ಇತ್ತೀಚೆಗೆ ಹೆಚ್ಚಾಗುತ್ತಿರುವ ಇ-ಕಾಮರ‍್ಸ್‍ನ ಕುರಿತು ಚರ‍್ಚೆ ಮಾಡುತ್ತಿದ್ದೆವು. ಮನೆಯಲ್ಲಿಯೇ ಕುಳಿತು ಬೇಕಾದ ಸಾಮಗ್ರಿ ತರಿಸುವುದೇನೋ ಸರಿ. ಆದರೆ ಕೆಲವರು ತಾವಿರುವ...

ಹೊತ್ತಿಗೆಯೊಂದಿಗೆ ಕ್ಶಣ ಹೊತ್ತು

– ಪ್ರಿಯದರ‍್ಶಿನಿ ಶೆಟ್ಟರ್. ಪುಸ್ತಕಗಳು ನಮ್ಮೆಲ್ಲರ ಜೀವನದಲ್ಲಿ ಬಹುಮುಕ್ಯ ಪಾತ್ರ ವಹಿಸುತ್ತವೆ. ಒಬ್ಬ ಮನುಶ್ಯನ ವ್ಯಕ್ತಿತ್ವ ವಿಕಸಿಸುವಲ್ಲಿ ಪುಸ್ತಕಗಳು ಅವಶ್ಯಕವಾಗಿವೆ. ಪುಸ್ತಕವು ಜ್ನಾನಬಂಡಾರದ ಕೀಲಿಕೈ ಇದ್ದಂತೆ. ಪುಸ್ತಕಗಳಿಗೆ ಅಂತ್ಯ ಎನ್ನುವುದೇ ಇಲ್ಲ. ಅವು...

ನುಡಿಮಾರಲು ಎಣ್ಣುಕಗಳ ಬಳಕೆ

– ಡಿ.ಎನ್.ಶಂಕರ ಬಟ್.  ನುಡಿಯರಿಮೆಯ ಇಣುಕುನೋಟ – 34 ಒಂದು ನುಡಿಯಲ್ಲಿರುವ ಬರಹವನ್ನು ಇನ್ನೊಂದು ನುಡಿಗೆ ಮಾರ‍್ಪಡಿಸುವುದನ್ನು ನುಡಿಮಾರಿಕೆ (ಅನುವಾದ) ಎಂದು ಕರೆಯಬಹುದು. ಈ ಕೆಲಸವನ್ನು ನಡೆಸಲು ಸಾಮಾನ್ಯವಾಗಿ ತುಂಬಾ ಸಮಯ ತಗಲುತ್ತದೆ;...

‘ಕಂಪ್ಯೂಟರ್‍’ನಲ್ಲಿ ಕನ್ನಡ ಬರವಣಿಗೆ ಎಶ್ಟು ಸುಲಬ?

– ಸುನಿಲ್ ಮಲ್ಲೇನಹಳ್ಳಿ. ಕೆಲವು ದಿನಗಳ ಹಿಂದೆ ಗೆಳೆಯರೊಬ್ಬರು ನನ್ನನ್ನು ಕೇಳುತ್ತಾ ಕಂಪ್ಯೂಟರ್‍ ನಲ್ಲಿ ಕನ್ನಡದ ಅಕ್ಶರಗಳನ್ನು ಬರೆಯುವುದು ಹೇಗೆ? ಯಾವ ತಂತ್ರಾಂಶ (Software) ಅಳವಡಿಸಿಕೊಳ್ಳಬೇಕು? ಇಂಟರ್‍ನೆಟ್ ಸಹಾಯವಿಲ್ಲದೆ ಬರೆಯಬಹುದಾ? ವಿವರವಾಗಿ ತಿಳಿಸೆಂದು...

ಹೆಸರುವಾಸಿಯಾದ ಕಂಪನಿಯೊಂದು ಸೋಲುತ್ತಿರುವುದೇಕೆ?

– ವಿವೇಕ್ ಶಂಕರ್. ನಿಂಟೆಂಡೋ ಎಂಬುದು ಹೆಸರುವಾಸಿಯಾದ, ಹಲವು ಮಿನ್ಕೆಯ (electronic) ಮಾಡುಗೆಗಳನ್ನು ಮಾಡುವ ಕೂಟ. ಇದು ಮಕ್ಕಳಿಗಾಗಿ ಕಂಪ್ಯೂಟರ್ ಆಟಗಳನ್ನು ಉಂಟುಮಾಡುತ್ತದೆ. ಕೆಲವು ತಿಂಗಳ ಹಿಂದೆ ಈ ಕೂಟ ವಯ್-ಯೂ(Wii-U) ಮತ್ತು ನಿಂಟೆಂಡೋಲಾಂಡ್...

Enable Notifications