ಟ್ಯಾಗ್: ಸುತ್ತುಗ

ಇಂದು IRNSS-1A ಬಾನಿಗೆ

– ಪ್ರಶಾಂತ ಸೊರಟೂರ. ಇಂದು, 01.07.2013 ರಾತ್ರಿ 11.41 ಕ್ಕೆ ಆಂದ್ರಪ್ರದೇಶದಲ್ಲಿರುವ ಶ್ರೀ ಹರಿಕೋಟಾ ಏರುನೆಲೆಯಿಂದ IRNSS-1A ಸುತ್ತುಗ ಬಾನಿಗೆ ಹಾರಲಿದ್ದು, ಈ ಮೂಲಕ ಅಮೇರಿಕಾದ ಕಯಲ್ಲಿರುವ GPS ಏರ‍್ಪಾಟಿಗೆ ಮುಂಬರುವ ವರುಶಗಳಲ್ಲಿ ಸರಿಸಾಟಿಯಾಗಲು ನಮ್ಮ ಇಸ್ರೋ ಅಣಿಯಾಗಿದೆ. ಈ ಮುಂಚಿನ ಬರಹವೊಂದರಲ್ಲಿ ತಿಳಿದುಕೊಂಡಂತೆ, ಇತ್ತೀಚಿನ ವರುಶಗಳಲ್ಲಿ ನೆಲದಲ್ಲಿನ...

GPS ಜುಟ್ಟು ಅಮೇರಿಕದ ಕಯ್ಯಲ್ಲಿ

– ಪ್ರಶಾಂತ ಸೊರಟೂರ. ಮೊದಲೆಲ್ಲಾ ಇರುವೆಡೆಯನ್ನು ತಿಳಿದುಕೊಳ್ಳಲು ಕಯ್ವಾರ (compass) ಮತ್ತು ನಕಾಶೆಗಳನ್ನು ಬಳಸಲಾಗುತ್ತಿತ್ತು. ಯಾವುದೇ ದಿಕ್ಕಿಗೆ ತಿರುಗಿಸಿದರೂ ಮರಳಿ ಬಡಗಣದೆಡೆಗೆ (north) ಹೊರಳುವ ಕಯ್ವಾರದ ಗುಣವನ್ನು ಬಳಸಿ ಇರುವೆಡೆಯನ್ನು (position) ಕಂಡುಕೊಳ್ಳಲಾಗುತ್ತಿತ್ತು. ಚಳಕರಿಮೆ...

ಇಸ್ರೋದಿಂದ ಚಂದ್ರಯಾನ-1 ಚಿತ್ರಗಳ ಬಿಡುಗಡೆ

– ಪ್ರಶಾಂತ ಸೊರಟೂರ. ನೆಲದಿಂದ ಸರಿಸುಮಾರು 3,80,000 ಕಿ.ಮೀ. ದೂರವಿರುವ ತಂಪು ಕದಿರುಗಳನ್ನು ಸೂಸುವ ತಂಗದಿರನ (ಚಂದ್ರ) ಕುರಿತು ಹಲವಾರು ಅರಸುವಿಕೆಗಳು ಹಿಂದಿನಿಂದಲೂ ನಡೆದು ಬಂದಿವೆ. 1609 ರಲ್ಲಿ ಗೆಲಿಲಿಯೋ ಕಂಡುಹಿಡಿದ ದೂರಕಾಣ್ಕೆಯಿಂದ...

ಶನಿಯ ಉಂಗುರಗಳಿಂದ ನೀರು ಸೋರುತ್ತಿದೆ!

– ರಗುನಂದನ್. ಬಾನರಿಗರು ಶನಿ ಸುತ್ತುಗದ (ಗ್ರಹದ) ಉಂಗುರಗಳಿಂದ ನೀರು ಸುರಿಯುವುದನ್ನು ಕಂಡು ಹಿಡಿದಿದ್ದಾರೆ. ಶನಿ ಸುತ್ತುಗದ ಬಗ್ಗೆ ತಿಳಿದಿದ್ದ ಮುಂಚಿನ ಅರಿಗರು ನೀರು-ತುಣುಕುಗಳು ಬರಿ ಎರಡು-ಮೂರು ಪಟ್ಟಿಗಳಿಂದ ಬೀಳುತ್ತದೆ ಮತ್ತು ಅದು...