ಟ್ಯಾಗ್: ಹಣಕಾಸರಿಮೆ

ರುಪಾಯಿ ಯಾಕೆ ಕುಸಿಯುತ್ತಿದೆ?

– ಚೇತನ್ ಜೀರಾಳ್. ಪೆಬ್ರವರಿ 2012ರಿಂದೀಚೆಗೆ ಬಾರತದ ರುಪಾಯಿ ಬೆಲೆ ಶೇ 10 ಕ್ಕಿಂತ ಮೇಲ್ಪಟ್ಟು ಕಡಿಮೆಯಾಗಿದೆ ಎನ್ನುತ್ತಿವೆ ವರದಿಗಳು. ಈಗ ಡಾಲರ್‍ 60 ರುಪಾಯಿಗಿಂತ ಹೆಚ್ಚಾಗಿರುವುದರಿಂದ, ಹೊರದೇಶದಿಂದ ಸಾಮಾನುಗಳನ್ನು ತರಿಸಿಕೊಳ್ಳುತ್ತಿದ್ದ ಉದ್ದಿಮೆಗಳ...

ಬಾರತದ ಹಣಕಾಸಿನ ಮಟ್ಟದಲ್ಲಿ ಕುಸಿತ

ಇತ್ತೀಚಿಗೆ ಸ್ಟ್ಯಾಂಡರ‍್ಡ್ & ಪೂರ್‍ಸ್ ಅನ್ನೋ ಸಂಸ್ತೆ ಬಾರತದ ಯೋಗ್ಯತೆಯನ್ನು BBB ಮಯ್ನಸ್ ಗೆ ಇಳಿಸಿರುವ ಸುದ್ದಿ ಎಲ್ಲಾ ಪ್ರಮುಕ ಸುದ್ದಿಹಾಳೆ ಹಾಗೂ ಮಾದ್ಯಮದಲ್ಲಿ ಪ್ರಸಾರವಾಗಿತ್ತು. ಇದು ಜಾಗತೀಕವಾಗಿ ಬಾರತದ ಹೂಡಿಕೆಯ ಮೇಲೆ ಪರಿಣಾಮ ಬೀರುತ್ತದೆ ಅಂತ...

ಶೇರು ಮಾರುಕಟ್ಟೆಯಾಟ ಬೇಸ್ಬಾಲಿನಂತಿರಬೇಕೋ, ಪುಟ್ಬಾಲಿನಂತಿರಬೇಕೋ?

ಮೊದಲಿಗೆ ನಾನು ಪ್ರಿಯಾಂಕ್ ಕತ್ತಲಗಿರಿ ಅವರ ಹೊನಲಿನ ಅಂಕಣವನ್ನು ನೋಡಿದಾಗ ಬಂಡವಾಳಶಾಹಿಯ ಆಚರಣೆಯ ರೀತಿಯನ್ನೂ ಅಮೇರಿಕಾದ ಪುಟ್ಬಾಲಿನ ಆಡಳಿತದ ರೀತಿಯನ್ನೂ ತಾಳೆಹಾಕಿ ನೋಡುತ್ತಿದ್ದಾರೆ ಅಂದುಕೊಂಡೆ. ಆದರೆ, ಓದಿದ ಮೇಲೆ ತಿಳಿದಿದ್ದು ಬಂಡವಾಳಶಾಹಿಯನ್ನು ಸರಕಾರಗಳು ಅಂಕೆಯಲ್ಲಿಡುವ...