ಹಳೆಯ ನೆನಪುಗಳು

ಎಳವೆಯ ನೆನಪುಗಳು : ಲಕ್ಶ್ಮೀ ಅಜ್ಜಿ ಮತ್ತು ತಳ್ಳುಗಾಡಿಯವರು

– ಮಾರಿಸನ್ ಮನೋಹರ್. ನಾನು ಪ್ರೈಮರಿ ಸ್ಕೂಲಿನಲ್ಲಿ ಕಲಿಯುತ್ತಾ ಇದ್ದಾಗ ನಡುಹೊತ್ತಿಗೆ ಊಟದ ಬಿಡುವು ಇರುತ್ತಿತ್ತು. ಊಟದ ಬಿಡುವಿನಲ್ಲಿ ತುಂಬಾ ಇಂಟರೆಸ್ಟಿಂಗ್