ಟ್ಯಾಗ್: ಗುಂಪು

ಪದ ಪದ ಕನ್ನಡ ಪದಾನೇ !

– ವಿವೇಕ್ ಶಂಕರ್. ನಮ್ಮೆಲ್ಲರಿಗೂ ಗೊತ್ತಿರುವಂತೆ ಮಾರ‍್ಪಾಟುಗಳು ನಿಲ್ಲದಂತವು ಹಾಗೂ ಎಲ್ಲಾ ನುಡಿಗಳು ಈ ಮಾರ‍್ಪಾಟುಗಳನ್ನು ಎದುರಿಸಲೇಬೇಕಾಗುತ್ತದೆ. ಹೊಸ ಬೆಳವಣಿಗೆಗಳಿಂದ ಉಂಟಾಗುವ ಹೊಸ ಅರಿತ, ಚಳಕಗಳು ಎಂದೆಂದಿಗೂ ನಮ್ಮ ಮುಂದೆ ನಡೆಯುತ್ತಿರುತ್ತವೆ. ಇದರಿಂದ ಹೊಸ ಪದಗಳು ಕೂಡ ಉಂಟಾಗುತ್ತವೆ, ಇವುಗಳನ್ನು ಅರಗಿಸುವ ಕಸುವು ಒಂದು...

’ಒಡನೆರವಿನ ಸಾಗುವಳಿ’ ಅಂದರೇನು?

– ಬರತ್ ಕುಮಾರ್.  ಮನುಶ್ಯನು ಗುಂಪು ಗುಂಪುಗಳಲ್ಲಿ ಬಾಳ್ವೆ ನಡೆಸಲು ಮುಂದಾದ ಮೇಲೆ ಅವನ ಬದುಕಿನಲ್ಲಿ ಹಲ ಮಾರ‍್ಪಾಟುಗಳು ತಾನಾಗಿಯೇ ಆದವು. ಗುಂಪುಗಳಲ್ಲಿ ಬಾಳುತ್ತಿದ್ದುದರಿಂದ ಒಬ್ಬರಿಗೊಬ್ಬರು ಮಾತನಾಡಲು ಶುರು ಮಾಡಿದರು. ಒಬ್ಬರಿಗೊಬ್ಬರು ನೆರವೀಯಲು ಮೊದಲು ಮಾಡಿದರು. ತನ್ನಲ್ಲಿರುವುದನ್ನು ಕೊಟ್ಟು ಇಲ್ಲದಿರುವುದನ್ನು ಬೇರೊಬ್ಬರಿಂದ ಪಡೆದುಕೊಳ್ಳುವ ಅಲುವಾಟ ಬೆಳೆದುಬಂತು....