ಟ್ಯಾಗ್: ತೋಟ

ಮೈಸೂರಿನಲ್ಲಿದೆ ಅಪರೂಪದ ಬೋನ್ಸಾಯಿ ಗಾರ‍್ಡನ್

– ಕೆ.ವಿ.ಶಶಿದರ. ಮಾನವನಿಗೆ ಏನಾದರೊಂದನ್ನು ಸ್ರುಶ್ಟಿಸುವ ಹವ್ಯಾಸ ಮೊದಲಿನಿಂದಲೂ ಇದೆ. ಮಿತಿಯಿಲ್ಲದ ತನ್ನ ಕಲ್ಪನೆಗೆ ರೆಕ್ಕೆ ಕಟ್ಟಿ ಆಗಸದೆತ್ತರಕ್ಕೆ ಹಾರಿಬಿಡುವ ತವಕ ಅವನಿಗೆ. ಸಣ್ಣ ಪುಟ್ಟವುಗಳನ್ನು ಬ್ರುಹದಾಕಾರವಾಗಿ ಕಟ್ಟುವುದು, ಕಣ್ಣಿಗೆ ಕಾಣುವ ದೊಡ್ಡ ದೊಡ್ಡ ವಸ್ತುವನ್ನು ಚಿಕಣಿ ಗೊಂಬೆಗಳಾಗಿ ಮಾರ‍್ಪಡಿಸುವುದು ಮಾನವನ ಕೌಶಲ್ಯಕ್ಕೆ ನಿದರ‍್ಶನಗಳು. ಇದರ...

ಸಂಬಂದಗಳ ಬೆಲೆ

– ಕುಮಾರ್ ಬೆಳವಾಡಿ. ಮುಂಗೋಪಿ ಪ್ರಕಾಶ ಮೇಜಿನ ಮೇಲೆ ಪುಸ್ತಕವನ್ನಿಟ್ಟು ಏನೋ ಬರೆಯುತ್ತಿದ್ದ. ಬರೆಯುವುದೆಲ್ಲಾ ಮುಗಿದ ಮೇಲೆ ಪುಸ್ತಕವನ್ನು ಮುಚ್ಚುವಾಗ ಮೇಜಿನ ಮೇಲೆ ಇದ್ದ ತನ್ನ ತಂದೆಯ ಕನ್ನಡಕವನ್ನು ನೋಡದಾದ. ಪ್ರಕಾಶನ ಕೈ ತಾಗಿ ಕನ್ನಡಕ ಕೆಳಗೆ ಬಿದ್ದು ಒಡೆದು ಹೋಯಿತು. ಒಡೆದುಹೋದ ತಂದೆಯ...

ಅಜ್ಜನ ಆಸೆ

– ಸಿ.ಪಿ.ನಾಗರಾಜ. ಒಂದೂರಲ್ಲಿ ಒಬ್ಬ ರಾಜ. ಅವನಿಗೆ ಒಬ್ಬ ಮಂತ್ರಿ. ರಾಜ ಮಂತ್ರಿ ಇಬ್ಬರೂ ಆಗಾಗ್ಗೆ ವೇಶ ಮರೆಮಾಡ್ಕೊಂಡು, ರೈತರ ವೇಶ ಹಾಕ್ಕೊಂಡು ಊರು ಸುತ್ತೆಲ್ಲಾ ಹೊಯ್ತಿದ್ರು. ಯಾಕಪ್ಪ ಹಿಂಗೆ ಮಾರುವೇಶದಲ್ಲಿ ಹೊಯ್ತಿದ್ರು ಅಂದ್ರೆ….ಊರಲ್ಲಿ ಇರೂ ಜನಗಳಿಗೆ ಉಣ್ಣೂಕೆ ಅನ್ನ ಇದೆಯಾ? ಉಡೂಕೆ ಬಟ್ಟೆ ಇದೆಯಾ?...

ದುಡಿಮೆಯ ಬೆಲೆ – ಮಗ ಕಲಿತ ಪಾಟ

– ಸಿ.ಪಿ.ನಾಗರಾಜ. ಒಂದೂರಿನಲ್ಲಿ ಒಬ್ಬ ಬೇಸಾಯಗಾರ ಇದ್ದ. ಅವನಿಗೆ ಹೊಲ-ಗದ್ದೆ-ತೋಟ ಎಲ್ಲಾ ಬೇಕಾದಂಗೆ ಇತ್ತು. ಅವನು ಊರಿಗೆ ದೊಡ್ಡ ಕುಳವಾಗಿದ್ದ. ಅವನ ಮನೇಲಿ ಚಿನ್ನ ಬೆಳ್ಳಿ ಹಣಕಾಸು ತುಂಬಿ ತುಳುಕಾಡುತ್ತಿತ್ತು. ಅವನಿಗೆ ಒಬ್ಬ ಮಗ ಇದ್ದ. ಮಗನಿಗೆ ಹದಿನೇಳು ತುಂಬಿ ಹದಿನೆಂಟಕ್ಕೆ ಕಾಲಿಡುತ್ತಿದ್ದರೂ ಏನೊಂದು ಜವಾಬ್ದಾರಿ...

ಕಾಪಿತೋಟದ ಕರಿಬೋರ

– ಸಿ.ಪಿ.ನಾಗರಾಜ. ಕೊಡಗಿನ ಕಾಪಿತೋಟವೊಂದರಲ್ಲಿ ಹತ್ತಾರು ವರುಶಗಳ ಕಾಲ ಕೂಲಿಯಾಳಾಗಿ ದುಡಿದು ಬರಿಗಯ್ಯಲ್ಲಿ ಊರಿಗೆ ಹಿಂತಿರುಗಿದ್ದರೂ, ಕರಿಬೋರ ಅವರ ಹೆಸರಿನ ಜತೆಯಲ್ಲಿ ಕಾಪಿತೋಟ ಸೇರಿಕೊಂಡಿತ್ತು . ಚಿಕ್ಕಂದಿನಲ್ಲಿ ನಾನು ಅವರನ್ನು ಗಮನಿಸುವ ಹೊತ್ತಿಗೆ, ಅವರು ಮುಪ್ಪಿನಿಂದ ಹಣ್ಣಾಗಿದ್ದರು. ವಾರದಲ್ಲಿ ಒಂದೆರಡು ದಿನ ದಲಿತರ ಕೇರಿಯಿಂದ ನಮ್ಮ...

ಕರಿಯನ ಪುರಾಣ

– ಸಿ. ಪಿ. ನಾಗರಾಜ. “ಏನ್ ನಾಗರಾಜಪ್ಪ ಚೆನ್ನಾಗಿದ್ದೀರಾ?“ ನನ್ನ ಒಳಿತನ್ನು ಕುರಿತು ವಿಚಾರಿಸುತ್ತಿರುವ ವ್ಯಕ್ತಿಯನ್ನು ಅರೆಗಳಿಗೆ ಅಚ್ಚರಿಯಿಂದ ನೋಡಿದ ನಂತರ – “ಏನ್ ಕರಿಯ…  ನೀನು ಜೋರಾಗಿ ಮೀಸೆ ಬಿಟ್ಟಿರೂದರಿಂದ, ನಿನ್ನ ಗುರುತು ಹಿಡಿಯೂಕೆ ಆಗಲಿಲ್ಲ” ಎಂದೆ. ಆತ ನಗುತ್ತಾ, ತನ್ನ ತುಟಿಗಳ...