ಟ್ಯಾಗ್: ನೆನಪು

ನೆನೆವುದೇತಕೆ ಮನ

– ವಿಶ್ವನಾತ್ ರಾ. ನಂ. ನೆನೆವುದೇತಕೆ ಮನ… ನಿನ್ನ ಪ್ರತಿಕ್ಶಣ ನುಡಿವುದೇತಕೆ ಮೌನ… ನಿನ್ನ ಕಂಡ ಕ್ಶಣ ಮನಸಿನಾಳದ ಸುಪ್ತ ನದಿಯಲ್ಲೇನೋ ಕಲರವ ಕನಸ ಕಾಣದ ತಪ್ತ ಕಣ್ಣಲ್ಲೇನೋ ಬಣ್ಣದೋತ್ಸವ ನೀ ಬಂದೆಯೇನೋ ನೀ...

ನೇರಳೆ ಮರ

ನೇರಳೆ ಮರದೊಂದಿಗೆ ಕಳೆದ ದಿನಗಳು

– ಮಾರಿಸನ್ ಮನೋಹರ್. ಈ ನೇರಳೆ ಮರವನ್ನು ನನ್ನ ತಾತನಾಗಲಿ ಅಜ್ಜಿಯಾಗಲಿ ನೆಡಲಿಲ್ಲ, ತಾನೇ ಬೆಳೆಯಿತು.ನನ್ನ ತಾಯಿಯ ತಂದೆತಾಯಿಯನ್ನು ತಾತಾ ಅಜ್ಜಿ ಎಂದೇ ಕರೆಯುತ್ತಿದ್ದೆವು,ನನ್ನ ಸೋದರ ಮಾಮಂದಿರ ಮಕ್ಕಳು ಅವರನ್ನು ಅವ್ವ ಬಾಬಾ ಅಂತ...

ಚುಟುಕು ಕವಿತೆಗಳು

– ಪ್ರವೀಣ್ ದೇಶಪಾಂಡೆ. ಮೂಡಿಸಿದ ಕವಿತೆ ಕೆಳಗೆ ಬರೆವ ಹೆಸರು, ಹೆಣದ ಕಡೆಗೆ ಹಚ್ಚಿಟ್ಟ ಹಣತೆಯಂತಿರಬೇಕು. ಬದುಕ ದಿಟವು ಬೆಳಕ ಬೆರಗು ಕವಿತೆ ಬರೆದ ಕವಿಯ ಸಾವು. *** ಕಸುವು ನೀಡಿ ಹಿಂಡಿ ಹಾಕಿದ...

ತುಂಬಿದ ಮನೆಯಲಿ ತಂಗಿಯ ನೆನಪು

– ಶಾಂತ್ ಸಂಪಿಗೆ. ತುಂಬಿದ ಮನೆಯಲಿ ತಂಗಿಯ ಜೊತೆಗೆ ಕಳೆದ ಸಾವಿರ ನೆನಪಿತ್ತು ತವರಿನ ತೋಟದಿ ಅರಳಿದ ಹೂವಿಗೆ ಮದುವೆ ವಯಸ್ಸು ಬಂದಿತ್ತು ಹೂವಿನ ಮೊಗದಿ ಮದುವೆ ಸಂಬ್ರಮ ಸಡಗರದ ನಗುವು ತುಂಬಿತ್ತು ಮದುವೆಯ...

ಇರಲಿ ಒಂದು ಗೆಳೆತನ

– ಸುಹಾಸ್ ಮೌದ್ಗಲ್ಯ. ಏಳುಬೀಳಿನ ಜೀವನ ಮತ್ತೆ ಬಾರದು ಯೌವನ ಮುಗಿವ ಮುನ್ನ ಈ ದಿನ ಇರಲಿ ಒಂದು ಗೆಳೆತನ ಸ್ವಾರ‍್ತವಿಲ್ಲದ ಸಿರಿತನ ಅಳುವ ಅಳಿಸುವ ಸಾದನ ನಗುವ ಕಲಿಸುವ ಚೇತನ ಕೆಡುಕ ಬಯಸದ...

ನಾನು ಕಿಡ್ನಾಪ್ ಆಗಿರುವೆ, ದಯವಿಟ್ಟು ಹುಡುಕಿಕೊಡಿ

– ಈಶ್ವರ ಹಡಪದ. ಕಿಡ್ನಾಪ್ ಎಂದಾಕ್ಶಣ ಏನೆಲ್ಲಾ ಕಲ್ಪನೆಗಳಲ್ಲ ನಮ್ಮಲ್ಲಿ ಬರುತ್ತವಲ್ಲವೇ? ಹೌದು, ಹಳೇ ಚಲನಚಿತ್ರಗಳಲ್ಲಿ ಕಪ್ಪು ಮಾಸ್ಕ್ ಹಾಕಿಕೊಂಡು ಚಿಕ್ಕ ಮಕ್ಕಳನ್ನು, ನಾಯಕಿಯನ್ನು ಎತ್ತಿಕೊಂಡು ಹೋಗುವ ದ್ರುಶ್ಯಗಳೇ ಕಣ್ಮುಂದೆ ಬರುತ್ತವಲ್ಲಾ? ನಾನು...

ಸುಂದರ ಕ್ಶಣಗಳ ಆಗರ ಈ ಬದುಕು

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಸುಂದರ ಕ್ಶಣಗಳ ಆಗರ ಈ ಬದುಕು ನೋವಿನ ನೆನಪು ಇಲ್ಲಿ ಏಕಿರಬೇಕು? ಎಲ್ಲವ ಮರೆತು ಮುನ್ನಡೆದರೆ ಆಯಿತು ಬಾಳೊಂದು ಸುಂದರ ಉದ್ಯಾನ ಆದೀತು ಕಶ್ಟಗಳು ಯಾರಿಗಿಲ್ಲ ಸ್ವಾಮಿ ಮೆಟ್ಟಿನಿಂತರೆ...

ಜೀವನ ಪಯಣ

– ಸವಿತಾ. ನಿನ್ನೆಯ ನೆನಪು ನಾಳೆಯ ಕನಸು ಇಂದಿನ ಬದುಕು ಹೊತ್ತು ಸಾಗುವ ಗಳಿಗೆಯಲಿ ತಳಮಳದಲಿ ತವಕದಿ ಏಳುಬೀಳುಗಳ ದುಗುಡ ದುಮ್ಮಾನದಲಿ ಎದುರಿಸುವ ಬಗೆ ಅರಿಯದೇ ಸಾಗುತಿರಲು ಜೀವನವೀ ಸಂಗರ‍್ಶದಿ ಸಂಕಶ್ಟಗಳ ಸರಮಾಲೆಯಲಿ ವಿಚಿತ್ರ...

ನಾನು-ಅಪ್ಪ-ಎಂ80 ಬಜಾಜ್

– ಸಂದೀಪ ಔದಿ. ವಾಹನದ ವೇಗದ ಗತಿ ನಿದಾನಕ್ಕೆ ಬದಲಾಗಿ ಗೇರ್ 3, 2,1 ಮತ್ತೆ ನ್ಯೂಟ್ರಲ್ ಗೆ ತಂದು, ರಸ್ತೆ ಬದಿ ನಿಲ್ಲಿಸಲಾಗಿ, ವಾಹನದ ಹಿಂಬದಿ ಸವಾರನ ಮುಕದಲ್ಲಿ ದೊಡ್ಡ “?” ಪ್ರಶ್ನಾರ‍್ತಕ...

ನೀ ಬರದೇ ಹೋದೆ

– ಸುರಬಿ ಲತಾ. ಮನ ನೊಂದಿತ್ತು ನೀ ಹೇಳಿಕೊಟ್ಟ ಸಹನೆಯ ಪಾಟ ನೆನಪಾಯಿತು ಸಾಂತ್ವನದ ಮಾತಿಗೆ ಮನ ಕಾದಿತ್ತು ಆದರೇಕೋ ನೀ ಬರದೇ ಹೋದೆ ನಡಿಗೆಯನ್ನು ಕಲಿಸಿದ ಅಮ್ಮ ನೆನಪಾದಳು ಜೀವನದ ಪಾಟ ಕಲಿಸಿದ...

Enable Notifications OK No thanks