ಟ್ಯಾಗ್: ಹೂದೋಟ

ದುಂಬಿ ನಾನಲ್ಲ

– ಹಜರತಅಲಿ.ಇ.ದೇಗಿನಾಳ. ಮಕರಂದ ಹೀರಲು ಹೂವಿಂದ ಹೂವಿಗೆ ಹಾರಿ ಹೋಗುವ ದುಂಬಿ ನಾನಾಗಲಾರೆ ನನ್ನ ಸಕಿಯೆಂಬ ಸೂರ‍್ಯಪಾನದ ಹೂವ ಸಕ್ಯವನು ಮರೆತು ನಾ ಬದುಕಲಾರೆ ಹತ್ತು ಹಲ ಹೂವುಗಳ ಮೋಹಕ್ಕೆ ಒಳಗಾಗಿ ಹುಚ್ಚಾಗಿ ಅಲೆವ ದುಂಬಿ ನಾನಲ್ಲ ಮಲ್ಲಿಗೆ, ಸಂಪಿಗೆ, ಸೇವಂತಿಗೆಯರೆಂಬ ಅಪ್ಸರೆಯರ ಪ್ರೇಮ ನನಗೆ...

ಚುಟುಕು ಕವಿತೆಗಳು: ಪ್ರೀತಿಯ ಬಾವನೆಗಳು

– ಶ್ರೀಕಾಂತ್. ಹೆಚ್.ಆರ್. ನನ್ನ ಉಸಿರಿನ ಅಂತರಾಳದಲಿ ನಿನ್ನ ಹೆಸರನೆ ಗುನುಗುತಿರುವೆ ಈ ಕಣ್ಣಿನ ಹೊಂಬೆಳಕಿನಲಿ ನೀ ತಾರೆಯಂತೆ ಮಿನುಗುತಿರುವೆ ಬಾವನೆಯೆಂಬ ಬಣ್ಣದಲಿ ಹ್ರುದಯ ನಿನ್ನ ಮೊಗವನ್ನೆ ಬಿಡಿಸುತಿದೆ ಪದಗಳಿಗೆ ಸಿಗಲಾರದ ಸೌಂದರ‍್ಯ ನಿನ್ನದೆಂದು ಈ ಮನವು ಶಪಿಸುತಿದೆ *** ನಯನದಲಿ ತುಂಬಿದೆ ಕಣ್ಣೀರಿನ ಜೀವನದಿ...