ಟ್ಯಾಗ್: ಸಂಕ್ರಾಂತಿ ಕವಿತೆಗಳು

ಸಂಕ್ರಾಂತಿ, Sankranti

ಕವಿತೆ: ಸಂಯುಕ್ತ ಸಂಕ್ರಾಂತಿ

– ಮಂಜುಳಾ ಪ್ರಸಾದ್. ಸಂಕ್ರಮಣ ಕಾಲಕೆ ಸಂಗರ‍್ಶ ತೊರೆದು ಸಂಕುಚಿತ ಮನದ ಸಂಕೋಲೆ ಕಳಚಲಿ, ಸಂಕೀರ‍್ಣ ಜಗದ ಸಂಬಾವ್ಯ ಪ್ರೀತಿಗೆ ಸಂಕ್ರಾಂತಿ ಹಬ್ಬವು ಸಂಪ್ರತಿ ಆಗಲಿ! ಸಂಪ್ರದಾಯ ಉಳಿದು ಸಂಪ್ರೀತಿ ಮೂಡಿಸಿ ಸಂಪ್ರೋಕ್ತ ಮನದಿ...

ಸಂಕ್ರಾಂತಿ, Sankranti

ಕವಿತೆ: ಸುಗ್ಗಿಯ ಸಗ್ಗ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್.   ವರುಶದ ಜೊತೆಗೆ ಹರುಶವ ಬೆರೆಸಿ ಹೊಸತನದ ಕಳೆ ತುಂಬುವ ಸಂಕ್ರಾಂತಿ ಜನಪದ ಸೊಗಡಲಿ ಜಗಮಗಿಸೋ ಸುಗ್ಗಿಯ ಸಗ್ಗವೀ ಸಂಕ್ರಾಂತಿ ಬಣ್ಣ ಬಣ್ಣದ ರಂಗವಲ್ಲಿಯ ರಂಗಲ್ಲಿ ರಂಗೇರುವ ಹಬ್ಬವೀ ಸಂಕ್ರಾಂತಿ ರೈತನ...

ಕವಿತೆ: ನಲಿಯಲು ಬಂತಿದೋ ಸಂಕ್ರಾಂತಿ

– ಸವಿತಾ. ಎಳ್ಳುಂಡೆ, ಎಳ್ಳು ಹೋಳಿಗೆ ಮಾದಲಿ, ಶೇಂಗಾ ಹೋಳಿಗೆ ಕಡಕ್ ರೊಟ್ಟಿ, ಕಡಲಿ ಉಸುಳಿ ಬದನೆಕಾಯಿ ಬರ‍್ತಾ, ಗಜ್ಜರಿ ಚಟ್ನಿ ಮೇಲೆ ಮೊಸರು, ಶೇಂಗಾ ಹಿಂಡಿ ಮತ್ತಿತರೆ ಬಕ್ಶ್ಯ ಬೋಜನವ ಸವಿದು ಸಂತಸದಿ...

ಕವಿತೆ: ಸುಗ್ಗಿಯ ಹಿಗ್ಗು

–ಶ್ಯಾಮಲಶ್ರೀ.ಕೆ.ಎಸ್. ವರುಶಕ್ಕೊಮ್ಮೆ ಹರುಶವ ತರುವುದು ಸಂಬ್ರಮದ ಮಕರ ಸಂಕ್ರಮಣ ದಕ್ಶಿಣಾಯನದಿಂದ ಉತ್ತರಾಯಣದೆಡೆಗೆ ನೇಸರನ ಪತ ಸಂಚಲನ ಮನೆಯಂಗಳದಿ ನಗುತಿಹ ರಂಗೋಲಿಗೆ ತೋರಣದ ಒಲವಿನ ಆಹ್ವಾನ ಪೂಜೆಯ ಸ್ವೀಕರಿಸುವ ಪರಮಾತ್ಮನಿಗೆ ಕುಂಕುಮ, ಗಂದದ ಲೇಪನ...

ಸಂಕ್ರಾಂತಿ, Sankranti

ಕವಿತೆ : ಎಲ್ಲರ ಬಾಳನು ಬೆಳಗಲಿ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್. ಮುಂಜಾನೆಯ ನಸುಕಿನಲ್ಲಿ ಮಡಿಯನುಟ್ಟ ನೀರೆಯರು ಅಂಗಳಕ್ಕೆ ನೀರೆರೆದು ಬಿಡಿಸಿಹರು ಚಿತ್ತಾರದ ರಂಗವಲ್ಲಿ ಮಾಗಿಯ ಚಳಿಯಲ್ಲಿ ಮಾದವನ ನೆನೆದು ಹುಗ್ಗಿಯ ಸವಿ ಸವಿದು ಮುಳುಗಿಹರು ಸುಗ್ಗಿಯ ಸಂಬ್ರಮದಲ್ಲಿ ರೈತರ ಶ್ರಮದಿ ಬಂದ ವರುಶದ...

ಕವಿತೆ: ಸಂಕ್ರಾಂತಿ – ನಿಜಸಂತಿ

– ಚಂದ್ರಗೌಡ ಕುಲಕರ‍್ಣಿ. ಬಂತು ಬಂತದೊ ಸಂಕ್ರಾಂತಿ ಶ್ರಮದ ಬಾಳಿನ ನಿಜಸಂತಿ ಸೊಗದ ನುಡಿಯಲಿ ನಗೆಯ ಅರಳಿಸಿ ಹೂವು ಹಾಸನು ಹಾಸಿತು ಸೂಸು ಗಾಳಿಗೆ ಬೆರೆತು ಪರಿಮಳ ನೋವು ಆಲಸಿಕೆ ಕಳೆಯಿತು ಎಳ್ಳು ಬೆಲ್ಲದ...

ಬಂತು ಬಂತದೋ ಸಂಕ್ರಾಂತಿ

– ಚಂದ್ರಗೌಡ ಕುಲಕರ‍್ಣಿ. ಬಂತು ಬಂತದೋ ಸಂಕ್ರಾಂತಿ ಶ್ರಮದ ಬಾಳಿನ ನಿಜಸಂತಿ | ಸೊಗದ ನುಡಿಯಲಿ ನಗೆಯ ಅರಳಿಸಿ ಹೂವು ಹಾಸನು ಹಾಸಿತು | ಸೂಸು ಗಾಳಿಗೆ ಬೆರೆತು ಪರಿಮಳ ನೋವು ಅಲಸಿಕೆ ಕಳೆಯಿತು...

Enable Notifications OK No thanks