ಬುಗುರಿ

ನಾ ಕಂಡ ದಿನಗಳವು..!

– ಅಜಯ್ ರಾಜ್. ನಾ ಕಂಡ ದಿನಗಳವು ಬೂರಮೆಯ ತಂಪು ಇಂಪಿನಲಿ ಶುಬ್ರ ಗಾಳಿಯ ಸುಮದುರ ಕಂಪಿನಲಿ ಬೆರೆತು, ರಮಿಸಿ, ಓಲಾಡಿದ ಮದುರ ನೆನಪುಗಳು ಆಕಾಶದ ಸ್ವಚ್ಚಂದ ಬಿಳುಪಿನಲಿ ಸಾಲು ಮರಗಳಡಿ ಬುಗುರಿಯಾಡಿಸಿ ಇದ್ದ ಗೋಲಿಗಳ ಸೋತು ಗೆದ್ದ ಅಪೂರ‍್ವ ಕ್ಶಣಗಳವು ನಾ ಕಂಡ ದಿನಗಳವು ಕಾಡು ಮೇಡುಗಳಲಿ ಅಲೆದಾಡಿ ಸಿಕ್ಕ ಬಾವಿಗಳಲಿ ಈಜಾಡಿ ಮೋಜು… Read More ›

ಬಾಲ್ಯದ ಆ ದಿನಗಳು ಎಶ್ಟು ಚೆಂದ

– ಸುನಿತಾ ಹಿರೇಮಟ. ಚಿಕ್ಕವ್ವನ ಹತ್ತಿರ ಕಾಡಿ ಬೇಡಿ ತೆಗೆದಕೊಂಡು ಹೋದ ಜೀರಿಗೆ, ಉಪ್ಪು, ಬೆಲ್ಲದ ಚೂರು, ಒಣ ಕಾರದ ಪುಡಿ, ಆಗ ತಾನೆ ಹುಣಿಸೆ ಗಿಡದಿಂದ ಕಿತ್ತ ಹಣ್ಣಾದ ಹುಣೆಸೆ ಹಣ್ಣು – ಎಲ್ಲವನ್ನು ಸೇರಿಸಿ ಅಲ್ಲೆ ಎಲ್ಲೊ ಒಂದು ಕಲ್ಲಿನ ಮೇಲೆ ಕುಟ್ಟಿ ಗುಂಡಗೆ ಮಾಡಿ ಕಡ್ಡಿಗೆ ಸಿಕ್ಕಿಸಿ ಚೀಪಿದ ಅ ಮಜವೇ ಬೇರೆ . ಕಚಗುಳಿ… Read More ›