ಟ್ಯಾಗ್: ತಿರುಗಾಟ

ನೋಡ ಬನ್ನಿ ಕವಲೇದುರ‍್ಗದ ಚೆಲುವನ್ನು

– ಕಿರಣ್ ಮಲೆನಾಡು. ಕವಲೇದುರ‍್ಗ ಕೋಟೆಯು ಪಡುವಣ ಗಟ್ಟದ ತೀರ‍್ತಹಳ್ಳಿ ತಾಲ್ಲೂಕಿನ ಹಸಿರು ಸಿರಿಯನ್ನು ಹೊದ್ದುನಿಂತ ಕಣ್ಸೆಳೆಯುವ ಒಂದು ತಾಣ. ಕೋಟೆಯನ್ನು ಕಟ್ಟಿ ಮಂದಿಗೆ ಒಳ್ಳೆಯ ಆಡಳಿತವನ್ನು ನೀಡುವಲ್ಲಿ ಕನ್ನಡದ ಅರಸರುಗಳು ಯಾವಾಗಲೂ...

ಕಣ್ಮನಸೆಳೆಯುವ ನಾಗಲಾಪುರದ ಹೊಯ್ಸಳರ ಶಿಲ್ಪಕಲೆಗಳು

– ದೇವರಾಜ್ ಮುದಿಗೆರೆ. ತುಮಕೂರು ಜಿಲ್ಲೆ ತುರುವೆಕೆರೆಯಿಂದ 10 ಕಿ.ಮೀ ಮತ್ತು ಮಾಯಸಂದ್ರದಿಂದ 8 ಕಿ.ಮೀ ದೂರದಲ್ಲಿರುವ ದಬ್ಬೆಗಟ್ಟ ಹೋಬಳಿಯ ನಾಗಲಾಪುರವು ಹೊಯ್ಸಳರ ಶಿಲ್ಪಕಲೆಯ ಸಮ್ರುದ್ದಿಯಿಂದ ತುಂಬಿದೆ. ನನ್ನೂರಾದ ಮುದಿಗೆರೆಯಿಂದ ತೋಟದ ಸಾಲಿನ ಹಾದಿ...

ಮತ್ತೆ ಮತ್ತೆ ನೋಡಬೇಕೆನಿಸುವ ಶಿವಮೊಗ್ಗದ ‘ಶಿವಪ್ಪನಾಯಕನ ಕೋಟೆ’!

– ಕಿರಣ್ ಮಲೆನಾಡು. ಕೆಳದಿ ನಾಯಕರು ಮಲೆನಾಡು ಮತ್ತು ಕರಾವಳಿಯಲ್ಲಿ ಆಳ್ವಿಕೆ ನಡೆಸಿದ ಒಂದು ಅರಸುಮನೆತನ. ಕೆಳದಿ ನಾಯಕರ ಇನ್ನೊಂದು ಮೇಲ್ಪಟ್ಟಣವೇ ಬಿದನೂರು ನಗರ (ಈಗಿನ ಹೆಸರು ನಗರ). ನಗರದಲ್ಲಿ ಕೆಳದಿ ನಾಯಕರು...

ಹೊನೊಲುಲು – ಜಗತ್ತಿನ ನೆಚ್ಚಿನ ಪ್ರವಾಸಿ ತಾಣಗಳಲ್ಲೊಂದು!

– ಸುಜಯೀಂದ್ರ ವೆಂ.ರಾ.   ‘ಹೊನೊಲುಲು‘, ಇದೇನು ಹೊಸಪದ ಬಳಕೆ ಎನ್ನಿಸಬಹುದು. ಇಲ್ಲವೆ ಹೊನಲನ್ನು ತಪ್ಪಾಗಿ ಬರೆದಿದೆ ಎನ್ನಿಸಬಹುದು. ಆದರೆ ಹಾಗಾಗಲು ಸಾದ್ಯವೇ ಇಲ್ಲ. ಹೊನಲೆಂದರೆ ನದಿ(river), ನೀರಿನ ಸೆಳವು(torrent) ಇಲ್ಲವೇ ಪ್ರವಾಹ(stream) ಎಂದು....

ಕೊಡಚಾದ್ರಿಯಲ್ಲಿ ಮೊದಲ ಕಾಲ್ನಡಿಗೆ

– ಹರ‍್ಶಿತ್ ಮಂಜುನಾತ್. ನಾವು ಮೊದಲ ವರುಶದ ಬಿಣಿಗೆಯರಿಮೆಯ ಕಲಿಕೆ ನಡೆಸುತ್ತಿದ್ದ ಹೊತ್ತದು. ನನ್ನ ಗೆಳೆಯರಲ್ಲಿ ಕೆಲವರು ಬಯಲುಸೀಮೆಯ ಕಡೆಯವರು. ಅವರಿಗೆ ಕಾಡುಗಳಲ್ಲಿ ಕಾಲ್ನಡಿಗೆಯ ತಿರುಗಾಟವೆಂದರೆ ಬಲು ಇಶ್ಟ. ಅದಾಗಲೇ ಕಾಲ್ನಡಿಗೆಯ ತಿರುಗಾಟದ...