ಟ್ಯಾಗ್: ಹಿಂದಿ ಹೇರಿಕೆ

ದೇಶ ಹಾಳಾಗೋಗ್ಲಿ ಹಿಂದಿ ಮಾತ್ರ ಇರಲಿ

– ರತೀಶ ರತ್ನಾಕರ ದೇಶದ ಹಣಕಾಸಿನ ಸ್ತಿತಿ ಸದ್ಯಕ್ಕೆ ಹದಗೆಟ್ಟಿದೆ. ಕಚ್ಚಾ ಎಣ್ಣೆ, ಚಿನ್ನ ಮತ್ತು ಇತರೆ ವಸ್ತುಗಳನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವುದರಿಂದ ಜಾಗತಿಕ ಮಟ್ಟದಲ್ಲಿ ಡಾಲರ್‍ ಎದುರು ರೂಪಾಯಿಯ ಬೆಲೆ...

ಹಿಂದಿ ಹೇರಿಕೆ ಇನ್ನಾದರೂ ನಿಲ್ಲಲಿ

– ರತೀಶ ರತ್ನಾಕರ ನಾನಾ ನುಡಿಗಳ ತವರಾಗಿರುವ ದೇಶದಲ್ಲಿ ಒಂದು ದೇಶ ಒಂದು ಬಾಶೆ ಎಂಬ ಹಗಲುಗನಸನ್ನು ಹೊತ್ತು ಕೇಂದ್ರ ಸರಕಾರವು ಕೆಲಸಮಾಡುತ್ತಿದೆ ಎನಿಸುತ್ತದೆ. ದೇಶದಲ್ಲಿರುವ ಎಲ್ಲಾ ನುಡಿಗಳಿಗೆ ಒಂದೇ ರೀತಿಯ ಸ್ತಾನಮಾನ...

ನಮ್ಮಲ್ಲಿದೆಯೇ ಕೆಚ್ಚೆದೆ?

– ಜಯತೀರ‍್ತ ನಾಡಗವ್ಡ 1 ಕೇಂದ್ರ ಸರ‍್ಕಾರಕ್ಕೆ ಹಿಂದಿ ಹೇರಿಕೆಯ ಹುಚ್ಚಿದೆ ಇದಕೆ ರಾಜ್ಯ ಸರ‍್ಕಾರದ ಯತ್ನವು ಹೆಚ್ಚಿದೆ ಕರ‍್ನಾಟಕದಲ್ಲಿ ಕನ್ನಡ ಇವ್ರಿಂದ ನೆಲಕಚ್ಚಿದೆ ಹಯ್ಕಮಾಂಡ್ ಆದೇಶದಂತೆ ಕನ್ನಡ ಶಾಲೆಗಳು ಮುಚ್ಚಿದೆ ಇದ ಕಂಡು...

ಇಂಗ್ಲಿಶ್ ಪಟ್ಯದಲ್ಲಿ ಕನ್ನಡ: ಇಲಿಯೋ ಹುಲಿಯೋ?

– ರತೀಶ ರತ್ನಾಕರ ಕರ‍್ನಾಟಕದಲ್ಲಿ ಒಂದು ಮತ್ತು ಎರಡನೆ ತರಗತಿಯ ಇಂಗ್ಲೀಶ್ ಮಾದ್ಯಮದ ಪಟ್ಯಪುಸ್ತಕ (Textbook) ದಲ್ಲಿ ಕನ್ನಡ ಪದ್ಯಗಳು ರೋಮನ್ ಲಿಪಿಯಲ್ಲಿ ಅಚ್ಚಾಗಿದೆ. ಈ ಕುರಿತು ವರದಿ ಮಾಡಿರುವ ’ಟಯ್ಮಸ್‍ ಆಪ್ ಇಂಡಿಯಾ’ ಸುದ್ದಿಹಾಳೆಯು (24...

ಬ್ಯಾಂಕುಗಳಲ್ಲಿ ಮಂದಿಯ ನುಡಿ ಬಳಕೆಯಾಗಲಿ

ಮೂಲ ಸುದ್ದಿ: ಲಯ್ವ್ ಮಿಂಟ್  ಎಲ್ಲರಕನ್ನಡಕ್ಕೆ: ರತೀಶ ರತ್ನಾಕರ ಬೇರೆ ಬೇರೆ ರಾಜ್ಯಗಳಲ್ಲಿ ಇರುವ ಸದ್ಯದ ಹಣಕಾಸು ಒಳಗೊಳ್ಳುವಿಕೆಯ (Financial Inclusion) ಬಡಸ್ತಿತಿಯನ್ನು ನೋಡಿ ಕೇಂದ್ರ ಸರಕಾರದ ಹಣಕಾಸು ಮಂತ್ರಿಯಾದ ಪಿ. ಚಿದಂಬರಂ ರವರು...

ನಾವು ನುಡಿದಿದ್ದೇ ರಾಜನುಡಿ, ನಮ್ಮ ಮನೆಯೇ ಆಸ್ತಾನ!

– ಪ್ರಿಯಾಂಕ್ ಕತ್ತಲಗಿರಿ. ಹಿಂದಿಯ ಒಳನುಡಿಯೆಂದು (dialect) ತಪ್ಪಾಗಿ ಕರೆಸಿಕೊಳ್ಳುತ್ತಿದ್ದ ರಾಜಸ್ತಾನಿ ನುಡಿಯನ್ನು ಹಿಂದಿಗಿಂತ ಬೇರೆಯೇ ನುಡಿಯೆಂದು ಗುರುತಿಸಿ ಅದನ್ನು ಸಂವಿದಾನದ ಎಂಟನೇ ಪರಿಚ್ಚೇದದಲ್ಲಿ ಸೇರಿಸಬೇಕು ಎಂಬ ಕೂಗು ಇತ್ತೀಚೆಗೆ ರಾಜಸ್ತಾನದಿಂದ ಹೊರಟಿದೆ. ಕೇಂದ್ರ ಸರಕಾರದಲ್ಲಿ...

ಎಲ್ಲಾ ನುಡಿಗಳೂ ಸಮಾನ ಎನ್ನಲು ಏನು ತೊಂದರೆ?

– ಚೇತನ್ ಜೀರಾಳ್. ಬಾರತ ದೇಶದಲ್ಲಿರುವ ಹಲವು ನುಡಿ ಹಾಗೂ ನಡೆಗಳ ಬಗ್ಗೆ ರಾಶ್ಟ್ರೀಯ ಪಕ್ಶಗಳು ಅಂತ ಕರೆದುಕೊಳ್ಳುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಶಗಳು ಇಟ್ಟುಕೊಂಡಿರುವ ಕಾಳಜಿಯ ಬಗ್ಗೆ ತಮ್ಮ ನಿಜ ಬಣ್ಣ...

ಹಿಂದಿಯ ಪಾಲಾದ ಕನ್ನಡಿಗರ ಬ್ಯಾಂಕು

– ಸಿದ್ದರಾಜು ಬೋರೇಗವ್ಡ ಇತ್ತೀಚೆಗೆ ಕಾರ್‍ಪೋರೇಶನ್ ಬ್ಯಾಂಕಿಗೆ ಹಿಂದಿಯನ್ನು ಆಚರಣೆಗೆ ತರುವಲ್ಲಿ ಮುಂಚೂಣಿಯಲ್ಲಿದೆ ಎಂಬ ಸಲುವಿಗೆ ಬಾರತದ ನಡುವಣ ಆಳ್ವಿಕೆಯ ಗ್ರುಹ ಮಂತ್ರಾಲಯವು ‘ರಾಜಬಾಶೆ ವಿಶಿಶ್ಟ ಸಮ್ಮಾನ್’ ಪ್ರಶಸ್ತಿ ನೀಡಿ ಗವ್ರವಿಸಿದೆ. ಹಿಂದಿ...

ಗೆಲ್ಲುವವರನ್ನು ಹಿಂದುಳಿಸಲು ನಿಯಮ

ಒಕ್ಕೂಟ ಸರ್‍ಕಾರವು ನಡೆಸುವ ಅಯ್.ಎ.ಎಸ್ ಪರೀಕ್ಶೆ ಎಂದೇ ಹೆಸರುವಾಸಿಯಾಗಿರುವ ಯುಪಿಎಸ್ಸಿ (UPSC) ಪರೀಕ್ಶೆಯ  ರಿಸಲ್ಟುಗಳು ಹೊರಬಿದ್ದಿವೆ. ಕರ್‍ನಾಟಕದಿಂದಲೂ ಹಲವಾರು ಮಂದಿ ಈ ಪರೀಕ್ಶೆಯನ್ನು ಎದುರಿಸಿ ಪಾಸಾಗಿದ್ದಾರೆ. ಈ ರೀತಿಯ ಸಾದನೆ ಮಾಡಿರುವ ಕೆಲ...