ಟ್ಯಾಗ್: ಚಿಮ್ಮುತಿರಲಿ ಉತ್ಸಾಹದ ಚಿಲುಮೆ

ಚಿಮ್ಮುತಿರಲಿ ಉತ್ಸಾಹದ ಚಿಲುಮೆ

–ಬಸವರಾಜ್ ಕಂಟಿ ಚಿಮ್ಮುತಿರಲಿ ಉತ್ಸಾಹದ ಚಿಲುಮೆ ಜೀವದಿ ಸದಾ ಉಕ್ಕುತಿರಲಿ ಮುಂಬಾಳ ಆಸೆ ಮನದಿ ಸದಾ ನುಗ್ಗುತಿರಲಿ ಕೆಚ್ಚೆದೆಯ ನದಿ ಗೋಡೆಯ ಒಡಿದು, ಬಂಡೆಯ ಪುಡಿದು ಹರಿಯುತಿರಲಿ ಹರುಶದ ಹೊನಲು ತಣಿಸಿ ತನ್ನೊಡಲು...