ಟ್ಯಾಗ್: ದೇಶಬಕ್ತಿ

ಕವಿತೆ: ನಮ್ಮ ಬವ್ಯತೆಯ ಬಾರತ

– ಮಹೇಶ ಸಿ. ಸಿ. ಹಲವು ಬಾಶೆಗಳ ಒಂದು ದೇಶ ಏಕತೆ ಸಾರೋ ಬಾರತ ಹಲವು ಸಂಸ್ಕ್ರುತಿಯ ನೆಲೆವೀಡು ನಮ್ಮ ಬವ್ಯತೆಯ ಬಾರತ ಮಹಾ ಕವಿಗಳ ಕಾವ್ಯಗುಚ್ಚ ಕಾವ್ಯಮಯವಿದು ಬಾರತ ಹಲವು ದರ‍್ಮಗಳ ಒಂದು...

ಕವಿತೆ: ನಾವೆಲ್ಲರೂ ಒಂದೇ

– ಶಿವಮೂರ‍್ತಿ. ಹೆಚ್. ದಾವಣಗೆರೆ. ದರ‍್ಮಗಳು ಹತ್ತಾರಾದರೂ ಮನೋದರ‍್ಮವು ಒಂದೇ ಬಾಶೆಗಳು ನೂರಾದರೂ ಅಬಿಲಾಶೆಯು ಒಂದೇ ರಾಜ್ಯಗಳು ಇಪ್ಪತ್ತೆಂಟಾದರೂ ಏಕತೆಯ ಸಾಮ್ರಾಜ್ಯವು ಒಂದೇ 140 ಕೋಟಿ ಕಂಟಗಳಾದರೂ ರಾಶ್ಟ್ರಗೀತೆಯು ಒಂದೇ 280 ಕೋಟಿ ಕೈಗಳಾದರೂ...

ಕವಿತೆ: ದೇಶ ಕಟ್ಟುವಾ

– ವೆಂಕಟೇಶ ಚಾಗಿ. ದೇಶ ಕಟ್ಟುವಾ ಬನ್ನಿ ಗೆಳೆಯರೇ ಶಾಂತಿ ಸ್ನೇಹ ಸೌಹಾರ‍್ದ ಐಕ್ಯತೆಯ ದೇಶ ಕಟ್ಟುವಾ ನಾವು ದೇಶ ಕಟ್ಟುವಾ ದುಡಿಮೆಯೇ ದೇವರೆಂದು ನಂಬಿದಂತ ನಾವೇ ದನ್ಯರು ದೇಶವನ್ನು ಪ್ರಗತಿಯತ್ತ ನಡೆಸಲು ದ್ರುಡವಾದ...

ಕವಿತೆ: ಬಾವುಟದ ಅಳಲು

– ಚಂದ್ರಗೌಡ ಕುಲಕರ‍್ಣಿ. ಜಲಪ್ರಳಯದಿ ಮುಳುಗಿಹೋಗಿವೆ ಮಗುವಿನ ಕಲ್ಪನೆ ಕನಸು ವರುಶದಂತೆ ಹಾರಿ ನಲಿಯಲು ಗೋಳಾಡ್ತಿರುವುದು ಮನಸು ಎಲ್ಲಿ ತೇಲಿ ಹೋಗಿದೆ ಏನೋ ಶಾಲೆಯ ಪಾಟಿ ಚೀಲ ಜೋಲುಮೋರೆ ಹಾಕಿಕೊಂಡು ಸಾಲಲಿ ನಿಂತಿದೆ ಬಾಲ...

ಎಂದೆಂದಿಗೂ ಅಮರರು ನೀವೆಲ್ಲ

– ಶಾಂತ್ ಸಂಪಿಗೆ. ಬಾರತ ಮಾತೆಯ ಹೆಮ್ಮೆಯ ಮಕ್ಕಳೆ ಕೇಳಿರಿ ಶೌರ‍್ಯದ ಕತೆಯನ್ನು ಹಗಲಿರುಳೆನ್ನದೆ ದೇಶವ ಕಾಯುವ ಯೋದರ ತ್ಯಾಗದ ಕತೆಯನ್ನು ಕೊರೆವ ಚಳಿಯಲಿ ಬಿಸಿರಕ್ತ ಉಕ್ಕಿಸೊ ದೇಶ ಪ್ರೇಮವಿದೆ ಇವರಲ್ಲಿ ಸಾವನು ಮೆಟ್ಟಿ...

ಹಿನ್ನಡಿಗ

– ಯಶವನ್ತ ಬಾಣಸವಾಡಿ. ನಡೆಯಿತಂದು ಈಳಿಗೆಗಾಗಿ ಅಡಿಯಾಳಿಕೆಯ ಕೊನೆಗಾಗಿ ನಮ್ ಏಳಿಗೆಗಾಗಿ ಹೋರಾಟವು ತನ್ನಾಳಿಕೆಗಾಗಿ ಕೊನೆಗೂ ಬದಲಾಯಿತು ಆಳಿಕೆ ಸಿಕ್ಕಿತ್ತೆಂದುಕೊಂಡೆವು ತನ್ನಾಳಿಕೆ ಮನಗಾಣಲಿಲ್ಲ ಬಂದದ್ದು ಹಿಂದಿಯಾಳಿಕೆ ಕೊನೆಯಾಗಲಿಲ್ಲ ಅಡಿಯಾಳಿಕೆ ಇದ್ದದ್ದು ರಾಣಿಯ ಮಾರಾಳರ...

Enable Notifications OK No thanks