ಟ್ಯಾಗ್: :: ಚಂದ್ರಗೌಡ ಕುಲಕರ‍್ಣಿ ::

ನವಿಲಿನ ಅಂದ

– ಚಂದ್ರಗೌಡ ಕುಲಕರ‍್ಣಿ. ನವಿಲೆ ನಿನ್ನ ಅಂದದ ಬಗೆಗೆ ಎರಡೆ ಎರಡು ಮಾತು ಒಳಗುಟ್ಟನ್ನು ಹೇಳಲೆ ಬೇಕು ಮನಸು ಹೋಗಿದೆ ಸೋತು ಯಾವ ಸೋಪು ಶ್ಯಾಂಪು ಬಳಸಿ ದಿನವೂ ಜಳಕ ಮಾಡ್ತಿ ರೇಶ್ಮೆ ತುಪ್ಪಳ...

ಹಟ್ಟಿ ಹಬ್ಬ – ಬುಡಕಟ್ಟು ಆಚರಣೆಯ ಕುರುಹು

– ಚಂದ್ರಗೌಡ ಕುಲಕರ‍್ಣಿ. ನಮ್ಮ ಬದುಕು ಪರಂಪರೆಯ ವಿಶಿಶ್ಟವಾದ ಪಳೆಯುಳಿಕೆಗಳನ್ನು ಒಳಗೊಂಡು ಗತಿಶೀಲ ನಡೆಯಲ್ಲಿ ಮುನ್ನಡೆಯುತ್ತದೆ. ಬೇರೆ ಬೇರೆ ಕಾಲಗಟ್ಟಗಳ ಪ್ರದಾನ ಅಂಶಗಳನ್ನು ಆಚರಣೆಯ ಸ್ವರೂಪದಲ್ಲಿ ಜೀವಂತವಾಗಿರಿಸಿ ಕೊಂಡಿರುತ್ತದೆ. ಇಂತಹ ಚಲನ ಶೀಲ ಬದುಕನ್ನು,...

ಸರಳ ಜೀವಿ

– ಚಂದ್ರಗೌಡ ಕುಲಕರ‍್ಣಿ. ದೊಡ್ಡ ಕಿವಿಯ ಬೋಳು ತಲೆಯ ಗಾಂದಿಗೊಂದು ನಮನ | ದುಂಡು ಗಾಜು ಕನ್ನಡಕದ ತಾತಗೊಂದು ಕವನ | ಬಡಕು ದೇಹ ತುಂಡು ಬಟ್ಟೆ ಆತ್ಮ ಬಲವು ಅಸಮ | ಸ್ವಂತ...

ಹತ್ತಿ ಕಟಗಿ, ಬತ್ತಿ ಕಟಗಿ – ಶಿಶುಪ್ರಾಸದಲ್ಲಿಯ ಅರಿವಿನರಿಮೆ

– ಚಂದ್ರಗೌಡ ಕುಲಕರ‍್ಣಿ. ಹತ್ತಿ ಕಟಗಿ ಬತ್ತಿ ಕಟಗಿ ಬಾವಣ್ಣವರ ಬಸಪ್ಪನವರ ಕೈ ಕೈ ದೂಳಗೈ ಪಂಚಂ ಪಗಡಂ ನೆಲಕಡಿ ಹನುಮ ದಾತರ ದರ‍್ಮ ತಿಪ್ಪಿ ಮೇಲೆ ಕೋಳಿ ರಗತ ಬೋಳಿ ಕೈ ಕೈ...

ಗಣಪನನ್ನು ಹುಡುಕುವ ಜೋಕುಮಾರ : ಜನಪದ ಆಚರಣೆಯ ಕುರುಹು

– ಚಂದ್ರಗೌಡ ಕುಲಕರ‍್ಣಿ. ನಮ್ಮ ಬೇಸಾಯ ಪರಂಪರೆಯಲ್ಲಿ ಮಳೆದೇವರೆಂದು ಕರೆಸಿಕೊಳ್ಳುವ ಜೋಕುಮಾರ ಸಮ್ರುದ್ದಿಯ ಸಂಕೇತವಾಗಿದ್ದಾನೆ. ಸ್ರುಶ್ಟಿಯ ಮೂಲ, ಪುರುಶ ಅಂಗ ರೂಪದ ಜೋಕುಮಾರನನ್ನು ಕುಂಬಾರ ತಯಾರಿಸಿಕೊಡುತ್ತಾನೆ. ಬೆತ್ತದ ಬುಟ್ಟಿಯಲ್ಲಿ ಬೇವಿನ ತಪ್ಪಲ ಮದ್ಯದಲ್ಲಿ ಅಲಂಕ್ರುತನಾದ...

ತೇಜಸ್ವಿ – ಜಗದ ಮಾಂತ್ರಿಕನು ದಿಟದಲ್ಲಿ!

– ಚಂದ್ರಗೌಡ ಕುಲಕರ‍್ಣಿ.   ಮೂಡಿಗೆರೆಯಲಿ ನಿಂತು ಮೋಡಿಯ ಹಾಕಿದನು ಕಾಡಿನ ಸಂತ ತೇಜಸ್ವಿ | ನುಡಿಗಳು ನಾಡಿಗರ ನಾಡಿ ಮಿಡಿಯುವವು | ಅಡವಿ ಆರ‍್ಯಾಣದ ಒಡವಿ ಒಯ್ಯಾರದ ಗಿಡಮರ ಹಕ್ಕಿ ಕೀಟಗಳ| ಬೆನ್ನತ್ತಿ...

ಗಣಪ ಬಂದ ನೋಡಿರೊ!

– ಚಂದ್ರಗೌಡ ಕುಲಕರ‍್ಣಿ. ಡೊಳ್ಳು ಹೊಟ್ಟೆ ಕುಳ್ಳ ಮೂರ‍್ತಿ ಬಂದ ನೋಡಿರೊ ಒಂಟಿ ಕೋರೆ ಆನೆ ಮೊಗದ ಚಂದ ನೋಡಿರೊ ಹರಿದ ಹೊಟ್ಟೆಗಾವು ಬಿಗಿದ ಗಂಟು ನೋಡಿರೊ ಇಲಿಯ ಹತ್ತಿ ಸಾಗುತಿರುವ ಕುಂಟು ನೋಡಿರೊ...

ಕಬಡ್ದಿ – ಒಂದು ದೇಸಿ ಆಟ

– ಚಂದ್ರಗೌಡ ಕುಲಕರ‍್ಣಿ. ಕಬಡ್ಡಿ ದೇಸಿ ಆಟ. ನಮ್ಮ ದೇಶದ ಆಟ. ದೈಹಿಕ ಸಾಮರ‍್ತ್ಯವನ್ನು ಹೆಚ್ಚಿಸುತ್ತಲೆ ಮಾನಸಿಕ ಸತ್ವವನ್ನು ಉದ್ದೀಪಿಸುವ ಆಟ. ಇಂದು ಮನೋರಂಜನೆಯ ಕಲಾತ್ಮಕ ಆಟವಾಗಿ ನಮ್ಮೆಲ್ಲರ ಮನ ಗೆದ್ದಿದೆ. ವ್ಯಕ್ತಿಯ ಪೌರುಶ...

ವಿದ್ಯಾರ‍್ತಿನ ಕಲಿಕೆ ನುಂಗಿತ್ತ!

– ಚಂದ್ರಗೌಡ ಕುಲಕರ‍್ಣಿ. ವಿದ್ಯಾರ‍್ತಿನ ವಿಶಯ ನುಂಗಿತ್ತ ನೋಡವ್ವ ತಂಗಿ ವಿದ್ಯಾರ‍್ತಿನ ಕಲಿಕೆ ನುಂಗಿತ್ತ ಅಕ್ಶರಗಳು ಪದಗಳ ನುಂಗಿ ಪದಗಳನೆಲ್ಲ ವಾಕ್ಯ ನುಂಗಿ ನುಡಿಯನು ಅರಿತ ಜಾಣರನೆಲ್ಲ ಕನ್ನಡ ನುಂಗಿತ್ತ ತಂಗಿ ಅಂಕಿಗಳನು ಸಂಕ್ಯೆ...

ಪುಟಾಣಿಗಳ ಚಳುವಳಿ

– ಚಂದ್ರಗೌಡ ಕುಲಕರ‍್ಣಿ. ಬೆಂಗಳೂರಿನ ಮೆಜೆಸ್ಟಿಕನಲ್ಲಿ ಗದ್ದಲ ನಡೆದಿತ್ತು ಮಕ್ಕಳ ಬಳಗ ರಾಸ್ತಾ ರೋಕೋ ಚಳುವಳಿ ಹೂಡಿತ್ತು ಡೈಪರ ಚಡ್ಡಿ ಯಾತನೆ ಗೋಳನು ಸಾರಿಸಾರಿ ಹೇಳತಿತ್ತು ತೊಡೆಗಳ ಸಂದಿ ಪಡಿಪಾಟಲನ್ನು ಬಿಚ್ಚಿ ಬಿಚ್ಚಿ ಇಡುತಿತ್ತು...