ಟ್ಯಾಗ್: ಬಂಡಿ

ಮಯ್ಲಿಯೋಟದ ಮುಂದಾಳು – ಡೀಸೆಲ್ ಸೆಲೆರಿಯೊ

– ಜಯತೀರ‍್ತ ನಾಡಗವ್ಡ. ವರುಶದ ಹಿಂದೆ ಬಿಡುಗಡೆಗೊಂಡು ಜನರ ಮೆಚ್ಚುಗೆ ಪಡೆದಿದ್ದ ಮಾರುತಿ ಸುಜುಕಿರವರ ಸೆಲೆರಿಯೊ ಇದೀಗ ಡೀಸೆಲ್ ಬಿಣಿಗೆಯೊಂದಿಗೆ (engine) ಹೊರಬಂದಿದೆ. ಮಾರುತಿ ಸುಜುಕಿ ಕೂಟದವರು ಕೆಲ ದಿನಗಳ ಹಿಂದೆ ಈ...

ಬಾಲಚುಕ್ಕಿಯ ಚಿತ್ರ ಸೆರೆಹಿಡಿದ ಬಾನಬಂಡಿ

ಡಾ. ಮಂಡಯಂ ಆನಂದರಾಮ. ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ಅಂದರೆ ಅಕ್ಟೋಬರ್ 19ರಂದು ಮಂಗಳದ ಬಳಿ ಬಹುವೇಗದಿಂದ ಸುತ್ತಿಕೊಂಡು ಸೂರ‍್ಯನ ಕಡೆ ಸಾಗಿಹೋದ ಸೈಡಿಂಗ್ ಸ್ಪ್ರಿಂಗ್-ಸಿ2013/ಎ1 ಎಂಬ ಬಾಲಚುಕ್ಕಿಯನ್ನು (comet) ಹತ್ತಿರದಿಂದ ನೋಡುತ್ತಲೆ...

ನಮ್ಮ ಬಾನಬಂಡಿ ಕಳಿಸಿದ ಚಿತ್ರಪಟಗಳು

ಡಾ. ಮಂಡಯಂ ಆನಂದರಾಮ. ಈಗ ಆರು ವಾರಗಳಿಂದ ನಮ್ಮ ಬಾನಬಂಡಿಯು ಮಂಗಳನನ್ನು ಸುತ್ತುತ್ತಲೇ ಇದ್ದು ಹಲವಾರು ರಮ್ಯವಾಗಿ ಅರಿಮೆಯುಕ್ತ ಬಣ್ಣದ ಚಿತ್ರಗಳನ್ನು ತನ್ನ ಕ್ಯಾಮರದಿಂದ ತೆಗೆದು ನಮಗೆ ಕಳಿಸಿರುತ್ತದೆ. ಇವುಗಳು ನಮ್ಮ ಇಸ್ರೋದ...

ಟೆಸ್ಲಾ ಕೂಟದಿಂದ ಹೊರಬಂದ ಹೊಸ ಕಾರು

– ಜಯತೀರ‍್ತ ನಾಡಗವ್ಡ. ಮಿಂಚಿನ ಕಾರುಗಳ ಹೆಸರುವಾಸಿ ಕಂಪನಿ ಅಮೇರಿಕದ ಟೆಸ್ಲಾ ಇದೀಗ ಹೆಚ್ಚಿನ ವಿಶೇಶತೆಯ ಕಾರೊಂದನ್ನು ಬಿಡುಗಡೆ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಶ್ಟು ಹೆಸರು ಪಡೆದಿರುವ “ಎಸ್” ಹೆಸರಿನ ಮಾದರಿಗೆ ಹೆಚ್ಚಿನ...

ನಾಳೆ ಜಿಗಿಯಲಿರುವ ’Zest’

– ಜಯತೀರ‍್ತ ನಾಡಗವ್ಡ. ಹಬ್ಬಗಳು ಬಂದರೆ ಕಾರುಬಂಡಿ ಕಯ್ಗಾರಿಕೆಯವರ ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ಬಾರತದ ಹಲವು ನಾಡುಗಳಲ್ಲಿ ಹಲ ಬಗೆಯ ಹಬ್ಬಗಳಲ್ಲಿ ಕಾರುಕೊಳ್ಳುಗರ ಸಂಕ್ಯೆ ಹೆಚ್ಚುತ್ತದೆ. ಕೊಳ್ಳುಗರ ನಾಡಿಮಿಡಿತ ಅರಿತ ಕಾರುಕೂಟದವರು ತಮ್ಮ ಹೊಸ...

ಓಡಿಸುಗನಿಲ್ಲದ ಗೂಗಲ್ ಕಾರು

– ಜಯತೀರ‍್ತ ನಾಡಗವ್ಡ. ಗೂಗಲ್ – ಎಲ್ಲರಿಗೂ ಗೊತ್ತಿರುವ ಹೆಸರು. ಮಿಂಬಲೆಯಲ್ಲಿ ನಿಮಗೆ ಏನು ಬೇಕು ಅದನ್ನು ಹುಡುಕಿಕೊಡುವ ಎಲ್ಲರ ನೆಚ್ಚಿನ ಸಂಗಾತಿಯೆಂದರೆ ತಪ್ಪಲ್ಲ. ಕಳೆದ ನಾಲ್ಕಾರು ವರುಶಗಳಿಂದ ಕ್ಯಾಲಿಪೋರ‍್ನಿಯಾದ (California) ಗೂಗಲ್...

ಕಾರಲ್ಲೊಂದು ಹೊಸ ಚೂಟಿಮಣೆ

– ಜಯತೀರ‍್ತ ನಾಡಗವ್ಡ. ಜಗತ್ತಿನ ದೊಡ್ಡ ಹಾಗೂ ಪ್ರಮುಕ ತೋರ‍್ಪುಗಳಲ್ಲಿ (show) ಒಂದಾದ ಬಂಡಿಗಳ ಸಂತೆ ಕಳೆದ ವಾರದಿಂದ ಸ್ವಿಟ್ಜರ‍್ಲೆಂಡ್ ನ ಎರಡನೇಯ ದೊಡ್ಡ ನಗರವಾದ ಜಿನೀವಾದಲ್ಲಿ ಶುರುವಾಗಿದೆ. ಜಿನೀವಾ ಸಂತೆ ಪ್ರತಿವರುಶ ಮಾರ‍್ಚ್...

ರೆಪೋ ರೇಟ್ – ಏನಿದರ ಗುಟ್ಟು?

– ಚೇತನ್ ಜೀರಾಳ್. ಪ್ರತಿದಿನ ಸುದ್ದಿ ಹಾಳೆಗಳಲ್ಲಿ ಹಣದರಿಮೆಯ ಪುಟಗಳಲ್ಲಿ ಆರ್.ಬಿ.ಅಯ್. ನವರು ರೆಪೋ ರೇಟ್ ಹೆಚ್ಚಿಸಿರುವ ಅತವಾ ಕಡಿಮೆಗೊಳಿಸಿರುವ ಸುದ್ದಿಯನ್ನು ನಾವು ನೋಡುತ್ತಲೇ ಇರುತ್ತೇವೆ. ಇದು ನಮಗೆ ನೇರವಾಗಿ ಸಂಬಂದಿಸದ ವಿಶಯವಾದರೂ ನಮ್ಮ ದಿನನಿತ್ಯದ...

ಈ ಕಾರನ್ನು ಮಡಚಿಡಬಹುದು!

– ಜಯತೀರ‍್ತ ನಾಡಗವ್ಡ. ಹೆಚ್ಚುತ್ತಿರುವ ಕಯ್ಗಾರಿಕೆಗಳಿಂದ ಪಟ್ಟಣಗಳಲ್ಲಿ ಮಂದಿ ಸಂಕೆ ಹೆಚ್ಚುತ್ತಿದೆ ಅದರಂತೆ ಕಾರು ಬಂಡಿಗಳ ಸಂಕ್ಯೆಯೂ ಏರುತ್ತಿದೆ. ಇದರಿಂದ ಒಯ್ಯಾಟವು (traffic jam) ಹೆಚ್ಚಿ ಅದರಿಂದ ಉಂಟಾಗುವ ತೊಂದರೆಗಳು ನಮಗೆ ಹೊಸದೇನಲ್ಲ....

ರಯ್ಲು ಬಿಡೋದು ಅಂದ್ರೆ ಇದೇನಾ?

– ಜಯತೀರ‍್ತ ನಾಡಗವ್ಡ ಗುಡ್ಡ ಸುತ್ತಿ ಮಯ್ಲಾರಕ್ಕೆ ಹೋದ್ರು ಅನ್ನುವ ಗಾದೆಗೆ ಕರ‍್ನಾಟಕದಲ್ಲಿರುವ ಬಾರತೀಯ ರಯ್ಲು ಬಂಡಿ ಊಳಿಗತನ ಒಂದು ಒಳ್ಳೆಯ ಎತ್ತುಗೆ. ಯಾಕೋ ಎನೋ ನಮ್ಮ ನಾಡಿನ ಹಲವು ರಯ್ಲು ಬಂಡಿಗಳ...