ಟ್ಯಾಗ್: ಗೂಗಲ್

ಸಕ್ಕರೆಮಟ್ಟ ಅಳೆಯಲು ಈಗ ಚುಚ್ಚಬೇಕಿಲ್ಲ!

– ವಿವೇಕ್ ಶಂಕರ್. ನಮ್ಮೆಲ್ಲರಿಗೂ ಗೊತ್ತು ಸಕ್ಕರೆ ಬೇನೆಯಿಂದ ಬಳಲುತ್ತಿರುವ ಬೇನಿಗರು (patient) ತಮ್ಮ ಸಕ್ಕರೆ ಮಟ್ಟವನ್ನು ಅಳೆಯುವುದಕ್ಕೆ ಬೆರಳನ್ನು ಚುಚ್ಚಬೇಕೆಂದು. ಆದರೆ ಗೂಗಲ್ ಅವರ ಹೊಸ ಬೆಳವಣಿಗೆಯಿಂದ ಬೆರಳನ್ನು ಚುಚ್ಚಿ ನೆತ್ತರನ್ನು...

ಆಪಲ್ ಎದುರು ಸೋಲುತ್ತಿರುವ ಗೂಗಲ್

–ವಿವೇಕ್ ಶಂಕರ್. ಮಂದಿ ಹಲವು ಏಡುಗಳಿಂದ (years) ತಮ್ಮ ಓಡಾಟಕ್ಕೆ ನಾಡತಿಟ್ಟಗಳ (maps) ನೆರವನ್ನು ಪಡೆಯುವುದು ಗೊತ್ತು. ಇತ್ತೀಚೆಗೆ ಚೂಟಿಯುಲಿಗಳು ಹಾಗೂ ಎಣ್ಣುಕಗಳನ್ನು ಬಳಸಿ ನಾಡತಿಟ್ಟದ ಬಳಕಗಳನ್ನು (applications) ಮಂದಿ ಉಪಯೋಗಿಸುತ್ತಾರೆ. ಈ...

ಇದಕ್ಕೆ ಕಾಸಿಲ್ಲ!

– ವಿವೇಕ್ ಶಂಕರ್. ಮೇಲಿನ ತಲೆಬರಹ ನೋಡಿ ಬೆರಗು ಉಂಟಾಗಿದಿಯೇ? ನಮಗೆಲ್ಲ ಗೊತ್ತಿರುವಂತೆ ಎಣ್ಣುಕಗಳು ಓಡುವುದಕ್ಕೆ ಬೇಕಾಗಿರುವುದು ನಡೆಸೇರ‍್ಪಾಡು (operating systems) ಆದರೆ ಇವುಗಳ ಬೆಲೆ ತುಂಬಾ ಹೆಚ್ಚು ಅಂತಾನೂ ಗೊತ್ತು ಆದರೆ...

ಮಿಂಬಲೆ ಮಿಂಚಿಸಲಿರುವ ಗೂಗಲ್ ಪಯ್ಬರ್

– ಪುಟ್ಟ ಹೊನ್ನೇಗವ್ಡ. ಇನ್ನೇನು ಮಿಂಬಲೆ ಮಿಂಚಲಿದೆ, ಗೂಗಲ್ ಪಯ್ಬರ್ (Google fiber) ಎಂಬ ಮನೆ ಮನೆಗೆ ಮಿಂಬಲೆ (ಇಂಟರ‍್ನೆಟ್ಟು) ಕೊಂಡೊಯ್ಯಲು ಗೂಗಲ್ಲಿನವರು ಹೊರತಂದಿರುವ ಹೊಸಚಳಕ ಮುಂದಿನ ಕೆಲ ವರುಶಗಳಲ್ಲಿ ಹೊಮ್ಮಲಿದೆ. ಈಗಿರುವ ಬ್ರಾಡ್ ಬ್ಯಾಂಡ್ ಏರ‍್ಪಾಟಿನಲ್ಲಿ...

ತನ್ನಿಡತದ ಕಾರಿಗೆ ಕಯ್ ಹಾಕಿದ ಎಲೊನ್ ಮಸ್ಕ್!

– ಜಯತೀರ‍್ತ ನಾಡಗವ್ಡ. ಕೊಳವೆ ಸಾರಿಗೆಯ ಹರಿಕಾರ ಮತ್ತು ತಾವು ಇತರರಿಗಿಂತ ಬೇರೆಯೇ (ನಮ್ಮ ಉಪ್ಪಿಯಂತೆ!) ಎಂದು ಹೊಸ ಹಮ್ಮುಗೆಗಳ ಮೂಲಕ ಯಾವಾಗಲೂ ಸುದ್ದಿಯಲ್ಲಿರುವ ಎಲೊನ್ ಮಸ್ಕ್ (Elon Musk) ಇದೀಗ ಮತ್ತೊಮ್ಮೆ...

ಗೂಗಲ್ + ಟೊಯೊಟಾ + ಜಿಎಂ = ತಾನೇ ಓಡುವ ಕಾರು!

– ಜಯತೀರ‍್ತ ನಾಡಗವ್ಡ ನಿಮಗೆ ಕಾರು ಓಡಿಸಲು ಬರುವುದಿಲ್ಲವೆ? ಕಾರುಗಳ ಓಡಿಸುವಿಕೆ ಕಲಿಯಲು ಹೊತ್ತಿಲ್ಲವೇ? ಹಾಗಿದ್ರೆ ಚಿಂತೆ ಬೇಡ. ನಿಮಗೆಂದೇ ಇಲ್ಲಿದೆ ಓಡಿಸುಗರಿಲ್ಲದ ತನ್ನಿಂದ ತಾನೆ ಓಡುವ ಕಾರು (autonomous car). ತಾನಾಗೇ ಓಡುವ...

ನಾವು ಮತ್ತು ಕಾರು ಹಾರುವಂತಾದರೆ!?

– ಪ್ರಶಾಂತ ಸೊರಟೂರ. ನಮ್ಮ ಬದುಕನ್ನು ಹಸನಾಗಿಸಬಲ್ಲ ಅರಿಮೆಯ ಉಳುಮೆ ಜಗತ್ತಿನ ಹಲವೆಡೆ ನಡೆಯುತ್ತಿದೆ. ಒಂದೆಡೆ ಹಲವಾರು  ರೋಗಗಳಿಗೆ ಹೊಸ ಹೊಸ ಮದ್ದುಗಳನ್ನು ಕಂಡುಹಿಡಿಯಲಾಗುತ್ತಿದ್ದರೆ ಮತ್ತೊಂದೆಡೆ ನೆಲದಲ್ಲಿ ಎದುರಾಗಲಿರುವ ಜಾಗದ ಕೊರತೆಯನ್ನು ನೀಗಿಸಲು  ಬಾನಂಚಿನಲ್ಲಿ...

ಗೂಗಲ್ ಮತ್ತು ಯಾಹೂ ಅಮೇರಿಕದ ಬೇಹುಗಾರಿಕೆಯ ಸಲಕರಣೆಗಳು!

– ಪ್ರಶಾಂತ ಸೊರಟೂರ. ಇದೇ ಜೂನ್-6 ರಂದು ದಿ ಗಾರ‍್ಡಿಯನ್ ಮತ್ತು ವಾಶಿಂಗ್ಟನ್ ಪೋಸ್ಟ್ ಸುದ್ದಿಹಾಳೆಗಳು ಅಮೇರಿಕಾದ ಆಳ್ವಿಕೆಯಿಂದಲೇ ನಡೆಯುತ್ತಿರುವ ಬೇಹುಗಾರಿಕೆ ಕೆಲಸವನ್ನು ಹೊರಗೆಡುವಿದ್ದವು. PRISM ಎಂಬ ಹೆಸರಿನಿಂದ ಕರೆಯಲಾಗುವ ಈ ಗುಟ್ಟು ಯೋಜನೆಯನ್ನು...

ಗಾಳಿಪಟದಿಂದ ಕರೆಂಟು!

– ಪುಟ್ಟ ಹೊನ್ನೇಗವ್ಡ. ಕಲ್ಲಿದ್ದಲು, ಪೆಟ್ರೋಲಿಯಂ ನಂತಹ ತೀರಿ ಹೋಗುತ್ತಿರುವ ಪಳಿಯುಳಿಕೆ ಉರುವಲುಗಳನ್ನು (fossil fuels) ಕಯ್ಬಿಟ್ಟು ಕಡಲತೆರೆ, ಗಾಳಿ, ಸೂರ‍್ಯನ ಬೆಳಕು ಮುಂತಾದ ತೀರಿ ಹೋಗದ ಶಕ್ತಿ ಸೆಲೆಗಳನ್ನು ಬಳಸಿ ಮಿಂಚು (current)...

Enable Notifications OK No thanks