ಟ್ಯಾಗ್: ಕೈತೋಟ

ಮೈಸೂರಿನಲ್ಲಿದೆ ಅಪರೂಪದ ಬೋನ್ಸಾಯಿ ಗಾರ‍್ಡನ್

– ಕೆ.ವಿ.ಶಶಿದರ. ಮಾನವನಿಗೆ ಏನಾದರೊಂದನ್ನು ಸ್ರುಶ್ಟಿಸುವ ಹವ್ಯಾಸ ಮೊದಲಿನಿಂದಲೂ ಇದೆ. ಮಿತಿಯಿಲ್ಲದ ತನ್ನ ಕಲ್ಪನೆಗೆ ರೆಕ್ಕೆ ಕಟ್ಟಿ ಆಗಸದೆತ್ತರಕ್ಕೆ ಹಾರಿಬಿಡುವ ತವಕ ಅವನಿಗೆ. ಸಣ್ಣ ಪುಟ್ಟವುಗಳನ್ನು ಬ್ರುಹದಾಕಾರವಾಗಿ ಕಟ್ಟುವುದು, ಕಣ್ಣಿಗೆ ಕಾಣುವ ದೊಡ್ಡ ದೊಡ್ಡ ವಸ್ತುವನ್ನು ಚಿಕಣಿ ಗೊಂಬೆಗಳಾಗಿ ಮಾರ‍್ಪಡಿಸುವುದು ಮಾನವನ ಕೌಶಲ್ಯಕ್ಕೆ ನಿದರ‍್ಶನಗಳು. ಇದರ...

ಹಸಿರು ಹೊದ್ದ ಲಾಲ್ಬಾಗ್

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಅಲ್ಲಿಶ್ಟು ಇಲ್ಲಿಶ್ಟು ಬೆಳಕು ಚೆಲ್ಲುತ ಬರುತಿಹನು ಬಾಸ್ಕರ ಹಸಿರು ಹೊದ್ದ ಲಾಲ್ಬಾಗ್ ಈಗೆಶ್ಟು ಸುಂದರ ಸ್ವಚ್ಚಂದವಾಗಿ ಹಾರಾಡುವ ಹಕ್ಕಿ ಪಕ್ಶಿಗಳ ಇಂಚರ ತಿಳಿ ನೀರಿನಲ್ಲಿ ಮೀನುಗಳ ಸಂಚಾರ ಪೈಪೋಟಿಯಂತೆ ಬೆಳೆದಿರುವ ಮರ ಗಿಡಗಳು ಸದಾ ತಬ್ಬಿಕೊಂಡಿರುವ ಹಸಿರು ಬಳ್ಳಿಗಳು ಕ್ಯಾಮರ...