ಟ್ಯಾಗ್: ಬಯ ಬೇಡ ಗೆಳತಿ

ಬಯ ಬೇಡ ಗೆಳತಿ

– ಹರ‍್ಶಿತ್ ಮಂಜುನಾತ್. ಒಲವು ಸುರಿದ ಮೊದಲ ಮಳೆಗೆ ಏಕಾಂಗಿ ನಾನು, ಪ್ರಣಯ ಮಿಡಿದ ಮೊದಲ ಸ್ವರಕೇ ತನ್ಮಯ ನಾನು. ಕೊರೆಯೋ ಚಳಿಗೆ ನಡುಗೋ ಬಯ ಬೇಡ ಗೆಳತಿ, ನಿನ್ನ ಬಿಗಿದಪ್ಪೋ ನನ್ನ ತೋಳತೆಕ್ಕೆಯಿದೆ...