ಟ್ಯಾಗ್: ಕನ್ನಡಾಂಬೆ

ಕವಿತೆ: ನಮ್ಮ ಹೆಮ್ಮೆಯ ನಾಡು

– ಶ್ಯಾಮಲಶ್ರೀ.ಕೆ.ಎಸ್. ಕರುನಾಡು ನಮ್ಮ ಹೆಮ್ಮೆಯ ನಾಡು ಕನ್ನಡಿಗರ ನಲ್ಮೆಯ ನೆಲೆವೀಡು ಕನ್ನಡಾಂಬೆಯ ಒಲವಿನ ಗುಡಿಯು ಕನ್ನಡವೇ ನಮ್ಮ ತಾಯ್ನುಡಿಯು ನುಡಿಯಲೆಂತು ಎನಿತು ಹಿತವೊ ಕೇಳಲೆಂತು ಅತೀ ಮದುರವೊ ಎಂದಿಗೂ ಮೊಳಗಲೆಮ್ಮ ಕನ್ನಡ ಎಂದೆಂದಿಗೂ...

ಕವಿತೆ: ಕಣಕಣದಲ್ಲೂ ಕನ್ನಡ

– ಶ್ಯಾಮಲಶ್ರೀ.ಕೆ.ಎಸ್.   ಕರುನಾಡಿನ ಹೆಮ್ಮೆಯ ನುಡಿಯು ಕನ್ನಡ ಕನ್ನಡಿಗರೊಲುಮೆಯ ಬಾಶೆಯು ಕನ್ನಡ ಕನ್ನಡಿಗರ ತನು ಮನವು ಕನ್ನಡ ಕನ್ನಡಿಗರ ಬಾವವು ಕನ್ನಡ ಕಣಕಣದಲ್ಲೂ ಬೆರೆತ ಕನ್ನಡ ನದಿಸಾಗರದಲೆಗಳ ಮೊರೆತ ಕನ್ನಡ ಉಸಿರು ಉಸಿರಲ್ಲೂ...

ಕನ್ನಡವ ಬಿಡಲೊಲ್ಲೆ

– ಸ್ಪೂರ‍್ತಿ. ಎಂ. ಏನಾದರೂ ಬಿಡಬಲ್ಲೆ ಕನ್ನಡವ ಬಿಡಲೊಲ್ಲೆ ಉಸಿರಿಲ್ಲದೆ ಒಡಲಿಲ್ಲ ಕನ್ನಡವಿಲ್ಲದೆ ನಾನಿಲ್ಲ ಒಡಲಿನಿಂದ ಉಸಿರು ಹೋದರೂ ಸರಿ ಕನ್ನಡದ ಹೆಸರು ಉಳಿಸುವುದೇ ಸರಿ ರಕ್ತದ ಕಣಕಣದಿ ಕನ್ನಡ ತುಂಬಿದೆ ಅನ್ಯ ಯೋಚನೆಗೆ...

ಕನ್ನಡ ತಾಯಿ, Kannada tayi

ವರವ ನೀಡೆನಗೆ ಕನ್ನಡ ತಾಯ್

– ಸ್ಪೂರ‍್ತಿ. ಎಂ. ವಂದಿಸುವೆ ವಂದಿಸುವೆ ಕನ್ನಡ ತಾಯ್ ನಿನಗೆ ಬೇಡುವೆ ಬೇಡುವೆ ವರವ ನೀಡೆನಗೆ ಕನ್ನಡಕ್ಕೆ ದುಡಿಯುವಂತ ಶಕ್ತಿ ನೀಡೆನಗೆ ಕನ್ನಡವ ಉಳಿಸುವಂತ ಯುಕ್ತಿ ನೀಡೆನಗೆ ಇತರರನ್ನು ನಮ್ಮವರೆನಿಸುವ ಸಹ್ರುದಯವ ನೀಡೆನಗೆ ಸುಕ...

ಮನದ ಪ್ರತಿದ್ವನಿಯು ಸಿರಿಗನ್ನಡ

– ಈಶ್ವರ ಹಡಪದ. ಕನ್ನಡ ಕನ್ನಡ ನಮ್ಮ ಕನ್ನಡ ಮನದ ಪ್ರತಿದ್ವನಿಯು ಈ ಸಿರಿಗನ್ನಡ ವಿಶ್ವಮಾನವ ಕಲ್ಪನೆಯ ಕೊಟ್ಟ ನಮ್ಮ ಕರುನಾಡ ಹಬ್ಬ ಈ ರಾಜ್ಯೋತ್ಸವ ಗುಮ್ಮಟ ವಾಸ್ತು ಶಿಲ್ಪಗಳು ಕನ್ನಡಾಂಬೆಗೆ ಕಳಶವು ಜೋಗದಿ...

ನಡೆದೇವು ಹೊಸ ದಿಗಂತದೆಡೆಗೆ

– ಬಸವರಾಜ್ ಕಂಟಿ. ಎಳೆದೇವು ನಾವು ಕನ್ನಡ ತೇರನ್ನು ಎಲ್ಲರಕನ್ನಡದ ಹಾದಿಯಲ್ಲಿ, ನಡೆದೇವು ಹೊಸ ದಿಗಂತದೆಡೆಗೆ ನಾಡ ಬದಲಿಸುವ ಹಿಗ್ಗಿನಲ್ಲಿ. ದಾಟಿ ಎಲ್ಲ ಎಲ್ಲೆಗಳನು, ಮೀರಿ ಎಲ್ಲ ರೀತಿಗಳನು ಪದಗಳೇ ಅಡಿಮಾಡಿ ಕಟ್ಟುತ ಹೊಸ ಹಾದಿಗಳನು,...

ಹರಕೆ ಹೊರಬೇಕಿದೆ ಕನ್ನಡ ದೇವರಿಗೆ

– ರತೀಶ ರತ್ನಾಕರ. ಹಲವು ತಲೆಮಾರುಗಳನ್ನು ದಾಟಿ ಬಂದಿರುವ ನಮ್ಮ ನಡೆನುಡಿಯು ಹಲವಾರು ಬದಲಾವಣೆಗಳನ್ನು ಕಾಣುತ್ತಾ ಬಂದಿದೆ. ಕಾಡುಮೇಡುಗಳಲ್ಲಿ ಅಲೆದಾಡುತ್ತಾ ಬದುಕಿದ್ದವರು ಕಲ್ಲಿನ ಗುಹೆಗಳಲ್ಲಿ ಬಿಡಾರ ಹೂಡಲು ಶುರುಮಾಡಿದರು. ತಾವು ವಾಸವಾಗಿದ್ದ ಕಾಡನ್ನೇ ದೇವರು...

Enable Notifications