ಟ್ಯಾಗ್: ವಿದಾನಸಬೆ

ಮಂದಿಯಾಳ್ವಿಕೆಯ ಕಡೆಗೆ ಮುನ್ನಡೆಯಬೇಕು

– ಚೇತನ್ ಜೀರಾಳ್. ಇತ್ತೀಚಿನ ವರ‍್ಶಗಳಲ್ಲಿ ಅತಿ ಹೆಚ್ಚು ಚರ‍್ಚೆಗೆ ಬಂದಿರುವ ವಿಶಯಗಳಲ್ಲಿ ಆಂದ್ರಪ್ರದೇಶದ ಬಾಗವಾಗಿರುವ ತೆಲಂಗಾಣ ಪ್ರದೇಶವನ್ನು ಹೊಸ ರಾಜ್ಯವನ್ನಾಗಿ ಮಾಡುವುದು ಸಹ ಒಂದಾಗಿದೆ. ತೆಲಂಗಾಣ ಪ್ರದೇಶದ ನಾಯಕರು ತೆಲಂಗಾಣ ಬೇರೆ ರಾಜ್ಯವಾಗಬೇಕು...

ಸಿದ್ದರಾಮಯ್ಯನವರ ಮುಂದಿರುವ ಸವಾಲುಗಳು

ಇತ್ತೀಚಿಗೆ ಕರ್‍ನಾಟಕದಲ್ಲಿ ನಡೆದ ವಿದಾನಸಬೆ ಚುನಾವಣೆಗಳಲ್ಲಿ ಈ ಹಿಂದೆ ಅದಿಕಾರದಲ್ಲಿದ್ದ ಬಿಜೆಪಿ ಪಕ್ಶವನ್ನ ಸೋಲಿಸಿ ಮತ್ತೊಂದು ರಾಶ್ಟ್ರೀಯ ಪಕ್ಶವಾಗಿರುವ ಕಾಂಗ್ರೆಸ್ ಪಕ್ಶವನ್ನು ಜನರು ಅದಿಕಾರಕ್ಕೆ ತಂದಿದ್ದಾರೆ. ಇದಕ್ಕೆ ಕಾರಣ ಹಲವಾರು ಇರಬಹುದು. ಪಕ್ಶ...

ರಾಜ್ಯ ರಾಜಕೀಯ: ಹಿಂದು, ಇಂದು, ಮುಂದು

– ಕಿರಣ್ ಬಾಟ್ನಿ. ಈ ಬಾರಿಯ ಚುನಾವಣೆಯಲ್ಲಿ ‘ಸ್ಪಶ್ಟ ಬಹುಮತ’ ಪಡೆದಿದೆ ಎನ್ನಲಾದ ಕಾಂಗ್ರೆಸ್ಸಿನವರು ತಾವು ಗೆದ್ದಿರುವ 121 ಸೀಟುಗಳಿಗೆ ಕಾರಣ ಏನೆಂದು ಕೊಡುತ್ತಾರೆ ಕೇಳಿಸಿಕೊಂಡಿದ್ದೀರಾ? ಬಿಜೆಪಿಯವರ ಬ್ರಶ್ಟಾಚಾರದಿಂದ ಬೇಸೆತ್ತ ಕನ್ನಡಿಗರು ತಮ್ಮ...

‘ಸಿಕ್ಕಿದವರಿಗೆ ಸೀರುಂಡೆ’ ಚುನಾವಣೆಗಳ ಹುಳುಕು

– ಕಿರಣ್ ಬಾಟ್ನಿ. ಬಾರತದಲ್ಲಿ ಚುನಾವಣೆಗಳು ಒಂದಾನೊಂದು ‘ಸಿಕ್ಕಿದವರಿಗೆ ಸೀರುಂಡೆ’ ಎಂದು ಕರೆಯಬಹುದಾದ ಪದ್ದತಿಯನ್ನು ಪಾಲಿಸುತ್ತವೆ. ಇದನ್ನು ಇಂಗ್ಲಿಶಿನಲ್ಲಿ first past the post (FPTP) ಪದ್ದತಿ ಎಂದು ಕರೆಯಲಾಗುತ್ತದೆ. ಈ ಪದ್ದತಿಯಲ್ಲಿ...

ಪ್ರಾದೇಶಿಕ ಪಕ್ಶಗಳ ಗಮನಾರ್‍ಹ ಸಾದನೆ

ಈಗಶ್ಟೇ ಬಂದ ಚುನಾವಣೆಯ ಪಲಿತಾಂಶ ನಾಡಿನಲ್ಲಿ ಪ್ರಾದೇಶಿಕ ಪಕ್ಶಗಳ ಬಗೆಗೆ ನಾಡಿಗರಿಗೆ ಇರುವ ಒಲವನ್ನು ತೋರುತ್ತಿದೆ. ರಾಶ್ಟ್ರೀಯ ಪಕ್ಶವೆಂದು ಕರೆದುಕೊಳ್ಳುವ ಬಿಜೆಪಿ 2008 ರಿಂದ ಇದುವರೆಗೂ ನಡೆಸಿದ ಆಡಳಿತದಲ್ಲಿ ನಾಡು-ನುಡಿ-ನಾಡಿಗರ ಹಿತಕಾಯುವಲ್ಲಿ ಪೂರ್‍ತಿಯಾಗಿ...

ಕನ್ನಡಿಗರು ಒಳ-ಪಕ್ಶಗಳನ್ನು ಕಟ್ಟಬೇಕು

ಕರ‍್ನಾಟಕದ 14ನೇ ವಿದಾನಸಬೆಯಲ್ಲಿ ಜನರಪರವಾಗಿ ನಿಲ್ಲುವರನ್ನು ಆಯ್ಕೆ ಮಾಡಿದ್ದಾಗಿದೆ, ನಿನ್ನೆಯ ಮತ ಎಣಿಕೆಯ ಬಳಿಕ ಯಾರು ಸರ‍್ಕಾರ ಕಟ್ಟುವರು ಎಂಬುದನ್ನೂ ತೀರ‍್ಮಾನ ಮಾಡಿ ಆಗಿದೆ. ಆದರೆ ಕಳೆದ ಒಂದೆರಡು ಚುನಾವಣೆಗಳಲ್ಲಿ ಪ್ರತಿಯೊಂದು ಕ್ಶೇತ್ರದಲ್ಲೂ...

Enable Notifications OK No thanks