ಟ್ಯಾಗ್: ಪದಗಳು

ಬಾರಿಸೋಣ ಕನ್ನಡ ಡಿಂಡಿಮವ

– ಪ್ರಶಾಂತ. ಆರ್. ಮುಜಗೊಂಡ. ಏನು ಕನ್ನಡ ನುಡಿಯ ರುಚಿ, ನುಡಿದರೆ ಬಾಯೆಲ್ಲ ಸಿಹಿ. ಎಶ್ಟು ಚೆಂದ ಕನ್ನಡದ ಪದಗಳು, ಕುಣಿಯುವವು-ಕುಣಿಸುವವು. ಅರಿತರೆ ಎಲ್ಲೋ ಮುಗಿಲೆತ್ತರಕ್ಕೆ ಕೊಂಡೊಯ್ಯುವವು. ಬರೆದರೆ-ಬರವಣಿಗೆಯಲ್ಲಂತೂ ಆಗಸದಲ್ಲಿ ಮಿನುಗುವ ಚುಕ್ಕೆಗಳಿಗಿಂತ ಹೊಳಪಿನವು. ನನ್ನ ನಾನೇ ಮರೆಯುವಂತೆ ಮಾಡುವವು. ಸ್ವರ ಎಂಬ ಬಾವನೆಯ ಸಂಗಡ...

ಪದ ಪದ ಕನ್ನಡ ಪದಾನೇ! ಕಟ್ಟಣೆಯ ಹಾದಿಯಲ್ಲಿ ಮೂರು ವರುಶ!

– ಸಂದೀಪ್ ಕಂಬಿ. ಕನ್ನಡದಲ್ಲೇ ಪದಗಳನ್ನು ಕಟ್ಟಿ, ಎಲ್ಲ ಅರಿಮೆ ತಿಳಿವುಗಳನ್ನು ಕಟ್ಟುವ ಗುರಿಯಿಂದ ‘ಪದ ಪದ ಕನ್ನಡ ಪದಾನೇ!‘ ಎಂಬ ಗುಂಪನ್ನು ತೊಡಗಿಸಿ ನಡೆಸುತ್ತ ಬಂದಿರುವುದು ನಿಮಗೆಲ್ಲ ತಿಳಿದೇ ಇದೆ. ಇಂದಿಗೆ, ಈ ಗುಂಪು ತೊಡಗಿ ಮೂರು ವರುಶಗಳು ತುಂಬಿವೆ. ಹುರುಪಿನಿಂದ ತೊಡಗಿಕೊಂಡು...

ಪದ ಪದ ಕನ್ನಡ ಪದಾನೇ – ಒಂದು ದಿನದ ಪದಕಟ್ಟಣೆ ಕಮ್ಮಟ

– ಹೊನಲು ತಂಡ. ಕನ್ನಡದಲ್ಲೇ ಹೊಸ ಹೊಸ ಪದಗಳನ್ನು ಕಟ್ಟಿ, ಆ ಮೂಲಕ ಎಲ್ಲಾ ವಿಶಯಗಳನ್ನೂ ಕನ್ನಡದಲ್ಲೇ ಹೇಳುವ ಪ್ರಯತ್ನವೇ ಹೊನಲು ಮಿಂಬಾಗಿಲು. ಬೇರೆ ಬೇರೆ ವಲಯಗಳಿಗೆ ಸಂಬಂದಪಟ್ಟ ಪದಗಳನ್ನು ಕನ್ನಡದಲ್ಲೇ ಕಟ್ಟುವ ಸಲುವಾಗಿ, ಮತ್ತು ಹಾಗೆ ಕಟ್ಟಲಾದ ಪದಗಳನ್ನು ಚರ‍್ಚೆಗೊಳಪಡಿಸಿ ಒರೆಗೆ ಹಚ್ಚಿನೋಡುವ...

ಪದಗಳ ಹುರುಳು ಮತ್ತು ತಿಳಿವು

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 30 ಒಂದು ಪದವನ್ನು ಕೇಳಿದಾಗ ಅದರ ಅರ‍್ತವೇನೆಂದು ನಮಗೆ ಗೊತ್ತಾಗುತ್ತದೆ; ಆದರೆ, ನಿಜಕ್ಕೂ ಈ ‘ಅರ‍್ತ’ ಎಂದರೇನು? ಪದನೆರಕೆ(ಪದಕೋಶ)ಗಳಲ್ಲಿ ಪದಗಳ ಅರ‍್ತವೇನೆಂದು ಕೊಡಲಾಗುತ್ತದೆ; ಆದರೆ ಅವು ಇದಕ್ಕಾಗಿ ಒಂದು ಪದದ ಬದಲು ಅದೇ ಅರ‍್ತದ ಇಲ್ಲವೇ...

ಪದಗಳ ಹಿನ್ನಡವಳಿಯನ್ನು ಅರಿಯುವ ಬಗೆ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 29 ಕನ್ನಡದ ಯಾವ ಪದವನ್ನು ಬೇಕಿದ್ದರೂ ಸಂಸ್ಕ್ರುತದ ಪದಗಳಿಂದ ಬಂದುವೆಂಬುದಾಗಿ ತೋರಿಸಿಕೊಡಬಲ್ಲೆವು ಎಂಬ ನಂಬಿಕೆ ಕೆಲವರಲ್ಲಿದೆ; ಹೀಗೆ ತೋರಿಸಿಕೊಡುವುದಕ್ಕಾಗಿ ಅವರು ಪದಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಕಾಣಿಸುವ ಹೋಲಿಕೆಗಳನ್ನು ಮಾತ್ರವಲ್ಲದೆ ಹಲವಾರು ಬಗೆಯ ಕಯ್ಚಳಕಗಳನ್ನೂ ಬಳಸುತ್ತಾರೆ. ಈ...

ಪದ ಪದ ಕನ್ನಡ ಪದಾನೇ !

– ವಿವೇಕ್ ಶಂಕರ್. ನಮ್ಮೆಲ್ಲರಿಗೂ ಗೊತ್ತಿರುವಂತೆ ಮಾರ‍್ಪಾಟುಗಳು ನಿಲ್ಲದಂತವು ಹಾಗೂ ಎಲ್ಲಾ ನುಡಿಗಳು ಈ ಮಾರ‍್ಪಾಟುಗಳನ್ನು ಎದುರಿಸಲೇಬೇಕಾಗುತ್ತದೆ. ಹೊಸ ಬೆಳವಣಿಗೆಗಳಿಂದ ಉಂಟಾಗುವ ಹೊಸ ಅರಿತ, ಚಳಕಗಳು ಎಂದೆಂದಿಗೂ ನಮ್ಮ ಮುಂದೆ ನಡೆಯುತ್ತಿರುತ್ತವೆ. ಇದರಿಂದ ಹೊಸ ಪದಗಳು ಕೂಡ ಉಂಟಾಗುತ್ತವೆ, ಇವುಗಳನ್ನು ಅರಗಿಸುವ ಕಸುವು ಒಂದು...

ಕನ್ನಡಕ್ಕೆ ಕಸುವಿರುವಾಗ ಎರವಲೇಕೆ, ಕೀಳರಿಮೆಯ ಗೀಳೇಕೆ?

– ವಿವೇಕ್ ಶಂಕರ್. ನುಡಿಯೆನ್ನುವುದು ಒಂದು ಹರಿಯುವ ತೊರೆಯ ಹಾಗೆ, ಎಂದಿಗೂ ನಿಂತ ನೀರಾಗುವುದಿಲ್ಲ. ಒಂದು ನುಡಿಗೆ ಪದಗಳು ತುಂಬಾ ಅರಿದು. ಹೊತ್ತು ಹೊತ್ತಿಗೂ ಒಂದು ನುಡಿಗೆ ಹೊಸ ಹೊಸ ಪದಗಳು ಸೇರುತ್ತವೆ. ಇದಕ್ಕೆ ಹಲವು ದೂಸರುಗಳಿವೆ, ಹೊಸ ಬೆಳವಣಿಗೆಗಳು, ಹೊಸ ಕಂಡುಕೊಳ್ಳಿಕೆಗಳು (discoveries),...