ಟ್ಯಾಗ್: ಕಲಿಕೆ

ಕಲಿಕೆಯಲ್ಲಿ ಕರ‍್ನಾಟಕವು ಹಿಂದೆ ಬಿದ್ದಿದೆ

– ಪ್ರಿಯಾಂಕ್ ಕತ್ತಲಗಿರಿ. ಕರ‍್ನಾಟಕ ರಾಜ್ಯ ಶಿಕ್ಶಣ ಇಲಾಕೆಯವರು ನಡೆಸುವ ಹತ್ತನೇ ತರಗತಿ ಪರೀಕ್ಶೆಯ ರಿಸಲ್ಟು ಇತ್ತೀಚೆಗಶ್ಟೇ ಹೊರಬಂದಿತ್ತು. ಸುಮಾರು ಎಂಟು ಲಕ್ಶಕ್ಕೂ ಮೇಲ್ಪಟ್ಟು ಮಂದಿ ಈ ಹತ್ತನೇ ತರಗತಿ ಪರೀಕ್ಶೆಯನ್ನು ತೆಗೆದುಕೊಂಡಿದ್ದರು...

ಸಿದ್ದರಾಮಯ್ಯನವರ ಮುಂದಿರುವ ಸವಾಲುಗಳು

ಇತ್ತೀಚಿಗೆ ಕರ್‍ನಾಟಕದಲ್ಲಿ ನಡೆದ ವಿದಾನಸಬೆ ಚುನಾವಣೆಗಳಲ್ಲಿ ಈ ಹಿಂದೆ ಅದಿಕಾರದಲ್ಲಿದ್ದ ಬಿಜೆಪಿ ಪಕ್ಶವನ್ನ ಸೋಲಿಸಿ ಮತ್ತೊಂದು ರಾಶ್ಟ್ರೀಯ ಪಕ್ಶವಾಗಿರುವ ಕಾಂಗ್ರೆಸ್ ಪಕ್ಶವನ್ನು ಜನರು ಅದಿಕಾರಕ್ಕೆ ತಂದಿದ್ದಾರೆ. ಇದಕ್ಕೆ ಕಾರಣ ಹಲವಾರು ಇರಬಹುದು. ಪಕ್ಶ...

ಕೇಂದ್ರ ಸರಕಾರದಿಂದ ಕಲಿಕೆ ಹದಗೆಡುತ್ತಿದೆ

ಕಲಿಕೆಯಲ್ಲಿ ಹಿನ್ನಡೆ ಎಂಬುದು ಈವೊತ್ತಿನ ಜಗತ್ತಿನಲ್ಲಿ ಒಂದು ತೊಡಕಶ್ಟೇ ಅಲ್ಲದೆ ಬರ-ಬರುತ್ತಾ ಒಂದು ಗಂಡಾಂತರವೆಂದೇ ಗೋಚರವಾಗುತ್ತಿದೆ. ಬೆಳವಣಿಗೆ, ಜಾಗತೀಕರಣ, ತೆರೆದ ಮಾರುಕಟ್ಟೆಯಂತಹ ಜಾಗತಿಕ ನಂಬಿಕೆಗಳನ್ನು ಅಪ್ಪಿಕೊಳ್ಳುತ್ತಿರುವ ದೇಶಗಳ ಮತ್ತು ಮಾರುಕಟ್ಟೆಗಳ ನಡುವಿನ ಪಯ್ಪೋಟಿಯಲ್ಲಿ...

ದುಡ್ಡು, ಹೆಂಡ, ಸೀರೆ, ಮೂಗುಬಟ್ಟು, ವೋಟು.

ಮೊನ್ನೆ ಮೇ 5 ರಂದು ನಡೆದ ಚುನಾವಣೆಯಲ್ಲಿ ಕರ್‍ನಾಟಕದಲ್ಲಿ ಒಟ್ಟು ಶೇ. 70 ಮತದಾನವಾಗಿದೆ. ಹೋದ ಸಾರಿ ಆದ ಮತದಾನಕ್ಕಿಂತ ಈ ಬಾರಿ ಕೊಂಚ ಹೆಚ್ಚಾಗಿಯೇ ಮತದಾನವಾಗಿದೆ ಅನ್ನೋದು ತುಸು ಸಮಾದಾನವಾದರೂ ನಲಿವು...

ಗಟ್ಟು ಮಾಡಿ ಅಂಕ ಗಳಿಸುವುದು ಕಲಿಕೆಯೇ?

1998-99, 10 ನೇ ತರಗತಿಯಲ್ಲಿ ಓದುತ್ತಿದ್ದ ವರ್‍ಶ. ಕಾಡುಗುಡಿ ಎನ್ನುವ ಊರು. ಇಲ್ಲಿರುವ ಸರ್‍ಕಾರಿ ಶಾಲೆ ಸುತ್ತ-ಮುತ್ತಲಿನ ಹಳ್ಳಿಗಳಿಗೆ ಕೇಂದ್ರವಾಗಿತ್ತು. ಅಕ್ಕ-ಪಕ್ಕದ ಹತ್ತಾರು ಹಳ್ಳಿಗಳಿಂದ ಕಾಡುಗುಡಿ ಸರ್‍ಕಾರಿ ಶಾಲೆಗೆ ಮಕ್ಕಳು ಸೇರುತ್ತಿದ್ದರು. ಹಾಗಾಗಿ...

371(ಜಿ) ಇಂದ ಏನು ಉಪಯೋಗ?

ಇನ್ನು ಸರಿಯಾಗಿ ಒಂದು ವಾರದ ನಂತರ ಕರ್‍ನಾಟಕ ವಿದಾನಸಬೆಗೆ ಚುನಾವಣೆಗಳು ನಡೆಯಲಿವೆ. ಈಗಾಗಲೇ ವಿವಿದ ರಾಜಕೀಯ ಪಕ್ಶಗಳು ನಿಮ್ಮ ಮನೆಗೆ ಬಂದು ತಾವುಗಳು ಮಾಡಿರುವ ಸಾದನೆ ಹಾಗೂ ಮುಂದೆ ಮಾಡಲಿರುವ ಕೆಲಸಗಳ ಬಗ್ಗೆ...

’ಅಕರಣಿಕಾರಕ’ ಮತ್ತು ’ಸಂಯುಗ್ಮಿಕರಣಿ’ಗಳ ಹೊರೆ

ಕನ್ನಡಕ್ಕೆ ಅರಿಮೆಯ ಹೊಸ ಪದಗಳನ್ನು ಉಂಟು ಮಾಡುವಾಗ ಸಾಮಾನ್ಯವಾಗಿ ಸಂಸ್ಕ್ರುತದಿಂದ ಪದಗಳನ್ನು ಎರವಲು ತರಲಾಗುತ್ತದೆ. ಇದರ ಬದಲಾಗಿ ಆದಶ್ಟೂ ಕನ್ನಡದ್ದೇ ಪದಗಳನ್ನು ಬಳಸುವುದರಿಂದ ಆಗುವ ಅನುಕೂಲಗಳು ತುಂಬಾ ಇವೆ. ಇದು ಕಲಿಕೆಯಲ್ಲಿ ತುಂಬಾ...