ಟ್ಯಾಗ್: ಚಿಕ್ಕಮಗಳೂರು

ಕಾಪಿ ಬೆಳೆ: ಹುಟ್ಟು ಮತ್ತು ಹರವು

– ರತೀಶ ರತ್ನಾಕರ. ಹೀಗೊಂದು ಹಳಮೆಯ ಕತೆ, ಸುಮಾರು ಒಂದು ಸಾವಿರ ವರುಶಗಳ ಹಿಂದೆ ಆಪ್ರಿಕಾದ ಇತಿಯೋಪಿಯಾದ ಕಾಡುಗಳಲ್ಲಿ ಹಲವು ಬುಡಕಟ್ಟು ಜನಾಂಗಗಳು ಬದುಕು ನಡೆಸುತಿದ್ದವು. ಅವರು ಕುರಿ, ಕೋಳಿಯಂತಹ ಸಾಕುಪ್ರಾಣಿಗಳನ್ನೂ ಸಾಕಿಕೊಂಡಿದ್ದರು. ಇವರಲ್ಲಿ...

ಕೇಂದ್ರಿಯ ವಿದ್ಯಾಲಯ ತರುವುದೊಂದು ಸಾದನೆಯೇ ಅಲ್ಲ

– ರತೀಶ ರತ್ನಾಕರ. ಲೋಕಸಬೆ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ ಚುನಾವಣಾ ಸುದ್ದಿಗಳು ಸುದ್ದಿ ಹಾಳೆಗಳಲ್ಲಿ ರಾರಾಜಿಸುತ್ತಿವೆ. ಯಾವ ಯಾವ ಪಕ್ಶದಿಂದ ಯಾರು ನಿಲ್ಲುತ್ತಿದ್ದಾರೆ, ಯಾರು ಗೆಲ್ಲಬಹುದು, ಯಾವ ಪಕ್ಶಕ್ಕೆ ಹೆಚ್ಚಿನ ಸೀಟುಗಳು ಹೋಗಬಹುದು,...

ಒಂದಾಗಿರಬೇಕು ಒಡೆದು ಹೋಳಾಗದೆ

– ಜಯತೀರ‍್ತ ನಾಡಗವ್ಡ.   ಒಡೆದು ಆಳುವ ನೀತಿ ಇಂದು ನಿನ್ನೆಯದಲ್ಲ. ಬ್ರಿಟಿಶರ ಕಾಲದಿಂದಲೂ ನಡೆದು ಬಂದ ಕೆಟ್ಟ ಚಾಳಿ. ಒಂದಾಗಿರುವ ನಾಡುಗಳನ್ನ ಅರಸು ಮನೆತನಗಳನ್ನು ತಮ್ಮ ಆಳ್ವಿಕೆಗೆ ಅನುಕೂಲವಾಗುವ ರೀತಿಯಲ್ಲಿ ಹೋಳಾಗಿಸಿ ಒಂದೇ...

ನಾಡಪರ ಆಡಳಿತಗಾರ ಮಿರ‍್ಜಾ ಇಸ್ಮಾಯಿಲ್

– ರತೀಶ ರತ್ನಾಕರ. 20ನೇ ನೂರೇಡಿನ ಆರಂಬವು ಕರ‍್ನಾಟಕದ ಪಾಲಿಗೆ ಬಂಗಾರದ ಕಾಲ. ಒಡೆಯರ ಆಳ್ವಿಕೆಯಡಿ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ಕಯ್ಗಾರಿಕಾ ಕ್ರಾಂತಿಯನ್ನು ಹರಿಸಿ, ದೊಡ್ಡ ದೊಡ್ಡ ಕಾರ‍್ಕಾನೆಗಳು, ಅಣೆಕಟ್ಟುಗಳು, ಹಣಮನೆಗಳು ಮತ್ತು ಕನ್ನಡ ಸಾಹಿತ್ಯ...

ಅದಿರು ಕಂಪನಿ ಅದಿರಿದೆ ಹಿಂದಿ ಹೇರಿಕೆಯ ಎದಿರು!

– ರತೀಶ ರತ್ನಾಕರ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಕದ ಬೆಟ್ಟದ ತಪ್ಪಲಿನಲ್ಲಿರುವ ‘ಕುದುರೆಮುಕ ಕಬ್ಬಿಣದ ಅದಿರು ಕಂಪನಿ’ಗೆ, ಒಕ್ಕೂಟ ಸರಕಾರ ಈ ಬಾರಿ ‘ರಾಜಬಾಶಾ ಪ್ರಶಸ್ತಿ’ಯನ್ನು ನೀಡಿದೆ! ಕಬ್ಬಿಣದ ಅದಿರು ಕಂಪನಿಯಲ್ಲಿ ಹಿಂದಿಯನ್ನು ಚೆನ್ನಾಗಿ...

ಈ ಸರಕಾರಿ ಶಾಲೆ ಅಂದ್ರೆ ಸುಮ್ನೆ ಅಲ್ಲ!!

– ರತೀಶ ರತ್ನಾಕರ ಬೆಟ್ಟ ಗುಡ್ಡಗಳ ಹಸಿರು ಕಾಡು, ಆ ಹಸಿರಿಗೆ ಅಲ್ಲಲ್ಲಿ ತೇಪೆ ಹಚ್ಚಿದಂತೆ ಚಿಕ್ಕ ಪುಟ್ಟ ಊರುಗಳು, ಊರು ಅಂದರೆ ಅಯ್ವತ್ತು ನೂರು ಮನೆಗಳಿರುವ ಊರಲ್ಲ ಅಯ್ದಾರು ಮನೆಗಳಿರುವ ಊರು!...