ಹಟ

ಬೆಕ್ಕು ಮತ್ತು ನೆಗಡಿ – ಮಕ್ಕಳ ಕವಿತೆ

– ಚಂದ್ರಗೌಡ ಕುಲಕರ‍್ಣಿ. ಕಾಮಿ ಬೆಕ್ಕಿಗೆ ನೆಗಡಿ ಬಂದು ಪಜೀತಿಗಿಟ್ಟಿತ್ತು ಬಿಟ್ಟು ಬಿಡದೆ ಸಿಂಬಳ ಸೋರಿ ಕಿರಿಕಿರಿಯಾಗಿತ್ತು ಗಳಿಗೆಗಳಿಗೆಗೆ ಆಕ್ಶಿ ಆಕ್ಶಿ