ಟ್ಯಾಗ್: ಕಿಶ್ಕಿಂದಾ ಮೂಲಿಕಾ ಬೋನ್ಸಾಯಿ ಗಾರ‍್ಡನ್

ಮೈಸೂರಿನಲ್ಲಿದೆ ಅಪರೂಪದ ಬೋನ್ಸಾಯಿ ಗಾರ‍್ಡನ್

– ಕೆ.ವಿ.ಶಶಿದರ. ಮಾನವನಿಗೆ ಏನಾದರೊಂದನ್ನು ಸ್ರುಶ್ಟಿಸುವ ಹವ್ಯಾಸ ಮೊದಲಿನಿಂದಲೂ ಇದೆ. ಮಿತಿಯಿಲ್ಲದ ತನ್ನ ಕಲ್ಪನೆಗೆ ರೆಕ್ಕೆ ಕಟ್ಟಿ ಆಗಸದೆತ್ತರಕ್ಕೆ ಹಾರಿಬಿಡುವ ತವಕ ಅವನಿಗೆ. ಸಣ್ಣ ಪುಟ್ಟವುಗಳನ್ನು ಬ್ರುಹದಾಕಾರವಾಗಿ ಕಟ್ಟುವುದು, ಕಣ್ಣಿಗೆ ಕಾಣುವ ದೊಡ್ಡ ದೊಡ್ಡ ವಸ್ತುವನ್ನು ಚಿಕಣಿ ಗೊಂಬೆಗಳಾಗಿ ಮಾರ‍್ಪಡಿಸುವುದು ಮಾನವನ ಕೌಶಲ್ಯಕ್ಕೆ ನಿದರ‍್ಶನಗಳು. ಇದರ...