ಟ್ಯಾಗ್: ಸಲಹೆ

ಅಡುಗೆಮನೆ ಗುಟ್ಟುಗಳು

– ಬವಾನಿ ದೇಸಾಯಿ. ಅಡುಗೆ ಮನೆಯಲ್ಲಿ ಕಿರಿಕಿರಿ ಎನಿಸಬಹುದಾದು ಹಲವು ಕೆಲಸಗಳಿಗೆ ಇಲ್ಲಿವೆ ಸಕ್ಕತ್ ಉಪಾಯಗಳು. ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ತುಂಬ ಸಾಹಸ ಪಡದಿರಿ, ಬೆಳ್ಳುಳ್ಳಿಯನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಸುಲಬವಾಗಿ ಸಿಪ್ಪೆ ತೆಗೆಯಿರಿ. ತುಟ್ಟಿಯಾದಾಗ ಈರುಳ್ಳಿ ಕೊಳ್ಳಬೇಕಾದರೆ ಕಣ್ಣೀರು ಓಕೆ, ಕತ್ತರಿಸಬೇಕಾದ್ರೆ ಯಾಕೆ..?...

ತೊಗರಿ ಬೇಳೇ

ಅಡುಗೆ ಮಾಡುವವರಿಗಾಗಿ ಇಲ್ಲಿವೆ 11 ಸಕ್ಕತ್ ಸಲಹೆಗಳು

– ಪ್ರತಿಬಾ ಶ್ರೀನಿವಾಸ್. ಅಡುಗೆ ಮನೆಯನ್ನು ಚೊಕ್ಕವಾಗಿಡಲು ಹಾಗೂ ಅಡುಗೆಯ ಕೆಲಸವನ್ನು ಸುಲಬವಾಗಿಸಲು ಇದೋ ಇಲ್ಲಿದೆ‌ ಕೆಲವು ಸಲಹೆಗಳು… 1. ತೊಗರಿಬೇಳೆಯನ್ನು ಬೇಯಿಸುವಾಗ ಒಂದು ಚಮಚ ಅಡುಗೆ ಎಣ್ಣೆಯನ್ನು ಹಾಕಿದರೆ ತೊಗರಿಬೇಳೆ ಉಕ್ಕುವುದಿಲ್ಲ ಮತ್ತು ಚೆನ್ನಾಗಿ ಬೇಯುತ್ತದೆ. 2. ಇಡೀ ಆಲೂಗಡ್ಡೆಯನ್ನು ಉಪ್ಪು ಹಾಕಿ ಬೇಯಿಸಿದರೆ...

ಕತೆ : ವ್ಯಾಪಾರಿ ತಂದೆ ಮಕ್ಕಳಿಗೆ ನೀಡಿದ ಸಲಹೆಗಳು

– ಸಚಿನ ಕೋಕಣೆ.  ( ಬರಹಗಾರರ ಮಾತು: ಚಿಕ್ಕಂದಿನಲ್ಲಿ ಕೇಳಿದ ಕತೆ, ಓದುಗರ ಮುಂದಿಡುವ ಒಂದು ಚಿಕ್ಕ ಪ್ರಯತ್ನ ) ಒಂದು ಊರಿನಲ್ಲಿ ಒಬ್ಬ ವ್ಯಾಪಾರಿಗೆ 3 ಜನ ಮಕ್ಕಳಿದ್ದರು. ವ್ಯಾಪಾರಿಯು ತುಂಬಾ ದಿನಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದ. ತನ್ನ ವ್ಯಾಪಾರದಿಂದ  ಚೆನ್ನಾಗಿ ಆಸ್ತಿ  ಮಾಡಿದ್ದ....

ಮಾಹಿತಿ ಹಕ್ಕು: ಮಂದಿಗೋ ಹಿಂದಿಗೋ?

– ರತೀಶ ರತ್ನಾಕರ. ಮಾಹಿತಿ ಹಕ್ಕು, 2005ರಂದು ಜಾರಿಗೆ ಬಂದ ಒಂದು ಕಾಯ್ದೆ. ಸರಕಾರಕ್ಕೆ ಸಂಬಂದಿಸಿದ ಯಾವುದೇ ಮಾಹಿತಿಯನ್ನು (ಬದ್ರತೆ, ಗುಟ್ಟುದಳ ಹಾಗೂ ಶಾಸನಸಬೆಯ ಹಕ್ಕುಗಳಿಗೆ ಕೆಡುಕುಂಟಾಗುವಂತಹ ಮಾಹಿತಿಗಳನ್ನು ಹೊರತುಪಡಿಸಿ) ಮಂದಿಯು ಪಡೆದುಕೊಳ್ಳುವ ಹಕ್ಕನ್ನು ಈ ಕಾಯ್ದೆ ನೀಡಿದೆ. ಮಂದಿಯು ಕಟ್ಟುವ ತೆರಿಗೆಯಿಂದ ನಡೆಯುವ...