ಟ್ಯಾಗ್: ಟೊಯೋಟಾ

ಮಹೀಂದ್ರಾದ ಶಾರ‍್ಕ್ ಮೀನು – ಮರಾಜೊ

– ಜಯತೀರ‍್ತ ನಾಡಗವ್ಡ. ಮೀನಿನ ಹೆಜ್ಜೆ ಗುರುತಿಸುವುದು ಕಶ್ಟ ಎನ್ನುವ ಮಾತು ನಮ್ಮೆಲ್ಲರಿಗೆ ಗೊತ್ತೇ ಇದೆ. ಮೀನಿನ ಹೆಜ್ಜೆ ಗುರುತು ಕಂಡು ಹಿಡಿಯಲು ಆಗದೇ ಇರಬಹುದು, ಆದರೆ ಅದರ ಮೈಮಾಟದಂತೆ ವಸ್ತುಗಳನ್ನು ತಯಾರಿಸಬಹುದಲ್ಲವೇ? ಬಂಡಿಯೊಂದನ್ನೇ ಮೀನಿನಂತೆ ತಯಾರಿಸಿದರೆ? ಕಡಲಿನ ಹುಲಿಯೆಂದೇ ಹೆಸರುವಾಸಿಯಾಗಿರುವ ಶಾರ‍್ಕ್ ಮೀನು ಬೇಟೆ...

ಟೊಯೊಟಾದ ಹೊಸ ಬಂಡಿ ‘ಯಾರಿಸ್’

– ಜಯತೀರ‍್ತ ನಾಡಗವ್ಡ. ಬಲುದಿನಗಳಿಂದ ಯಾವುದೇ ಬಂಡಿಯನ್ನು ಬೀದಿಗಿಳಿಸದೇ ಸುಮ್ಮನಿದ್ದ ಟೊಯೋಟಾ ಕೂಟದವರು ಇದೀಗ ಹೊಸ ಮಾದರಿಯನ್ನು ಬಾರತದ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಟೊಯೋಟಾ ಕೂಟದ ಹೊಚ್ಚ ಹೊಸ ಕೊಡುಗೆಯೇ ಯಾರಿಸ್. ಬಿಣಿಗೆ ಮತ್ತು ಸಾಗಣಿ(Engine and Transmission): ಟೊಯೊಟಾದ ಈ ಹೊಸ ಬಂಡಿಗೆ ಯಾವುದೇ ಡೀಸೆಲ್...

ಕಾರುಗಳ ಬಗೆಯತ್ತ ಒಂದು ನೋಟ

– ಜಯತೀರ‍್ತ ನಾಡಗವ್ಡ. ನಾವೆಲ್ಲರೂ ದಿನ ನಿತ್ಯ ಹಲವಾರು ಬಗೆ ಕಾರುಗಳನ್ನು ನೋಡಿರುತ್ತೇವೆ. ಕಾರು ಬಂಡಿಗಳಲ್ಲಿ ಹಲವು ಬಗೆ. ಕಾರು ಕೊಂಡುಕೊಳ್ಳಬೇಕೆನ್ನುವರಿಗೆ ಇಂದಿನ ಮಾರುಕಟ್ಟೆಯಲ್ಲಂತೂ ಸಾಕಶ್ಟು ಆಯ್ಕೆಗಳು. ಮೇಲಿಂದ ಮೇಲೆ ಮಾರುಕಟ್ಟೆಗೆ ಹೊಸ ಬಂಡಿಗಳು ಬರುತ್ತಲೇ ಇವೆ. ಈ ಬಗೆ ಬಗೆಯ ಆಕಾರ ಗಾತ್ರದಲ್ಲಿ...

ಆಟೋಮೊಬಾಯ್ಲ್ ಇಂಜಿನೀಯರ್ ಅಳಿಯನ ದೀಪಾವಳಿ ಕಾರುಬಾರು

– ಜಯತೀರ‍್ತ ನಾಡಗವ್ಡ.   ದೀಪಾವಳಿಗೆ ಹೋಗುತಲಿರುವೆ ಮಾವನ ಮನೆಗೆ ಬಾರಿ ಉಪಚಾರ ಮಾಡುವರು ಅತ್ತೆ-ಮಾವಾ ನೆಚ್ಚಿನ ಅಳಿಯನಿಗೆ ಕೊಡಿಸಬಹುದೇ ಟೊಯೋಟಾ ಲಿವಾ? ಊರಿನಲಿ ನಮ್ಮ ಮಾವನಿಗೆ ದೊಡ್ಡ ಇಮೇಜು ನನಗೆ ಸಿಗಬಹುದೇ ಮಾರುತಿ ಸಿಯಾಜು,ಹೋಂಡಾ ಅಮೇಜು? ಮುದ್ದಿನ ಮಗಳಿಗೆ ಇಂಜಿನೀಯರಿಂಗ್ ನಲ್ಲೇ ಕೊಡಿಸಿದ್ದರು...

ತೋರುಗಾರಿಕೆಯ ಹುಸಿ ನಾಡೊಲುಮೆಯಿಂದ ಕುತ್ತಿದೆ

– ಸಂದೀಪ್ ಕಂಬಿ. ಕಳೆದ ಕೆಲವು ವರುಶಗಳಿಂದ ನಡು ಏಶ್ಯಾದ ಕೆಲವು ನಾಡುಗಳ ನಡುವೆ ವಿಚಿತ್ರವಾದ ಪಯ್ಪೋಟಿಯೊಂದು ನಡೆಯುತ್ತಿದೆ. ಅದು ಪ್ರಪಂಚದ ಕಡು ಎತ್ತರದ ಬಾವುಟದ ಕಂಬವನ್ನು ಕಟ್ಟುವುದು. ಇದು ಮೊದಲ್ಗೊಂಡಿದ್ದು ಅಬು ದಾಬಿಯಲ್ಲಿ 2001ರಲ್ಲಿ ಕಟ್ಟಲಾದ ಒಂದು ಎತ್ತರದ ಕಂಬದಿಂದ. ಇದನ್ನು ಮೀರಿಸುವ ಹಟಕ್ಕೆ...

ಗೂಗಲ್ + ಟೊಯೊಟಾ + ಜಿಎಂ = ತಾನೇ ಓಡುವ ಕಾರು!

– ಜಯತೀರ‍್ತ ನಾಡಗವ್ಡ ನಿಮಗೆ ಕಾರು ಓಡಿಸಲು ಬರುವುದಿಲ್ಲವೆ? ಕಾರುಗಳ ಓಡಿಸುವಿಕೆ ಕಲಿಯಲು ಹೊತ್ತಿಲ್ಲವೇ? ಹಾಗಿದ್ರೆ ಚಿಂತೆ ಬೇಡ. ನಿಮಗೆಂದೇ ಇಲ್ಲಿದೆ ಓಡಿಸುಗರಿಲ್ಲದ ತನ್ನಿಂದ ತಾನೆ ಓಡುವ ಕಾರು (autonomous car). ತಾನಾಗೇ ಓಡುವ ಕಾರು ಇದ್ರೆ ಯಾರಿಗೆ ಬೇಡ? ಹವ್ದು ಕಣ್ರಿ, ಮುಂದಿನ ದಿನಗಳ...