ಟ್ಯಾಗ್: ನಾಟಕ

ಕಂದಗಲ್ಲ ಹಣಮಂತರಾಯರು – ರಂಗಬೂಮಿ ಲೋಕದ ಮೇರು ಕಲಾವಿದ

– ಪ್ರಕಾಶ ಪರ‍್ವತೀಕರ. “ಅಹಹ, ಉರುಳುರುಳು, ಕಾಲಚಕ್ರಾ ನನಗೆ ಅನುಕೂಲವಾಗಿ ಉರುಳುತ್ತಿರು. ರತ್ನ, ವಜ್ರ ವೈಡೂರ‍್ಯಾದಿಗಳನ್ನು ಒಂದು ಕಡೆಗೆ ಚಿಮ್ಮುತ್ತಾ, ಬೇರೊಂದೆಡೆಗೆ ಬೆಣಚುಕಲ್ಲುಗಳನ್ನು ತೂರುತ್ತಾ, ಒಂದು ಕಡೆಗೆ ಆನಂದದ ಹೊಗೆ ಹರಿಸುತ್ತಾ, ಮತ್ತೊಂದು ಕಡೆಗೆ...

ಹೀಗೊಂದು ವೀಕೆಂಡ್!

– ಸುನಿಲ್ ಮಲ್ಲೇನಹಳ್ಳಿ. ಪ್ರತೀ ವಾರದ ವೀಕೆಂಡ್ ಬರುತ್ತಿದ್ದಂತೆಯೇ, ಬಿಡುವಿನ ಆ 2 ದಿನಗಳಲ್ಲಿ ಮಾಡಿ ಮುಗಿಸಬೇಕೆಂದುಕೊಂಡ ಕೆಲಸಗಳ ದೊಡ್ಡಪಟ್ಟಿನೇ ಸಿದ್ದವಾಗುತ್ತೆ ತಲೆಯಲ್ಲಿ. ಆದರವು ಕಾರ‍್ಯರೂಪಕ್ಕೆ ಬಂದು, ನಾನು ಮಾಡಿ ಮುಗಿ‌ಸೋ ಕೆಲಸಗಳು...

ನಾಟಕ: ಅಂಬೆ ( ಕೊನೆಯ ಕಂತು )

– ಸಿ.ಪಿ.ನಾಗರಾಜ. ಅಂಕ-1 ಅಂಕ-2 ಅಂಕ-3 ನೋಟ – 1 [ಗಾಂಗೇಯರ ಅರಮನೆಯ ಮೆಟ್ಟಿಲುಗಳ ಬಳಿಗೆ ಸಾರತಿ ವೀರಸೇನ ಬರುತ್ತಾನೆ. ಗಾಂಗೇಯರ ಪರಿಚಾರಕಲ್ಲಿ ಬೊಮ್ಮ ಎಂಬುವನು ಅರಮನೆಯ ಒಳಗಡೆಯಿಂದ ಹೊರಕ್ಕೆ ಬರುತ್ತಾನೆ.] ಬೊಮ್ಮ—ಏನಣ್ಣ, ಇಶ್ಟು ಬೇಗ...

ನಾಟಕ: ಅಂಬೆ ( ಎರಡನೇ ಕಂತು )

– ಸಿ.ಪಿ.ನಾಗರಾಜ. ಪಾತ್ರಗಳು: ಪರಶುರಾಮ—–ಗಾಂಗೇಯನ ಗುರು ಗಾಂಗೇಯ—–ಶಂತನು ಮತ್ತು ಗಂಗಾದೇವಿಯ ಮಗ ಚಿತ್ರಾಂಗದ ಮತ್ತು ವಿಚಿತ್ರವೀರ‍್ಯ—-ಶಂತನು ಮತ್ತು ಸತ್ಯವತಿಯ ಮಕ್ಕಳು ವೀರಸೇನ—–ಸಾರತಿ ಬೊಮ್ಮ—–ಸೇವಕ ಸತ್ಯವತಿ—–ಶಂತನುವಿನ ಹೆಂಡತಿ ಅಂಬೆ-ಅಂಬಿಕೆ-ಅಂಬಾಲಿಕೆ—–ಕಾಶಿರಾಜನ ಪುತ್ರಿಯರು ಮಾಲಿನಿ—–ಕಾಶೀರಾಜ ಪುತ್ರಿಯರ ಆಪ್ತಸಕಿ ಸರೋಜ-ನಳಿನಿ-ಸುಮ—-ಈ...

ನಾಟಕ: ಅಂಬೆ ( ಮೊದಲ ಕಂತು )

– ಸಿ.ಪಿ.ನಾಗರಾಜ. ಪಾತ್ರಗಳು: ಪರಶುರಾಮ—–ಗಾಂಗೇಯನ ಗುರು ಗಾಂಗೇಯ—–ಶಂತನು ಮತ್ತು ಗಂಗಾದೇವಿಯ ಮಗ ಚಿತ್ರಾಂಗದ ಮತ್ತು ವಿಚಿತ್ರವೀರ‍್ಯ—-ಶಂತನು ಮತ್ತು ಸತ್ಯವತಿಯ ಮಕ್ಕಳು ವೀರಸೇನ—–ಸಾರತಿ ಬೊಮ್ಮ—–ಸೇವಕ ಸತ್ಯವತಿ—–ಶಂತನುವಿನ ಹೆಂಡತಿ ಅಂಬೆ-ಅಂಬಿಕೆ-ಅಂಬಾಲಿಕೆ—–ಕಾಶಿರಾಜನ ಪುತ್ರಿಯರು ಮಾಲಿನಿ—–ಕಾಶೀರಾಜ ಪುತ್ರಿಯರ ಆಪ್ತಸಕಿ ಸರೋಜ-ನಳಿನಿ-ಸುಮ—-ಈ...

ದೂರ ಹೋದೆಯಾ ಗೆಳತಿ…

– ನಾಗರಾಜ್ ಬದ್ರಾ. ನನ್ನ ಎದೆಯ ಗುಡಿಸಲಿಗೆ ಪ್ರೀತಿಯ ಸೀರೆಯ ತೊಟ್ಟು ಬಂದವಳೆ, ಇಂದು ಅದಕ್ಕೆ ಬೆಂಕಿಯ ಇಟ್ಟು ಹೋದೆಯಾ ಮನದಲ್ಲಿ ಕನಸಿನ ಕೋಟೆಯ ಕಟ್ಟಿದವಳೆ ಇಂದು ಅದನ್ನೇ ಚಿದ್ರಿಸಿ ಹೋದೆಯಾ ಪ್ರೇಮ ಲೋಕವ...

ನಾಟಕ: ಕಳ್ಳರಿದ್ದಾರೆ, ಎಚ್ಚರಿಕೆ! (ಕೊನೆ ಕಂತು)

– ಸಿ.ಪಿ.ನಾಗರಾಜ. ಕಂತು-1 ಕಂತು-2 [ಪುಟ್ಟಸ್ವಾಮಿ, ಈರಯ್ಯ ಮತ್ತು ರಮೇಶ ಮಂತ್ರಿಯ ಮನೆಗೆ ಬಂದಿರುತ್ತಾರೆ. ರಂಗದ ಮೇಲೆ ಬೆಳಕು ಮೂಡಿದಾಗ, ಮಂತ್ರಿಗಳು ಕುಳಿತಿರುವ ಕೊಟಡಿಯ ನೋಟ ಕಂಡು ಬರುತ್ತದೆ. ಅಲ್ಲಿಗೆ ಈ ಮೂರು ಮಂದಿಯು ರಂಗದ...

ನಾಟಕ: ಕಳ್ಳರಿದ್ದಾರೆ, ಎಚ್ಚರಿಕೆ!

– ಸಿ.ಪಿ.ನಾಗರಾಜ. [ಬೆಂಗಳೂರಿನ ಸರ‍್ಕಾರಿ ಬಸ್ ನಿಲ್ದಾಣ. ಆಗ ತಾನೆ ಬಸ್ಸಿನಿಂದ ಇಳಿದು ಬಂದ ಈರಯ್ಯ , ಪುಟ್ಟಸ್ವಾಮಿ ಮತ್ತು ರಮೇಶ – ರಂಗದಲ್ಲಿ ಕಾಣಿಸಿಕೊಳ್ಳುತ್ತಾರೆ ] ಈರಯ್ಯ—(ಬಸ್ ನಿಲ್ದಾಣದಲ್ಲಿದ್ದ ಲೆಕ್ಕವಿಲ್ಲದಶ್ಟು ಬಸ್ಸುಗಳನ್ನು ನೋಡುತ್ತಾ)...

ಕಲೆ, ರಸ ಮತ್ತು ಬಾವನೆ

– ಬಸವರಾಜ್ ಕಂಟಿ. ‘ಕಲೆ ಎಂದರೇನು?’ ಎಂದು ಹಿಂದಿನ ಬರಹದಲ್ಲಿ ನನ್ನ ಅನಿಸಿಕೆ ತಿಳಿಸಿದ್ದೆ.  “ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ”, ಎಂದು ಬೇಂದ್ರೆಯವರು ಬಾಳಗುಟ್ಟನ್ನು ಎಶ್ಟು ಸರಳವಾಗಿ ಹಿಡಿದಿಟ್ಟಿದ್ದಾರೆ! “ಕತೆಯಲ್ಲಿ ರಸ ಇರಬೇಕು” ಎಂದು...

‘ಹಂಸಲೇಕ’ – ಕನ್ನಡಿಗರ ಹೆಮ್ಮೆ

– ಅನ್ನದಾನೇಶ ಶಿ. ಸಂಕದಾಳ. ‘ಜಿ. ಗಂಗರಾಜು’ – ಕನ್ನಡ ಸಿನೆಮಾಗಳನ್ನೇ ನೋಡಿಕೊಂಡು ಬಂದಿರುವ ಕಟ್ಟಾ ಸಿನೆಮಾ ಹಿಂಬಾಲಕರಲ್ಲಿ ಅತವಾ ನೋಡುಗರಲ್ಲಿ ಕೆಲವೇ ಕೆಲವರು, ಈ ಹೆಸರನ್ನು ಗುರುತು ಹಿಡಿಯುವರು. ಹೆಚ್ಚಿನವರು ಇವರ‍್ಯಾರೋ ಇರಬಹುದು...

Enable Notifications OK No thanks