ಟ್ಯಾಗ್: ನಿದ್ದೆ

ಜೀವಿಗಳಿಗೆ ಎಶ್ಟು ನಿದ್ದೆ ಅಗತ್ಯವಿದೆ?

– ಡಾ. ರಾಮಕ್ರಿಶ್ಣ ಟಿ.ಎಮ್. ನಿದ್ದೆ ಮಾಡುವುದು ಪ್ರಾಣಿಗಳ ನಿತ್ಯ ಜೀವನದ ಒಂದು ಪ್ರಮುಕವಾದ ಬಾಗ. ಸಾಮಾನ್ಯವಾಗಿ ನಿದ್ದೆಯಿಲ್ಲದೆ ದಿನ ನಿತ್ಯದ ಜೀವನ ಸಾಗಿಸುವುದು ಕಶ್ಟ. ಎಲ್ಲಾ ಪ್ರಾಣಿಗಳಿಗೂ ನಿದ್ದೆ ಅತ್ಯಗತ್ಯ, ದಿನದಲ್ಲಿ ಒಮ್ಮೆಯಾದರೂ...

ಬೇಸಿಗೆ ರಜೆಯ ಹೊತ್ತು

– ಬಸವರಾಜ್ ಕಂಟಿ. ಬೇಸಿಗೆಯ ಮಳೆಗೆ ಅರಳಿ ನಿಂತಿದೆ ಮನವು, ಮಯ್ತೊಳೆದು ಹೊಸದಾಗಿವೆ ಹಳೆಯ ನೆನಪು, ಕಿರುನಗೆಯೊಂದ ಮೂಡಿಸಿ ತುಟಿಯಂಚಿನೆಡೆ, ಕಯ್ ಹಿಡಿದು ಕರೆದೊಯ್ದಿವೆ ಹಳೆಯ ಹೊತ್ತಿನೆಡೆ. ಚಿತ್ತವು ಅಂಕೆಯಿಂದ ಬಿಡಿಸಿಕೊಂಡ ಹಕ್ಕಿ, ಯಾವುದೋ ಕಾಳಗ...

ಬಿಸಿ ಕಾಪಿಯಲ್ಲಡಗಿರುವ ಗುಟ್ಟೇನು?

ಬಿಸಿ ಕಾಪಿಯಲ್ಲಡಗಿರುವ ಗುಟ್ಟೇನು?

– ರತೀಶ ರತ್ನಾಕರ. ಬೆಟ್ಟದಂಚಲಿ ಹುಟ್ಟಿ ಬಯಲಲಿ ಒಣಗಿ ಹುರಿದು ಪುಡಿಯಾಗಿ ಕುದಿದು ಸವಿಯಾಗಿ ಮನನಲಿವಿನ ಕಂಪ ಬೀರುವ ಕಾಪಿಯೇ, ಸೊರಗಿದ ಮೋರೆಯನ್ನರಳಿಸುವ ಮಲಗುವ ಮೆದುಳನ್ನೆಬ್ಬಿಸುವ ಆ ಮೋಡಿಯಲ್ಲಡಗಿರುವ ಗುಟ್ಟೇನೆ? ಹೌದಲ್ಲವೇ? ಮೇಲಿನ ಸಾಲುಗಳು...

ನಿದ್ದೆಗೆಡದಿರಿ

– ಸುಜಯೀಂದ್ರ.ವೆಂ.ರಾ. ನಮಗೆಲ್ಲಾ ತಿಳಿದಿರುವಂತೆ ನಮ್ಮ ಬದುಕು ಸರಾಗವಾಗಿ ಸಾಗಲು ನೀರು, ಕೂಳು, ಕೆಲಸ, ನಿದ್ದೆ ಬಹಳ ಮುಕ್ಯ. ಬದುಕಲು ಬರಿ ನೀರಿದ್ದರೆ ಸಾಲದು, ಬಲ ಪಡೆಯಲು ಕೂಳು ಬೇಕು, ನೀರು-ಕೂಳೊಂದಿದ್ದರೆ ಸಾಲದು,...

ನಿದ್ದೆಯ ನೆನಪಿನಾಟ

– ಶ್ರೀಕಿಶನ್ ಬಿ. ಎಂ. ‘ಕುಗುರು’, ‘ನಿದ್ದೆ’ ಅನ್ನುವುದು ನಮ್ಮ ಎಂದಿನ ಕೆಲಸಗಳ ತಿಟ್ಟದಿಂದ ಬೇರ‍್ಪಡಿಸಲಾಗದ ಒಂದು ಅಂಗ. ನಾವು ನಮ್ಮ ಬಾಳಿನ ಮೂರನೆಯೊಂದು ಬಾಗವನ್ನು ಕುಗುರಿನಿಂದ ಕಳೆಯುತ್ತೇವೆ. ಆದರೆ ಕನಸುಗಳ ಗುಟ್ಟುಗಳು, ಮುಚ್ಚುಮರೆಗಳ ಕುರಿತಾಗಿ...