ಟ್ಯಾಗ್: ಚಿತ್ತಾರ

ಒಲವು, ಪ್ರೀತಿ, Love

ಕವಿತೆ: ಚಿತ್ತಾರ

– ರಾಜೇಶ್.ಹೆಚ್. ಬಾನಿನೆತ್ತರದಿ ಚಿತ್ತಾರ ಮೂಡಿಸಿ ನೀ ಹಾರಿ ಬಂದೆ ಓ ಒಲವೇ ಮನಸ್ಸಿನಲ್ಲಿ ಉಲ್ಲಾಸ ಮೂಡಿಸಿ ಮನದ ಅಂಗಳದಲಿ ತೇಲಾಡುತ್ತಿರುವೆ ಪಕ್ಶಿಯೋ ನೀನು ಮನದನ್ನೆಯೋ ನೀನು ಪಕ್ಶಿಯ ಆಕಾರ ಹೂವಿನ ಗಾತ್ರ ತಳೆದು...

ಒಂಟಿತನ, Loneliness

ನೆನಪ ಹಣತೆ ಹಚ್ಚಿಟ್ಟಿದ್ದೇನೆ…

– ವೀರೇಶ.ಅ.ಲಕ್ಶಾಣಿ. ಹುಡುಗಿ ನೀ ಬಿಕ್ಕಿದ ದಿನ ದಕ್ಕದ ಆ ಬದುಕಿಗಾಗಿ ಇನ್ನೂ ಹುಡುಕುತ್ತಲೇ ಇದ್ದೇನೆ ಆಸೆಯ ಆರು ಮೊಳದ ಬಟ್ಟೆಯಲ್ಲಿ ಚುಕ್ಕಿ ಚಿತ್ತಾರದ ಕನಸ ಮೂಟೆ ಕಟ್ಟಿ ನೀ ಹೋದ ದಿನದಿಂದ ಬರೀ...

ಚಿತ್ತ ಚಿತ್ತಾರದ ಗೂಡಲ್ಲಿ

– ಚಂದ್ರಗೌಡ ಕುಲಕರ‍್ಣಿ. ಕಲ್ಪನೆ ಮೋಡ ಗರಿ ಗರಿ ಬಿಚ್ಚಿ ತೇಲುತ ತೇಲುತ ಬಾನಲ್ಲಿ ಸ್ಪೂರ‍್ತಿಯ ಗಾಳಿ ಸೋಂಕಲು ಸಾಕು ಸುರಿವುದು ಅಕ್ಶರ ಸಾಲಲ್ಲಿ ರಪರಪ ಮಳೆಹನಿ ಪದಗಳು ಕರಗುತ ಹೊಂದಿ ನಿಲುವವು ಪ್ರಾಸದಲಿ...

ಚಿತ್ರಕಲಾ ಪರಿಶತ್ ನಲ್ಲಿ ಕಂಡ ಬಿದರಿ ಕಲೆಗಾರರು

– ವಿಜಯಬಾಸ್ಕರ.   ನಿರಂತರ ಮೌನದಿಂದ ಕುಳಿತಿದ್ದ ನನಗೆ ಇತ್ತ ಜೇಬಿನಲ್ಲಿ ಗುನುಗುವ ಶಬ್ದ ಕೇಳಿದ್ದರು ಮೌನದ ಅನುಯಾಯಿಯಾಗಿದ್ದೆ. ಮತ್ತೆ ಗುನುಗುವ ಪೋನಿನತ್ತ ವಾಲಿತು ನನ್ನ ಕೈ. ಪೋನ್ ಮೆಸೇಜ್ ನೋಡಿದೆ. ತಕ್ಶಣ “ನೀವಿದ್ದ...

ನೀ ಬಣ್ಣಗಳ ಕುಂಚಗಾರ…

– ವಿನು ರವಿ. ನೀ ಬಣ್ಣಗಳ ಕುಂಚಗಾರ ಬಾನಿಗೆಲ್ಲಾ ನೀಲಿಬಣ್ಣ ಎರಚಿದೆ ಅದರೊಳಗೆ ಬಿಳಿಯ ಮೋಡಗಳ ತೇಲಿಬಿಟ್ಟೆ ಹಸಿರುಬಣ್ಣವ ಗಿಡಮರಗಳಿಗೆ ಹಚ್ಚಿಬಿಟ್ಟೆ ಹಾರೋ ಹಕ್ಕಿಗೆ, ಹಾಡೋ ಚಿಟ್ಟೆಗೆ ಅರಳೋ ಹೂವಿಗೆ, ಕುಣಿಯೋ ನವಿಲಿಗೆ ಹಳದಿಯಂತೆ...

ಹ್ರುದಯ, ಒಲವು, Heart, Love

ಒಲವೇ ಒಲವಾಗು ಬಾ

– ಹರ‍್ಶಿತ್ ಮಂಜುನಾತ್. ಕಳೆದ ನಿನ್ನೆಯ ನೆನಪ ಹೊಳೆಯಲಿ ನೀ ಮೂಡಿಸಿದ ಹೆಜ್ಜೆಯ ಗುರುತ ಹುಡುಕಿ ಅಲೆದಾಡಿದೆ ಮನ ಅರಿಯದ ದಾರಿಯಲಿ ಎದೆಗಂಟೆ ಬಡಿದಿದೆ ಒಲವ ಮರೆಯಲಿ ಉಕ್ಕಿದ ಲಜ್ಜೆಯ ತುರುಬ ಎಲ್ಲೆಗೆ ಸಿಗಿಸಿ...

ಸನಿಹದ ಕಾತರ

– ಪುಟ್ಟರಾಜು.ಕೆ.ಎಸ್. ನೀ ಸನಿಹಕೆ ಬರುವೆ, ನನ್ನ ಮನದ ಮರೆಯಲ್ಲಿ ಕಾಡುವೆ… ನೀ ಕನಸ ಕೊಡುವೆ, ಅದರಲ್ಲಿ ನೀ ನನ್ನ ಜೊತೆ ಇರುವೆ…. ಈ ಕಲ್ಪನೆಯ ಪರವಶದ ಚಿತ್ತಾರವು ನೀನು.. ನನ್ನೀ ಜನುಮದ ಸಾರ‍್ತಕತೆಗೆ...

ಚುಕ್ಕಿ-ಎಳೆಗಳ ಲೆಕ್ಕಾಚಾರದ ರಂಗೋಲಿ

–ಸುನಿತಾ ಹಿರೇಮಟ. ನಮ್ಮ ಹಳ್ಳಿ ಕಡೆ ಮಾತನ್ಯಾಗ ರಂಗೋಲಿಗಿ ಮುಗ್ಗು ಅಂತಾರ. ಅಂಗಳಕ್ಕ ಸಗಣಿ ಸಾರ‍್ಸಿ(ಈಗಿನ ಆಂಟಿಬೈಯೊಟಿಕ್ಸ ಪಾಲಿಸಿ), ಹೊಸ್ತಲಿಗೆ ಕೆಮ್ಮಣ್ಣು ಚಲೊತ್ನಂಗ ಮೆತ್ತಿ, ಮಗ್ಗ್ ಹಾಕಿ ಬಾರವಾ ಹೊತ್ತಾತು ಅಂದ್ರ ಆಗಿನ್ನು...

ದೊಡ್ಡಕಲ್ಲು ತಾಣ ಹಿರೇಬೆಣಕಲ್

– ಸಂದೀಪ್ ಕಂಬಿ. ನಮ್ಮ ಕರ್‍ನಾಟಕದಲ್ಲಿ ಕಲ್ಲುಗಾಲದ ಉಳಿಕೆಗಳ ಹಲವು ತಾಣಗಳು ಸಿಗುತ್ತವೆ. ಅಂತಹ ಒಂದು ತಾಣ ಕೊಪ್ಪಳ ಜಿಲ್ಲೆಯಲ್ಲಿರುವ ಹಿರೇಬೆಣಕಲ್. ಕಲ್ಲುಗಾಲದಿಂದ ಕಬ್ಬಿಣ ಕಾಲದೆಡೆಗೆ ಮಾರ್‍ಪಾಟು ಹೊಂದುತ್ತಿದ್ದ ನಡಾವಳಿಯ ಉಳಿಕೆಗಳಿವು. ಇಂತಹ...

Enable Notifications