ಟ್ಯಾಗ್: ಸಣ್ಣಕತೆ

ಟೀ ಅಂಗಡಿ Tea Shop

ಸಣ್ಣಕತೆ: ಟೀ ಅಂಗಡಿ ಕಾಕಾ…

– ಪ್ರಿಯಾಂಕ ಆರ್. ಎಸ್. ವಿದ್ಯಾಬ್ಯಾಸಕ್ಕೆಂದು ನಗರಕ್ಕೆ ಬಂದ ಕಾಲೇಜು ವಿದ್ಯಾರ‍್ತಿಗಳ ಗುಂಪೊಂದು, ಕಾಕಾನ ಟೀ ಅಂಗಡಿಯನ್ನು ತಮ್ಮ ಕಾಯಂ ಅಡ್ಡವನ್ನಾಗಿ ಮಾಡಿಕೊಂಡಿತ್ತು. ಕಾಕಾನ ಹೆಂಡತಿ ಕೈಯ ಗರಂ ಗರಂ ರುಚಿಯಾದ ಬಜ್ಜಿ...

ಮದುವೆ, Marriage

ಕತೆ: ನನ್ನ ಸ್ಪೂರ‍್ತಿಯ ಚಿಲುಮೆ

– ಪ್ರಿಯದರ‍್ಶಿನಿ ಶೆಟ್ಟರ್. ಸಂಜೆ ಆರು ಗಂಟೆಯಾದರೂ ನಾನಿನ್ನೂ ಲ್ಯಾಬ್‍ನಲ್ಲಿಯೇ ಇದ್ದೆ. ಇನ್ನೇನು ಹೊರಡಬೇಕು ಎನ್ನುವಶ್ಟರಲ್ಲಿ ಮೊಬೈಲ್ ರಿಂಗಣಿಸಿತು. ನೋಡಿದರೆ ಅದು ಗೆಳೆಯ ವಿನೀತನ ಕರೆ. ಉಳಿದ ಅಲ್ಪ ಸ್ವಲ್ಪ ಕೆಲಸಗಳನ್ನು ಮುಗಿಸಿ ಹೊರಡುವ...

ಕುಳವಾಡಿಕೆ ಕೋಳಿ

– ಮಾದು ಪ್ರಸಾದ್ ಕೆ. (ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ ಪಡೆದ ಕತೆ.) ಹಗಲು ಮುಗಿದು ಸಂಜೆ ಬರಲು ತವಕಿಸುತ್ತಿತ್ತು. ಆ ವೇಳೆಗೆ ಸರಿಯಾಗಿ ‘ದ್ಯಾವ’ ಅವನ...

ಕತೆ: ನಡುಗಡ್ಡೆ

– ಪ್ರಶಾಂತ ಎಲೆಮನೆ. ಶಾಂತ ನೀರವ ನಡುಗಡ್ಡೆ(island) ಅದು, ಅದರಂತೆ ಇನ್ನೊಂದು ಇರಲಿಕ್ಕಿಲ್ಲ. ಪುಟ್ಟ ದೋಣಿಯೊಂದು ತೇಲಿ ಆ ನಡುಗಡ್ಡೆ ಸೇರಿತ್ತು. ಅವನನ್ನ ದಡ ಸೇರಿಸಿದರೂ ಅವನಿಗೆ ಎಚ್ಚರವಿಲ್ಲ. ನೀರ ಅಲೆ ಮುಕಕ್ಕೆ...

ಸಣ್ಣಕತೆ: ನಿರ‍್ದಾರ

– ಕುಮಾರ್ ಬೆಳವಾಡಿ. ವ್ಯವಹಾರದ ಸಲುವಾಗಿ ಬೆಂಗಳೂರಿಗೆ ಹೋಗಿದ್ದ ಗೋವಿಂದರಾಯರು ವಾಪಸ್ಸು ಮೈಸೂರಿಗೆ ಹೊರಡಲು ರೈಲು ನಿಲ್ದಾಣಕ್ಕೆ ಬರುವ ಹೊತ್ತಿಗೆ ಜೋರಾದ ಮಳೆ ಶುರುವಾಗಿತ್ತು. ಮದ್ಯಾಹ್ನದ ರೈಲು ತಪ್ಪಿದರೆ ಮನೆ ತಲುಪುವ ಹೊತ್ತಿಗೆ ತಡವಾಗುತ್ತದೆಂದು...

ಸಣ್ಣಕತೆ: ಬದುಕಿನ ಬುತ್ತಿ

– ಕುಮಾರ್ ಬೆಳವಾಡಿ. ಬೆಳದಿಂಗಳ ರಾತ್ರಿ, ಹತ್ತು ಗಂಟೆಗೆ ಮನೆಗೆ ಬಂದ ರಾಮಣ್ಣ ಊಟ ಮುಗಿಸಿ ಮಲಗಿದನು. ರಾಮಣ್ಣನಿಗೆ ಏನೇನೊ ಆಲೋಚನೆಗಳು, ಶನಿವಾರವಾಗಿದ್ದರೂ ಮನೆಗೆ ಬಂದಿದ್ದ ಬೀಗರನ್ನ ಬಸ್ಸಿಗೆ ಏರಿಸಲು ಮದ್ಯಾಹ್ನ ಹೋದವನು...

ಸಣ್ಣಕತೆ: ಅರಳಿ ಮರ

– ಪ್ರಶಾಂತ ಎಲೆಮನೆ. ಪರಮೇಶ್ವರ ಬಟ್ಟರಿರೋದು ಮಲೆನಾಡ ಸೀಮೆಯಲ್ಲಿ. ಅಲ್ಲೆಲ್ಲ ಅಡಿಕೆ ತೋಟ ಹೆಚ್ಚು. ಬೂಮಿ ಎಲ್ಲರಿಗೂ ಕಡಿಮೆಯೇ. ಒಂದು, ಎರಡು, ಹೆಚ್ಚೆಂದರೆ ಐದು ಎಕರೆ. ಹೆಚ್ಚು ಬೂಮಿ ಇರೋರಿಗೆ ಕೋಟ್ಯಾದೀಶ ಅನ್ನೋದು...

ಹಳೆ ಹುಡುಗಿಯ ಹೊಸ ಬೇಟಿ

– ನಾಗರಾಜ್ ಬದ್ರಾ. ಕಚೇರಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದ ಅಜೇಯನು ಕೆಲಸ ಮುಗಿಸಿಕೊಂಡು, ಸಂಜೆ ಮರಳಿ ಊರಿಗೆ ಹೊರಡಲು ರೈಲು ನಿಲ್ದಾಣಕ್ಕೆ ಹೋದನು. ರೈಲು ಹೊರಡಲು ಸಿದ್ದವಾಗಿತ್ತು. ತಡ ಮಾಡದೆ ರೈಲು ಹತ್ತಿ...

ಸಣ್ಣಕತೆ: ಜ್ಯೋತಿಶಿ ಹೇಳಿದ ಬವಿಶ್ಯ

– ಕೆ.ವಿ.ಶಶಿದರ. ಆಕೆ ಆತುರಾತುರವಾಗಿ ಒಳ ನುಗ್ಗಿದಳು. ಕಾರಣ ಇಲ್ಲದಿಲ್ಲ. ಇತ್ತೀಚಿನ ದಿನಗಳಲ್ಲಿ ಅವಳಿಗೆ ಕೆಟ್ಟ ಕನಸು ಕಾಡುತ್ತಿತ್ತು. ಕನಸಿಗೆ ಪರಿಹಾರ ಬೇಕಿತ್ತು. ನಿದ್ದೆಯಿಲ್ಲದ ಹಲವು ರಾತ್ರಿಗಳನ್ನು ಕಳೆದು ಹೈರಾಣಾಗಿದ್ದಳು. ಜ್ಯೋತಿಶಿಗಳಲ್ಲದೇ ಮತ್ಯಾರು...

ಸಾಕುನಾಯಿಯ ನಿಯತ್ತು

– ಕೆ.ವಿ.ಶಶಿದರ. ಆತ ಆಗರ‍್ಬ ಶ್ರೀಮಂತ. ಊರಿನ ಮೂಲೆ ಮೂಲೆಯಲ್ಲೂ ಸೈಟುಗಳು. ಜೊತೆಗೆ ಒಂದೆರಡು ಶಾಪಿಂಗ್ ಕಾಂಪ್ಲೆಕ್ಸ್ ನ ಮಾಲೀಕ. ಹತ್ತಾರು ಮನೆಗಳ ಒಡೆಯ. ತಿಂಗಳಿಗೆ ಲಕ್ಶಾಂತರ ರೂಪಾಯಿ ವರಮಾನವಿತ್ತು ಬಾಡಿಗೆಯೊಂದರಿಂದಲೇ. ತಲೆಮಾರುಗಳ ಕಾಲ...