ಟ್ಯಾಗ್: ಸೋಜಿಗ

ಕೊಲ್ಲಿ ಹಿಲ್ಸ್ ಎಂಬ ಅತ್ಯಂತ ಅಪಾಯಕಾರಿ ಪರ‍್ವತ ರಸ್ತೆ

– ಕೆ.ವಿ.ಶಶಿದರ. ದಕ್ಶಿಣ ಬಾರತದ, ಮದ್ಯ ತಮಿಳುನಾಡಿನ, ಪೂರ‍್ವ ಕರಾವಳಿಯಲ್ಲಿರುವ ನಾಮಕ್ಕಲ್ ಜಿಲ್ಲೆಯಲ್ಲಿ ಕೊಲ್ಲಿ ಮಲೈ ಎಂಬ ಸಣ್ಣ ಪರ‍್ವತವೊಂದಿದೆ. ಇದರ ಮೇಲೆ ತಲುಪಲು ನಿರ‍್ಮಿಸಿರುವ 46.7 ಕಿಮೀ ಉದ್ದದ ರಸ್ತೆಯನ್ನು ಅತ್ಯಂತ ಅಪಾಯಕಾರಿ...

ನೌಕಾ ನಿಲ್ದಾಣದಲ್ಲೊಂದು ಕ್ರೇನ್ ಹೋಟೆಲ್

– ಕೆ.ವಿ.ಶಶಿದರ. ಜನರನ್ನು ತಮ್ಮ ವಿಶಿಶ್ಟತೆಯಿಂದ ಹೇಗೆ ಅಚ್ಚರಿಗೊಳಿಸಬೇಕು ಎಂಬುದನ್ನು ಹಾಲೆಂಡಿಗರು ಚೆನ್ನಾಗಿ ಅರಿತಿದ್ದಾರೆ. ಹಾಗಾಗಿ ಅವರು ಹೊಸ ಹೊಸ ಅವಿಶ್ಕಾರಗಳನ್ನು ಜನತೆಗೆ ಪರಿಚಯಿಸಲು ಸದಾ ಕಾಲ ತುದಿಗಾಲಲ್ಲಿ ನಿಂತಿರುತ್ತಾರೆ. ಅಂತಹ ವಿಶಿಶ್ಟತೆಯ ಒಂದು...

ಕ್ಲಾಡ್ – ಅಪರೂಪದ ಬಿಳಿ ಮೊಸಳೆ

– ಕೆ.ವಿ.ಶಶಿದರ. ಅಮೇರಿಕಾ ಸ್ಯಾನ್‍ ಪ್ರಾನ್ಸಿಸ್ಕೋದ ಕ್ಯಾಲಿಪೋರ‍್ನಿಯಾ ಅಕಾಡೆಮಿ ಆಪ್ ಸೈನ್ಸಸ್ ನಲ್ಲಿರುವ ಕ್ಲಾಡ್ ಎಂಬ ಬಿಳಿ ಮೊಸಳೆಯು ಬಹಳ ಅಪರೂಪದ ಪ್ರಾಣಿಯಾಗಿದೆ. ಇದು ಬಿಳಿ ಮೊಸಳೆಗಳಲ್ಲೇ ಅತ್ಯಂತ ಹಿರಿಯ ಮೊಸಳೆ ಎಂಬ ಹೆಗ್ಗಳಿಕೆಗೆ...

ವಿನ್ಯಾಸಗೊಳಿಸಿದ ಮರಗಳು

– ಕೆ.ವಿ.ಶಶಿದರ. ಮರ ಗಿಡ ಎಂದರೆ ಸಾಮಾನ್ಯರ ಮನದಲ್ಲಿ ಕಂಡುಬರುವ ಚಿತ್ರಣ ಎಂದರೆ, ಬೂಮಿಯಲ್ಲಿ ಹುದುಗಿರುವ ಬೇರು, ಬೂಮಿಯಿಂದ ಹೊರ ಬಂದಿರುವ ಕಾಂಡ, ಕಾಂಡದಿಂದ ಕವಲೊಡೆದಿರುವ ಕೊಂಬೆಗಳು, ಕೊಂಬೆಗಳಿಂದ ಮತ್ತೆ ಕವಲೊಡೆದಿರುವ ಸಣ್ಣ ಸಣ್ಣ...

ವಿಶ್ವದ ಅತಿದೊಡ್ಡ ಪಾದಚಾರಿ ಸೇತುವೆ – ಯುರೋಪಾವೆಗ್ ಸ್ಕೈವಾಕ್

– ಕೆ.ವಿ.ಶಶಿದರ.   ನಿಮಗೆ ಅತಿ ಗಟ್ಟಿಯಾದ ಗುಂಡಿಗೆ ಇದೆಯೇ? ಇನ್ನೂರು ಮುನ್ನೂರು ಅಡಿ ಎತ್ತರದಿಂದ ಕೆಳಗೆ ಬಗ್ಗಿ ನೋಡುವ ಸಾಹಸ ಮಾಡಲು ತಯಾರಿದ್ದೀರಾ? ಯಾವುದೇ ಆದಾರವಿಲ್ಲದೆ ಗಾಳಿಯಲ್ಲಿ ತೂಗಾಡುತ್ತಿರುವ ಸ್ಕೈವಾಕ್ ಮೇಲೆ ನಡೆಯುವ...

ಬ್ರಹ್ಮಾಂಡದ ಕೇಂದ್ರ ಬಿಂದು

– ಕೆ.ವಿ.ಶಶಿದರ. ಯುನೈಟೆಡ್ ಸ್ಟೇಟ್ಸ್ ನ, ಓಕ್ಲಾಹೋಮಾ ರಾಜ್ಯದ ಎರಡನೇ ದೊಡ್ಡ ನಗರವಾದ ಟಲ್ಸಾ ಹ್ರುದಯ ಬಾಗದಲ್ಲಿರುವ ‘ಬ್ರಹ್ಮಾಂಡದ ಕೇಂದ್ರ ಬಿಂದು’ ಟಲ್ಸಾದ ಜನರಿಗೆ ಬಹಳ ಹಿಂದಿನಿಂದಲೂ ತಿಳಿದಿದೆ. ಬ್ರಹ್ಮಾಂಡದ ಕೇಂದ್ರ ಬಿಂದು? ಈ...

ತಿರುಗುಬಾಣ, Boomerang

ತಿರುಗುಬಾಣ ಎಂಬ ಬೆರಗು!

– ಶ್ವೇತ ಹಿರೇನಲ್ಲೂರು. ನನ್ನ ಮಗನಿಗೆ ಒರಿಗಾಮಿ ಕಾಗದ ಮಡಚುವ ಕಲೆ ಅಚ್ಚು ಮೆಚ್ಚು. ಒರಿಗಾಮಿ ಮಾಡುವ ಕಾಗದದ ಒಂದು ಕಟ್ಟು ಇಟ್ಟುಕೊಂಡು ಯಾವುದಾದರೂ ಒರಿಗಾಮಿ ಮಾಡುವ ವಿದಾನದ ಚಿತ್ರವನ್ನು ಯೂಟ್ಯೂಬ್ ನಲ್ಲಿ...

ಉತ್ತರದ ದೀಪಗಳು, Northern lights

ಐಸ್ಲ್ಯಾಂಡ್ : ನೈಸರ‍್ಗಿಕ ವಿಸ್ಮಯಗಳ ಆಗರ (ಬಾಗ-1)

– ಕೆ.ವಿ. ಶಶಿದರ. ಐಸ್ಲ್ಯಾಂಡ್ ಉತ್ತರ ಅಟ್ಲಾಂಟಿಕ್ ನಲ್ಲಿನ ಒಂದು ಪುಟ್ಟ ದೇಶ. ಈ ಪುಟ್ಟ ದೇಶದ ಜನಸಂಕ್ಯೆ ಅಂದಾಜು 3.5 ಲಕ್ಶ ಮಾತ್ರ. ಇದರ ವಿಸ್ತೀರ‍್ಣ ಕೇವಲ 40,000 ಚದರ ಮೈಲಿ....

ತುಪ್ಪಳದ ಚಿಟ್ಟೆ, Poodle Moth

ತುಪ್ಪಳದ ಚಿಟ್ಟೆ

– ಕೆ.ವಿ. ಶಶಿದರ. ವೆನಿಜುವೆಲಾದಲ್ಲಿನ ತುಪ್ಪಳದ ಚಿಟ್ಟೆ, ನೋಡುವವರಿಗೆ ಸಂತೋಶ ಕೊಡುತ್ತದೆ ಹಾಗೂ ಅಶ್ಟೇ ಒಗಟಾಗಿದೆ. ಸಾಮಾನ್ಯವಾಗಿ ನಾಯಿಮರಿಗಳಲ್ಲಿ ಕಂಡುಬರುವ ತುಪ್ಪಳ ಈ ಚಿಟ್ಟೆಯಲ್ಲಿ ಕಾಣುತ್ತದೆ. ಹಾಗಾಗಿ ಇದು ಅದ್ಬುತ, ವಿಚಿತ್ರ ಮತ್ತು...

ಜೇನುಹುಳ – ಕೆಲವು ಸೋಜಿಗದ ಸಂಗತಿಗಳು!

– ರತೀಶ ರತ್ನಾಕರ. ಸಾಮಾನ್ಯ ಹುಳದಂತೆ ಕಾಣುವ ಜೇನುಹುಳದ ಬಾಳ್ಮೆ ಹಲವು ಸೋಜಿಗದಿಂದ ಕೂಡಿದೆ. ತನ್ನ ಪಾಡಿಗೆ ತಾನು ಗೂಡನ್ನು ಕಟ್ಟಿ, ಹೂವನ್ನು ಹುಡುಕಿ, ಸಿಹಿಯನ್ನು ಕೂಡಿ, ಒಗ್ಗಟ್ಟಿನ ಬಾಳ್ಮೆ ನಡೆಸುತ್ತಾ, ಬದುಕಿನ ಬಂಡಿಯ...