ಟ್ಯಾಗ್: ಕ್ರಿಶ್ಣ

ಮನೋವಲ್ಲಬೆಯರ ಪ್ರಿಯ ಮಾದವ

– ವಿನು ರವಿ. ಮಾದವನ ಕೈ ತುಂಬಾ ಮುದ್ದಾಗಿ ಅರಳಿ ಕಂಪು ಸೂಸುತ್ತಾ ಹಾಲಿನಲ್ಲಿ ಕೇಸರಿ ಸೇರಿದಂತೆ ಬಿರಿದ ಮ್ರುದು ಕೋಮಲ ಪಾರಿಜಾತ ಹೂಗಳು ತಂಗಾಳಿಯಲಿ ತೇಲಿ ಬಂದ ಹೂ ನರುಗಂಪಿಗೆ ಓಡೋಡಿ ಬಂದರು ಬಾಮೆ ರುಕ್ಮಿಣಿಯರು ಅದರ ಚೆಲುವಿಗೆ ಮೈಮರೆತು ನನಗೇ ಮುಡಿಸುವ ಮಾದವನೆಂದು...

ರಾದೆ ರಾದೆ ಮನವನು ತಣಿಸಿದೆ ನೀ…

– ಸಿಂದು ಬಾರ‍್ಗವ್. ರಾದೆ ರಾದೆ ಮನವನು ತಣಿಸಿದೆ ನೀ ರಾದೆ ರಾದೆ ಪ್ರೀತಿಯ ಉಣಿಸಿದೆ ನೀ… ನಿನ್ನಯ ಪ್ರೀತಿಗೆ ಹೂಬನ ಅರಳಿದೆ ನಿನ್ನಯ ಸ್ನೇಹಕೆ ದುಂಬಿಯು ಹಾಡಿದೆ ಕೊಳಲಿನ ನಾದಕೆ ನೀ ಜೊತೆಯಾದೆ ಕಿರುಬೆರಳನು ಹಿಡಿಯುತ ನೀ ನಡೆದೆ… ರಾದೆ ರಾದೆ ಮನವನು ತಣಿಸಿದೆ...

ಕೊರಳು-ಕೊಳಲು

– ಅಜಿತ್ ಕುಲಕರ‍್ಣಿ. ನನ್ನ ಕೊರಳು ನಿನ್ನ ಕೊಳಲು ಇವಕಿಂತ ಏನು ಸೊಗಸಿದೆ? ಕೊರಳ ಬಳಸಿ ಕೊಳಲ ನುಡಿಸು ಇದಕಿಂತ ನಲಿವು ಎಲ್ಲಿದೆ? ನನ್ನೊಲು ಒಲವ ಕೊಡುವರಾರೋ ನೆರೆಯೋ ನನ್ನಯ ಹತ್ತಿರ ಸುತ್ತಿ ಬಳಸಿ ಬಳಸು ಬಾರೋ ಕೊಡುವೆ ಪ್ರಶ್ನೆ ಇರದುತ್ತರ! ಮಾತು ಮುಗಿಯದು ಮೌನ...

ಕರುನಾಡ ನದಿಗಳು

– ಪ್ರೇಮ ಯಶವಂತ. ’ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯೇಕೆ?’ ಎಂಬಂತೆ ಹರಿಯುತ್ತಿವೆ ನಮ್ಮ ಕರುನಾಡಿನ ನದಿಗಳು. ನಮ್ಮ ದಿನನಿತ್ಯದ ಬದುಕಿನಲ್ಲಿ ನೀರು ಬಹಳ ಮುಕ್ಯ ಪಾತ್ರ ವಹಿಸುತ್ತದೆ. ನೀರಿಲ್ಲದ ಜೀವನವನ್ನು ನೆನಿಸಿಕೊಳ್ಳಲೂ ಸಾದ್ಯವಾಗುವುದಿಲ್ಲ. ನೀರಿಗೆ ಮುಕ್ಯ ಆದಾರವೆ ನದಿಗಳು. ಸಾಕಶ್ಟು ಅನುಕೂಲತೆಗಳನ್ನು ಒದಗಿಸಿಕೊಡುವ...